Sunday, November 29, 2020

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು....................

# ಕರ್ನಾಟಕದ ರಾಜಧಾನಿ? ?

*ಬೆಂಗಳೂರು*


*# ಬೆಂಗಳೂರಿನ ಹಳೆಯ ಹೆಸರು?*

*ಬೆಂದಕಾಳೂರು*


# ಕರ್ನಾಟಕದ ಒಟ್ಟು ವಿಸ್ತೀರ್ಣ?

*1,91,791 ಚ.ಕಿ.ಮೀ*


# ಕರ್ನಾಟಕದ ಒಟ್ಟು ಜನಸಂಖ್ಯೆ?

*6,11,30,704*

*(2011 ಜನಗಣತಿ )*


# ಕರ್ನಾಟಕದ ಒಟ್ಟು ಜಿಲ್ಲೆಗಳು?

*30*


*# ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?*

*224 + 1ಆಂಗ್ಲೊ ಇಂಡಿಯನ್*


# ಕರ್ನಾಟಕದ ಒಟ್ಟು ವಿಧಾನಪರಿಷತ್ತು *ಸ್ಥಾನಗಳು- 75*


# ಕರ್ನಾಟಕದ ಲೋಕಸಭಾಸ್ಥಾನಗಳು -

*28*


# ರಾಜ್ಯಸಭಾ ಸ್ಥಾನಗಳು

*12*


# ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?

*ಬೆಳಗಾವಿ*

 *(ರಾಜ್ಯ - ರಾಜಸ್ಥಾನದ)*



*# ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?*

*ಬೆಂಗಳೂರು ನಗರ*


*( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )*


# ಕರ್ನಾಟಕದ ಜನಸಾಂದ್ರತೆ

*319*

*(ಭಾರತ 382)*


* ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?

*1956 November 1*


# ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?

*ಎಸ್.ನಿಜಲಿಂಗಪ್*ಪ*


# ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?

*1973 November 1 ಡಿ.ದೇವರಾಜು ಅರಸು*


*# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಬಿ. ಎಸ್. ಯಡಿಯೂರಪ್ಪ*


# ಕರ್ನಾಟಕದ ಉತ್ತರದ ತುದಿ?

*ಬೀದರ್*


# ಕರ್ನಾಟಕದ ದಕ್ಷಿಣ ತುದಿ?

*ಚಾಮರಾಜನಗರ*


# ಪಶ್ಚಿಮದ ತುದಿ? ?

*ಕಾರವಾರ (ಉ.ಕ)*


# ಕರ್ನಾಟಕದ ಪೂರ್ವದ ತುದಿ?

*ಕೋಲಾರ ಮುಳಬಾಗಿಲು*


*# ಕರ್ನಾಟಕವು

ಉತ್ತರಕ್ಕೆ - ಮಹಾರಾಷ್ಟ್ರ

ಪೂರ್ವಕ್ಕೆ- ಆಂಧ್ರಪ್ರದೇಶ

ನೈರುತ್ಯಕ್ಜೆ- ಕೇರಳ

ವಾಯುಕ್ಜ್ - ಗೋವಾ

ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.*


# ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?

*ಬೆಂಗಳೂರ ನಗರ*

*(ರಾಜ್ಯ ಬಿಹಾರ)*


# ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?

*ಕೊಡಗು*

*(ಭಾರತ ರಾಜ್ಯ- ಅರುಣಾಚಲಪ್ರದೇಶ)*


# ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?

*ದ.ಕನ್ನಡ*


# ಕರ್ನಾಟಕದ ಮೊದಲ ಪತ್ರಿಕೆ?

*ಮಂಗಳೂರು ಸಮಾಚರ*


*# ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ*


*# ಕರ್ನಾಟಕದ ಅತಿ ದೊಡ್ಡ ಬಂದರು?*

ನವಮಂಗಳೂರ ಬಂದರು

ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.*


*# ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ*


*# ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.*


*# ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ*


*# ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ*


*# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.*


# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?

*ಹುಲಿಕಲ್ಲು*


*ಮೊದಲು ಆಗುಂಬೆ ಇತ್ತು*

*(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)*


# ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?

*ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*


*# ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ .*


*# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?*

*ಉತ್ತರ ಕನ್ನಡ*


*ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ *ಜಿಲ್ಲೆ - ವಿಜಯಪುರ*


*# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.*


# ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ *ಟಿ.ವೆಂಕಟಾಪುರದ ಬಳಿ ಇದೆ.*


*# ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ*


# ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿಯಾಗಿದೆ.*


# ಕರ್ನಾಟಕದ ಮೊಟ್ಟ-ಮೊದಲ *ಜಲಾಶಯ - ವಾಣಿವಿಲಾಸ ಸಾಗರ*


*# ಕಾವೇರಿ ನದಿಯ ಉಗಮಸ್ಥಾನ -* *ತಲಕಾವೇರಿ/ ತಲಕಾಡು*


*# ಭಾರತದ ಎತ್ತರವಾದ ಜಲಪಾತ - ಕರ್ನಾಟಕದ* *ಜೊಗ ಜಲಪಾತ. Kannada General knowledge

No comments:

Post a Comment