ಗೋಧಿ - ಗ್ಲುಟಾಮಿಕ್ ಆಮ್ಲ
ಮೊಸರು - ಲ್ಯಾಕ್ಟಿಕ್ ಆಮ್ಲ
ವಿನಿಗರ್ - ಅಸಿಟಿಕ್ ಆಮ್ಲ
ಹುಣಸೆ ಹಣ್ಣು - ಟಾರ್ಟರಿಕ್ ಆಮ್ಲ
ಹುಲ್ಲು , ಎಲೆ - ಬೆಂಜೋಯಿಕ್ ಆಮ್ಲ
ನಿಂಬೆ, ಕಿತ್ತಲೆ - ಸಿಟ್ರಿಕ್ ಆಮ್ಲ - ಟೊಮೇಟೊ -
ಆಕ್ಸಾಲಿಕ್ ಆಮ್ಲ
ಪಾಲಕ್ ಸೊಪ್ಪು - ಪೋಲಿಕ್ ಆಮ್ಲ
ಸೇಬು - ಮಾಲಿಕ್ ಆಮ್ಲ
No comments:
Post a Comment