Monday, March 1, 2021

KPSC Materials

☘ Note
=========
👉 200 ಏಕದಿನ ಪಂದ್ಯವಾಡಿದ ಜಗತ್ತಿನ ಮೊಟ್ಟ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ
- ಮಿತಲಿ ರಾಜ್

👉 2019ರಲ್ಲಿ ನೋಡಲೇಬೇಕಾದ 52 ಸ್ಥಳಗಳ ಪಟ್ಟಿಯನ್ನು ಅಮೆರಿಕ ( ಯುಎಸ್ಎ) ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ್ದು 
- 1ನೇ ಸ್ಥಾನ ಪೋರ್ಟ್ ರಿಕೋ
( ಕೆರೆಬಿಯನ್ ದ್ವೀಪ )
-2ನೇ ಸ್ಥಾನ - ಹಂಪಿ

☘ Note
=========
👉 2019ರ ಖೇಲೋ ಇಂಡಿಯಾದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
1ನೇ ಸ್ಥಾನ ಮಹಾರಾಷ್ಟ್ರ

👉 RBI ನ ಡಿಜಿಟಲ್ ಪಾವತಿ ಸಮಿತಿಯ ಅಧ್ಯಕ್ಷರು
- ನಂದನ್ ನಿಲೇಕಣಿ

👉 ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸಿದ ಚಂಡಮಾರುತ
- ಪಬೂಕ್

☘ Note
=========
👉 ಸಾರ್ವರ್ತ್ರಿಕ ಕನಿಷ್ಠ ಆದಾಯ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ
- ಸಿಕ್ಕಿಂ

👉 ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇರುವುದು
-1st ಮೈಸೂರು 
- 2nd ಬೆಳಗಾವಿ

👉 ಕರ್ನಾಟಕದ ಪ್ರಥಮ ಸಹಕಾರಿ ಮ್ಯೂಸಿಯಂ
- ಮಂಗಳೂರು

☘ Note
========= 
👉 ಲೋಕಪಾಲ್ ಶೋಧನಾ ಸಮಿತಿಯ ಅಧ್ಯಕ್ಷರು
- ರಂಜನ ಪ್ರಕಾಶ್ ದೇಸಾಯಿ

👉 ಭಾರತದ ಮೊದಲ ಖಾಸಗಿ ಫಿರಂಗಿ ನಿರ್ಮಾಣ ಘಟಕ
- ಗುಜರಾತ್ ನಲ್ಲಿದೆ

👉 ಒಂಟೆ ಹಾಲನ್ನು ಮಾರುಕಟ್ಟೆಗೆ ತಂದ ರಾಜ್ಯ
- ಗುಜರಾತ್

☘ Note
=========
👉 ಜಮ್ಮು-ಕಾಶ್ಮೀರದ ಉಗ್ರಮುಕ್ತ ಮೊದಲ ಜಿಲ್ಲೆ
- ಬಾರಾಮುಲ್ಲಾ

👉 BBBPಯ ರಾಷ್ಟ್ರೀಯ ಪುರಸ್ಕಾರ ಪಡೆದ ಕರ್ನಾಟಕದ ಏಕೈಕ ಜಿಲ್ಲೆ
- ಗದಗ

👉 2ನೇ ಮಹಿಳಾ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
- ಚಿಕ್ಕಮಗಳೂರು
 - ಅಧ್ಯಕ್ಷರು ಸುಧಾಮೂರ್ತಿ

☘ Note
=========
👉 2019ಅನ್ನು ಜಲವರ್ಷ ಎಂದು ಘೋಷಿಸಿದ ರಾಜ್ಯ
- ಕರ್ನಾಟಕ ( ಜಲಾಮೃತ ಯೋಜನೆ )

👉 ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧಾನ್ ಯೋಜನೆ 
- ಗುಜರಾತಿನಲ್ಲಿ ಚಾಲನೆ
( ಅಸಂಘಟಿತ ವಲಯದ ಕಾರ್ಮಿಕರಿಗಾಗಿ )

👉 AK-203 ರೈಫಲ್ ತಯಾರಿಕಾ ಘಟಕ
- ಉತ್ತರ ಪ್ರದೇಶ ಅಮೇಥಿಯಲ್ಲಿ

No comments:

Post a Comment