Monday, March 1, 2021

KPSC Materials

🌺 ಈ ದಿನದ ವಿಶೇಷತೆ
===============
☘" ವಿಶ್ವ ಸಿವಿಲ್ ಡಿಫೆನ್ಸ್ ದಿನ"
World Civil Defence Day
=================
🌷 ಸಿವಿಲ್ ಡಿಫೆನ್ಸ್ ಆರಂಭ : 
=====================
ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 1935 ರಲ್ಲಿ ' ಏರ್ ರೈಡ್ ಪ್ರಿಕಾಷನ್ ' ಹೆಸರಿನಲ್ಲಿ ಸ್ವಯಂಸೇವಾ ಸಂಘಟನೆ ಹುಟ್ಟಿಕೊಂಡಿತ್ತು . ಅದೇ ಮಾದರಿಯಲ್ಲಿ ಭಾರತದಲ್ಲೂ 1965 ರಲ್ಲಿ ' ಸಿವಿಲ್ ಡಿಫೆನ್ಸ್ ' ಪ್ರಾರಂಭವಾಯಿತು.
============
🌷ಕೋಟಿ ಸ್ವಯಂಸೇವಕರ ಸೇರ್ಪಡೆಯ ಗುರಿ
=================
 ಬರುವ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಸಿವಿಲ್ ಡಿಫೆನ್ಸ್ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು , ಸ್ವಯಂ ಸೇವಕರ ಸಂಖ್ಯೆಯನ್ನು 1 ಕೋಟಿಗೆ ಹೆಚ್ಚಿಸಲು ಕೇಂದ್ರ ಸಿವಿಲ್ ಡಿಫೆನ್ಸ್ ಗುರಿ ಹಾಕಿಕೊಂಡಿದೆ . 1968 ರಲ್ಲಿ ಸಂಸತ್ತಿನಲ್ಲಿ ಸಿವಿಲ್ ಡಿಫೆನ್ಸ್ ಆಕ್ಸ್ ಅಂಗೀಕಾರವಾಗಿದೆ .
=================
🌷ಸಿವಿಲ್ ಡಿಫೆನ್ಸ್ ಕಾರ್ಯಗಳೇನು ?
==================
🍁 ಗಾಯಾಳುಗಳ ರಕ್ಷಣೆ 
🍁 ಪ್ರಥಮ ಚಿಕಿತ್ಸೆ ನೀಡುವುದು 
🍁 ಸುರಕ್ಷಿತ ಪ್ರದೇಶಕ್ಕೆ ಸಾಗಣೆ 
🍁 ನಿರಾಶ್ರಿತರಿಗೆ ಪುನರ್ ವಸತಿ ಅತ್ಯವಶ್ಯಕ ಸಾಮಗ್ರಿಗಳ ಶೇಖರಣೆ , ಹಂಚುವಿಕೆ
🍁ವೈದ್ಯರು , ದಾದಿಯರ ಸಿಬ್ಬಂದಿ ಒದಗಿಸುವುದು
🍁 ತುರ್ತು ಒಳಚರಂಡಿ , ಪರ್ಯಾಯ ನೀರು ಸರಬರಾಜು ವ್ಯವಸ್ಥೆ 
🍁 ಮನೆಗಳ ದುರಸ್ತಿ , ಬೆಲೆ ಬಾಳುವ ವಸ್ತುಗಳ ಸಂರಕ್ಷಣೆ 
🍁 ಪ್ರಾಕೃತಿಕ ಮತ್ತು ಇತರೆ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ , ಪರಿಹಾರ ಕಾರ್ಯ
🍁 ಯುದ್ಧದ ಸಂದರ್ಭದಲ್ಲಿ ಸಹಾಯ ಮಾಡುವುದು 
🍁 ಅನಾಹುತದಲ್ಲಿ ಸಿಲುಕಿದ ಜನರಿಗೆ ಮನೋಸ್ಥೈರ್ಯ ತುಂಬುವುದು.
================
☘ "ಸಿವಿಲ್ ಡಿಫೆನ್ಸ್" ದಿನದ ಥೀಮ್ 
====================
"ನಾಗರಿಕ ರಕ್ಷಣೆ ಮತ್ತು ಪ್ರತಿ ಮನೆಯಲ್ಲೂ ಪ್ರಥಮ ಸಹಾಯಕ"
(Civil Defence and a first aider in every home )
💐💐💐💐💐💐

☘ "ನಿಮಗಿದು ತಿಳಿದಿರಲಿ"

👉 ನಂದಗಡ ಪಂಚಾಯಿತಿಯಲ್ಲಿ
"ಕಟ್ಟಿಗೆ ಬ್ಯಾಂಕ್" ಮಾಡಲಾಗಿದ್ದು ಜನರಿಗೆ ಕಟ್ಟಿಗೆ ಒದಗಿಸಲಾಗುತ್ತಿದೆ.ಈ ಯೋಜನೆ 'ರಾಜ್ಯದಲ್ಲಿ ಮೊದಲು' ಎಂಬುದು ವಿಶೇಷ

- ಬೆಳಗಾವಿ ಜಿಲ್ಲೆ
- ಖಾನಾಪುರ ತಾಲ್ಲೂಕು

☘"ನಿಮಗಿದು ತಿಳಿದಿರಲಿ"

👉 "ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ" ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
=======================
ಈ ಪಂಚಾಯಿತಿಗೆ 
- 2015-16 ಹಾಗೂ 2017- 18 ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಎರಡು ವರ್ಷಗಳು ಪುರಸ್ಕಾರ ದೊರೆತಿದೆ .

- 2015-16ನೇ ಸಾಲಿನಲ್ಲಿ 
'ನಮ್ಮ ಗ್ರಾಮ ನಮ್ಮ ಯೋಜನೆ ' ಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 10 ಲಕ್ಷ ನಗದು ಬಹುಮಾನ ಬಂದಿದೆ.

- 2018-19ನೇ ಸಾಲಿನಲ್ಲಿ ಅತ್ಯುತ್ತಮ
 "ಮಕ್ಕಳ ಸ್ನೇಹಿ ಪಂಚಾಯಿತಿ" ಎಂಬ ರಾಷ್ಟ್ರೀಯ ಪುರಸ್ಕಾರ ದೊರೆತಿದೆ.
=================
> ಮಂಡ್ಯ ಜಿಲ್ಲೆ
> ಮದ್ದೂರು ತಾಲ್ಲೂಕು

💐💐

☘ Note
=========
 👉 "ಪೌಧೆ ಲಗಾವೋ , ಪರ್ಯಾವರಣ್ ಬಚಾವ್" ಆಂದೋಲನ ನವದೆಹಲಿಯಲ್ಲಿ ಪ್ರಾರಂಭಗೊಂಡಿದೆ

👉 'ನಿಮು' ಎನ್ನುವ ಸ್ಥಳ ಯಾವ ನದಿಯ ದಡದಲ್ಲಿದೆ ? - ಸಿಂಧೂ ನದಿ 

👉 "It's between you" ಎಂಬ ಅಭಿಯಾನ ಆರಂಭಿಸಿದರು
- ವಾಟ್ಸ್ ಆ್ಯಪ್

☘ Note
=========
👉 ಮರಗಳ ಡಿಎನ್ಎ ಬ್ಯಾಂಕ್ 
- ಮಧ್ಯಪ್ರದೇಶ

👉 ದೇಶದ ಮೊದಲ ಡಿಎನ್ಎ ಬ್ಯಾಂಕ್
- ಉತ್ತರ ಪ್ರದೇಶದ ಲಕ್ನೋ

👉 ಪುಷ್ಕರ ಜಾತ್ರೆ ( ಒಂಟೆ ಜಾತ್ರೆ)
- ರಾಜಸ್ಥಾನದ ಅಜ್ಮೀರ್ ನಲ್ಲಿ

☘ Note
========= 
👉 ಡಾ. ಶಿವಕುಮಾರ ಸ್ವಾಮೀಜಿ ಗೆ
 "ಕರ್ನಾಟಕ ರತ್ನ ಪ್ರಶಸ್ತಿ" ಬಂದಿದ್ದು
- 2007ರಲ್ಲಿ 

👉 ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗಾಗಿ
- ಭಾರತಕೇರ್ಸ್ ಕೇಂದ್ರಗಳ ಸ್ಥಾಪನೆ

👉 ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೀಡುವ ರಾಜ ಅವಧಿ
- 26 ವಾರಗಳು

☘ Note
=========
👉 7 ಖಂಡಗಳ,7 ಪರ್ವತಗಳು, 7 ಜ್ವಾಲಾಮುಖಿ ಪರ್ವತಗಳನ್ನು ಏರಿದ ಭಾರತದ ಪರ್ವತರೋಹಿ
- ಸತ್ಯರೂಪ್ ಸಿದ್ದಾಂತ್ 

👉 "ಸುಶೀಲ್ ದೇವಿ ಸಾಹಿತ್ಯ ಪ್ರಶಸ್ತಿ"
- ನಮಿತಾಗೋಖಲೆ ಇವರಿಗೆ ಸಿಕ್ಕಿದೆ
- ಕೃತಿ :- "Things to Leave behind"

👉 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಭೆ
- ಪಂಜಾಬ್ ನ ಜಲಂಧರ್ ನಲ್ಲಿ ನಡೆಯಿತು

No comments:

Post a Comment