Tuesday, February 23, 2021

ಭಾರತದ ಅಣು ವಿದ್ಯುತ್ ಕೇಂದ್ರಗಳು

 

  ಕೇಂದ್ರಗಳು

            ರಾಜ್ಯ

 ಪ್ರಾರಂಭವಾದ ವರ್ಷ

 ಉತ್ಪಾದನಾ ಸಾಮರ್ಥ್ಯ

ತಾರಾಪೂರ

ಠಾಣೆ (ಮಹಾರಾಷ್ಟ್ರ)

1969

1400 MW

ರಾಣಾಪ್ರತಾಪ

ಕೋಟಾ (ರಾಜಸ್ಥಾನ)

1973

1180 MW

ಕಲಕಂ

ಚೆನ್ನೈ(ತಮಿಳುನಾಡು)

1984

440 MW

ನರೂರ

ಬುಲಂದ ಶಹರ (ಉತ್ತರ ಪ್ರದೇಶ)

1992

440 MW

ಕಕ್ರಪುರ

ಸೂರತ್ (ಗುಜರಾತ್ರ).

1993

440 MW

ಕೈಗಾ

ಕಾರವಾರ (ಕರ್ನಾಟಕ)

2000

880 MW

ಕುಡಕುಳ೦

ತಮಿಳುನಾಡು

2013

2000 MW

No comments:

Post a Comment