Thursday, October 1, 2020

ಭಾರತರತ್ನ ಪ್ರಶಸ್ತಿ

          ಭಾರತರತ್ನ ಪಡೆದ 3 ಜನ ಕನ್ನಡಿಗರು

ನಂ

ವರ್ಷ

ಹೆಸರು

1

1955

ಸರ್. ಎಮ್.ವಿಶ್ವೇಶ್ವರಯ್ಯ

2

2008

ಭೀಮಸೇನ್ ಜೋಷಿ

3

2014

ಸಿ.ಎನ್.ರಾವ್


v  1966 ರಲ್ಲಿ ಮರಣೋತ್ತರ ಭಾರತರತ್ನ ಪಡೆದ ‘ಮೊದಲ ವ್ಯಕ್ತಿ’- ಲಾಲ್ ಬಹದೂರ್ ಶಾಸ್ರ್ತಿ.

v  1991 ರಲ್ಲಿ ಮರಣೋತ್ತರ ಭಾರತರತ್ನ ಘೋಷಣೆ ಮಾಡಿ ಹಿಂಪಡೆಯಲಾಯಿತು- ಸುಭಾಸ್ ಚಂದ್ರ ಭೋಸ್.

v  1997ರಲ್ಲಿ ಮರಣೋತ್ತರ ಭಾರತರತ್ನ ಪಡೆದ ಪ್ರಥಮ ‘ಮೊದಲ ಮಹಿಳೆ ‘ – ಅರುಣ್ ಅಸಫ್ ಅಲಿ.

v  2014 ರಲ್ಲಿ ಭಾರತರತ್ನ ಪಡೆದ ಪ್ರಥಮ ಕ್ರಿಕೆಟ್ ಆಟಗಾರ ಮತ್ತು ಕಿರಿಯ ವ್ಯಕ್ತಿ ಸಚಿನ್ ತೆಂಡುಲ್ಕರ್ .

  

ಭಾರತರತ್ನ ಪಡೆದ 5  ಜನ ಮಹಿಳೆಯರು


ನಂ.

 ವರ್ಷ

 ಹೆಸರು

1

1971

ಇಂಧಿರಾಗಾಂಧಿ

2

1980

ಮಧರ್ ತೆರೆಸಾ

3

1997

ಅರುಣಾ ಅಸಫ್ ಅಲಿ.

4

1998

ಎಂ .ಎಸ್ .ಸುಬ್ಬಲಕ್ಷ್ಮಿ (ತಮಿಳುನಾಡು )

5

2001

ಲತಾ ಮಂಗೆಶ್ವರ್


 ಭಾರತರತ್ನ ಪಡೆದ ಇಬ್ಬರು ವಿದೇಶಿಯರು 


ನಂ .

ವರ್ಷ

ಹೆಸರು

1

1987

ಖಾನ್ ಅಬ್ದುಲ್ ಘಫರಖಾನ್ (ಪಾಕಿಸ್ಥಾನ )

2

1990

ನೆಲ್ಸನ್ ಮಂಡೇಲಾ ( ದಕ್ಷಿಣ ಕನ್ನಡ )

 

ಭಾರತರತ್ನ ಪಡೆದ ರಾಷ್ಟ್ರಪತಿಗಳು


ನಂ

ವರ್ಷ

ಹೆಸರು

1

1954

ಡಾ| ಎಸ್. ರಾಧಾಕೃಷ್ಣನ

2

1962

ಡಾ|| ಬಾಬು ರಾಜೇಂದ್ರ ಪ್ರಸಾದ್

3

1963

ಜಾಕೀರ್ ಹುಸೇನ್

4

1975

ವಿ.ವಿ ಗಿರಿ (ವರಹ ವೆಂಕಟ ಗಿರಿ)

5

1997

ಎ.ಪಿ.ಜೆ ಅಬ್ದುಲ್ ಕಲಾಂ

6

2019

ಪ್ರಣಬ್ ಮುಖರ್ಜಿ


       
ಭಾರತರತ್ನ  ಪಡೆದ ಪ್ರಧಾನಮಂತ್ರಿಗಳು


ನಂ

ವರ್ಷ

ಹೆಸರು

1

1955

ಜವಹಾರ್ ಲಾಲ್ ನೆಹರು

2

1966

ಲಾಲ್ ಬಹುದ್ದೂರ್ ಶಾಸ್ರ್ತಿ

3

1971

ಇಂಧಿರಾಗಾಂಧಿ

4

1991

ಮೊರಾರ್ಜಿ ದೇಸಾಯಿ

5

1991

ರಾಜೀವ್ ಗಾಂಧಿ

6

2015

ಅಟಲ್ ಬಿಹಾರಿ ವಾಜಪೇಯಿ

 

ಮರಣೋತ್ತರ ಭಾರತರತ್ನ ಪಡೆದವರು


ನಂ

ವರ್ಷ

ಹೆಸರು

1

1966

ಲಾಲ್ ಬಹುದ್ದೂರ್ ಶಾಸ್ರ್ತಿ

2

1976

ಕೆ.ಕಾಮರಾಜ .(ತಮಿಳುನಾಡು )

3

1983

ವಿನೋಬಾ ಬಾವೆ

4

1988

ಎಂ . ಜಿ. ರಾಮಚಂದ್ರನ್

5

1990

ಡಾ\\ ಬಿ.ಆರ್.ಅಂಬೇಡ್ಕರ್

6

1991

ರಾಜೀವ್ ಗಾಂಧಿ

7

1991

ಸರ್ಧಾರ್ ವಲ್ಲಭಬಾಯಿ  ಪಟೇಲ್

8

1992

ಮೌಲಾನ ಅಬುಲ್ ಕಲಂ ಅಜಾದ್

9

1997

ಅರುಣಾ ಅಸಫ್ ಅಲಿ.

10

1999

ಗೋಪಿನಾತ ಬಾಡೋಲಿ

11

1999

ಜಯಪ್ರಕಾಶ ನಾರಾಯಣ

12

2014

ಮದನ್ ಮೋಹನ್ ಮಾಳವೀಯ

13

2019

ಭೂಪೇನ ಹಜಾರಿಕಾ

14

2019

ನಾನಾಜಿ ದೇಶಮುಖ

 

2014ರಲ್ಲಿ  ಭಾರತರತ್ನ ಪ್ರಶಸ್ತಿ ಪಡೆದವರು .

1)   ಸಿ.ಎನ್.ರಾವ್

2)   ಸಚಿನ್ ತೆಂಡೂಲ್ಕರ್  

2015  ರಲ್ಲಿ ಪ್ರಶಸ್ತಿ ಪಡೆದವರು .

1)   ಮದನ ಮೋಹನಾ ಮಾಳವಿಯ .

2)   ಅಟಾಲ್ ಬಿಹಾರಿ ವಾಜಪೇಯಿ .

2019 ರಲ್ಲಿ ಪ್ರಶಸ್ತಿ ಪಡೆದವರು .

1)   ಪ್ರಣಬ್ ಮುಖರ್ಜಿ .

2)   ಬುಫೇನ ಹಜಾರಿಕಾ .

3)    ನಾನಾಜಿ ದೇಶಮುಖ


No comments:

Post a Comment