ಗದಗ ಜಿಲ್ಲೆ
· 1) ಗದಗ ನಗರದ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಯಾರು? ಸುನೀಲ್
ಜೋಷಿ
· 2) ಗದಗ ನಗರದಲ್ಲಿ ಯಾವ ವರ್ಷ ಪಶು ವೈದ್ಯಕೀಯ ಕಾಲೇಜು
ಪ್ರಾರಂಭಾವಯಿತು? 2011
· 3) ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳು ಯಾವುವು? ಮಲಪ್ರಭಾ,ತುಂಗಭದ್ರಾ.
· 4) 76 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗದಗ ನಗರದಲ್ಲಿ
ಜರುಗಿದ ವರ್ಷ ಯಾವುದು? 2010
ರಾಜ್ಯ
1) ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಯಾವುದು? - ಬೆಂಗಳೂರು ನಗರ
2) ಕರ್ನಾಟಕದ ಅತಿ ದೊಡ್ಡ ಮೃಗಾಲಯ ಯಾವುದು? - ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ .
3) ಕರ್ನಾಟಕದ ಪ್ರಸಿದ್ದ ಪ್ರವಾಸಿ ಸ್ಥಳ ಯಾವುದು?
- ಮೈಸೂರು
4) ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? - ಆಗುಂಬೆ
ರಾಷ್ಟ್ರ
1)ಭಾರತದ ಮೊಟ್ಟ ಮೊದಲ ಅಣು ಸ್ಫೋಟವನ್ನು ಎಲ್ಲಿ ಮಾಡಲಾಯ್ತು? - ಥಾರ್ ಮರಭೂಮಿ ಪ್ರೊಕ್ರಾನ್ನಲ್ಲಿ
2) ಭಾರತದ ಪ್ರವಾಸ ಕೈಗೊಂಡ ಪ್ರಥಮ ಚೀನಿ ಪ್ರವಾಸಿ ಯಾರು?- ಪಾಹಿಯಾನ್
3) ಭಾರತದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪಿಸಲಾಯಿತು? - ಪುಣೆ
4) ಭಾರತದಲ್ಲಿ
ಮೊದಲ ಆಕಾಶವಾಣಿ ಕೇಂದ್ರ ಸ್ಥಾಪನೆ ಯಾದದ್ದು ಎಲ್ಲಿ?
- ಮೈಸೂರು (1935 ರಲ್ಲಿ)
No comments:
Post a Comment