Tuesday, February 23, 2021

ಪ್ರಾದೇಶಿಕ ನೃತ್ಯಗಳು

                    

             ರಾಜ್ಯದ ಹೆಸರು

             ನೃತ್ಯಗಳು

ಆಸ್ಸಾ೦

ಬಿಹು, ಖೇಲ್‌ಗೋಪಾಳ, ಕಾನೋನೃತ್ಯ

ಆಂಧ್ರಪ್ರದೇಶ

ಘಂಟಾ, ಮಾರ್ದಲ, ಬಂಜಾರಾ

ಪಶ್ಚಿಮ ಬಂಗಾಳ

ಚೌಲ, ಕಥಿ, ಛಾವು, ಬ್ರಿಟ

ಬಿಹಾರ

ಜಾತ್ರಾ ಕಠಪುತಲಿ, ನಟುಯಾ

ಗುಜರಾತ್

ದಾಂಡಿಯಾ, ರಾಸ್, ಬಾವೈ

ಹರಿಯಾಣ

ಘಘ್ಘರ್, ಧಮಲ್, ಜುಮಾರ್

ಹಿಮಾಚಲ ಪ್ರದೇಶ

ಛಾರ್ಬ, ಡಂಗಿ, ಥೋಡಾ, ಭಾಲಿ

ಜಮ್ಮು ಕಾಶ್ಮೀರ್           

ಡಮಲಿ, ಹಿಕತ್, ಲಾಪಸ್

ಕರ್ನಾಟಕ                                       

ಯಕ್ಷಗಾನ,ಹುತ್ತ,ಡೊಳ್ಳುಕುಣಿತ

ಕೇರಳ                       

ಕಾಲಿಯಟ್ಟಂ, ಕುಡಿಮಟ್ಟಂ

ಮಹಾರಾಷ್ಟ್ರ

ತಮಾಷ, ಲಾವಣಿ, ಕಥಾ

ಮಧ್ಯಪ್ರದೇಶ                 

ಘರಾ, ಡಾಗ್ಲಾ

ನಾಗಾಲ್ಯಾಂಡ್            

ಕಬುಯಿ, ಬಾಂಬುನೃತ್

ಪಂಜಾಬ್

ಭಾಂಗ್ಲಾ

ರಾಜಸ್ತಾನ

ಗಂಗೊರ್ , ಗೋಪಿಕ್,ಲೀಲ,ಜುಮು

ತಮಿಳುನಾಡು  

ಕವಡಿಯಟ್ಟ೦ ,ಕರಗ೦

ಮಣಿಪುರ

ರಾಸ್,ಚೂನ್.

ತ್ರಿಪುರಾ

ಹಜ್ಜೆರಿ

ಉತ್ತರ ಖಂಡ

ಭೋಲಿಯಾ, ಚೌನಪ್ಲಾ. ಝಾಮೆಲಿಯಾ

No comments:

Post a Comment