Tuesday, February 23, 2021

KPSC Materials Notes

ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ದಿನಾಚರಣೆಗಳು
=====================
☘ ವಿಶ್ವ ಏಡ್ಸ ದಿನ - ಡಿಸೆಂಬರ್1 
☘ ವಿಶ್ವ ಕ್ಷಯರೋಗ ದಿನ -ಮಾರ್ಚ್ 24
☘ ವಿಶ್ವ ಮಲೇರಿಯಾ ದಿನ - ಏಪ್ರಿಲ್ 25
☘ ವಿಶ್ವ ರೇಬಿಸ್ ದಿನ - ಸೆಪ್ಟೆಂಬರ್ 28
☘ ವಿಶ್ವ ಪೋಲಿಯೋ ದಿನ - ಅಕ್ಟೋಬರ್ 24 
☘ ವಿಶ್ವ ಆರೋಗ್ಯ ದಿನ - ಏಪ್ರಿಲ್ 7
☘ ವಿಶ್ವ ಕ್ಯಾನ್ಸರ್ ದಿನ - ಫೆಬ್ರವರಿ 4 
☘ ವಿಶ್ವ ಹೃದಯ ದಿನ - ಸೆಪ್ಟೆಂಬರ್ 29
☘ ವಿಶ್ವ ನ್ಯೂಮೋನಿಯಾ ದಿನ - ನವೆಂಬರ್ 12

🌷 Note
====
👉 ಪ್ರಧಾನಿಯಾಗಿ ಬಜೆಟ್ ಮಂಡಿಸಿದವರು 
☘ ಜವಾಹರ್ ಲಾಲ್ ನೆಹರು ( 1958-59)
☘ ಇಂದಿರಾ ಗಾಂಧಿ ( 1970 -71 ) 
☘ ರಾಜೀವ್ ಗಾಂಧಿ ( 1986-87)

🌷 Note
====
👉 ಉಪಪ್ರಧಾನಿಗಳಾಗಿ ಬಜೆಟ್ ಮಂಡಿಸಿದವರು
☘ ಮುರಾರ್ಜಿ ದೇಸಾಯಿ
☘ ಚೌಧರಿ ಚರಣ್ ಸಿಂಗ್

🌷Note

☘ ಯಶವಂತ್ ರಾವ್ ಬಿ ಚೌಹಾಣ್ :- 
1973 ರಲ್ಲಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ 550 ಕೋಟಿ ರೂ. ಕೊರತೆ, ಇದನ್ನು 
"ಕಪ್ಪು ಬಜೆಟ್" ಎನ್ನುವರು

🌷Note

👉 ವಿತ್ತ ಸಚಿವರಾಗಿ ಬಜೆಟ್ ಮಂಡಿಸಿ ನಂತರ ರಾಷ್ಟ್ರಪತಿಗಳಾದವರು
===============
☘ ಆರ್. ವೆಂಕಟರಾಮನ್
☘ ಪ್ರಣಬ್ ಮುಖರ್ಜಿ 
- ರಾಜ್ಯಸಭಾ ಸದಸ್ಯರಾಗಿ ಬಜೆಟ್ ಮಂಡಿಸಿದ ಮೊದಲ ವ್ಯಕ್ತಿ 
- 2019ರಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ 
- ಪ್ರಮುಖ ಪುಸ್ತಕ :- 
"The Presidential Years 2012 -2017"

🌷 Note

☘ ಸಿ.ಡಿ. ದೇಶ್ ಮುಖ್ :- 
1951-52 ರ ಬಜೆಟ್ ಮಂಡಿಸಿದ ಆರ್.ಬಿ.ಐ ಗವರ್ನರ್ ಹಾಗೂ ಆರ್.ಬಿ.ಐ ನ ಮೊಟ್ಟಮೊದಲ ಭಾರತೀಯ ಗವರ್ನರ್.

🌷Note

☘ ವಿಲಿಯಂ ಆಕ್ ವರ್ತ್ :- 
ಭಾರತ ದೇಶದ ಮೊದಲ ರೈಲ್ವೆ ಬಜೆಟ್ ಅನ್ನು 1924ರ ಮಾರ್ಚ್ 24ರಂದು ಮಂಡಿಸಿದ್ದರು ಹಾಗೂ ದೇಶದಲ್ಲಿ ಮೊದಲ ಬಾರಿ ರೈಲು ಮತ್ತು ಸಾಮಾನ್ಯ ಬಜೆಟ್ ಪ್ರತ್ಯೇಕಿಸಿದವರು

🌷 Note

☘ ಡಾ.ಸಿ. ರಂಗರಾಜನ್ :- 
ಕೇಂದ್ರ ಬಜೆಟಿನಲ್ಲಿ ಯೋಜನಾ ಮತ್ತು ಯೋಜನೇತರ ವೆಚ್ಚವನ್ನು ವಿಲೀನಗೊಳಿಸಲು ಶಿಫಾರಸ್ಸು ನೀಡಿದವರು.

🌷Note

☘ ವಿಬೇಕ್ ದೆಬ್ರಾಯ್ ಮತ್ತು ಪಿ.ಕೆ.ಸಿನ್ಹಾ
ಭಾರತದ ಕೇಂದ್ರ ಅಥವಾ ಸಾಮಾನ್ಯ ಮತ್ತು ರೈಲ್ವೇ ಬಜೆಟನ್ನು ವಿಲೀನ ಮಾಡಿ ಮಂಡಿಸಲು ಶಿಫಾರಸ್ಸು ನೀಡಿದ ಸಮಿತಿ

No comments:

Post a Comment