Tuesday, February 23, 2021

ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಾಮಾನ್ಯ ಜ್ಞಾನ...

1)ಕರ್ನಾಟಕದ ಮೊದಲ ಬ್ಯಾಂಕ್- ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್(1870)

2)ಕನ್ನಡದ ಮೊದಲ ವರ್ಣ ಚಿತ್ರ- ಅಮರ ಶಿಲ್ಪಿ ಜಕಣಾಚಾರಿ .

3)ಕಾವ್ಯಾನಂದ ಇದು ಸಿದ್ದಯ್ಯ ಪುರಾಣಿಕ್ ಅವರ ಕಾವ್ಯ ನಾಮ.

4)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆಯಿತು.

5)ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ರಾಣಿ ಅಬ್ಬಕ್ಕ ಅವರನ್ನು ಕರೆಯಲಾಗುತ್ತದೆ.

 6)ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಅವರ ಕಾವ್ಯನಾಮ - ತ.ರ.ಸು

No comments:

Post a Comment