Sunday, October 4, 2020

ನದಿ ದಡದಲ್ಲಿರುವ ಭಾರತದ ಪಟ್ಟಣಗಳು

 

ಕ್ರ.ಸಂ

ಪಟ್ಟಣದ ಹೆಸರು

ನದಿ ಹೆಸರು

1

ಆಗ್ರಾ (ಉ.ಪ್ರದೇಶ)

ಯಮುನಾ

2

ಅಹಮದಾಬಾದ (ಗುಜರಾತ)

ಸಬರಮತಿ

3

ಅಯೋದ್ಯ (ಉ.ಪ್ರದೇಶ)

ಸರಯೂ

4

ಕಟ್ಟಕ್ (ಓರಿಸ್ಸಾ)

ಮಹಾನದಿ

5

ಬದ್ರಿನಾಥ (ಉತ್ತಾಖಂಡ)

ಗಂಗಾ

6

ದೆಹಲಿ (ದೆಹಲಿ)

ಯಮುನಾ

7

ದಿಬ್ರುಗರ್ (ಆಸ್ಸಾಂ)

ಬ್ರಹ್ಮಪುತ್ರ

8

ಹರಿದ್ವಾರ (ಉತ್ತರಾಂಚಲ್)

ಗಂಗಾ

9

ಹೈದರಾಬಾದ್ (ಆಂದ್ರ ಪ್ರದೇಶ)

ಮುಸಿ

10

ಜಬಲ್‌ಪುರ್ (ಮ.ಪ್ರದೇಶ)

ನರ್ಮದಾ

11

ಕಾನ್ಪುರ್ (ಉ.ಪ್ರದೇಶ)

ಗಂಗಾ

12

ಕೊಲ್ಕತ್ತಾ(ಪ.ಬಂಗಾಳ)

ಹೂಗ್ಲಿ

13

ಕೊಟಾ (ರಾಜಸ್ಥಾನ)

ಚಂಬಲ್

14

ಲಖನೌ (ಉ.ಪ್ರದೇಶ)

ಗೋಮತಿ

15

ಲೂಧಿಯಾನಾ (ಪಂಜಾಬ)

ಸಟ್ಲಜ್

16

ನಾಸಿಕ್ (ಮಾಹಾರಾಷ್ಟ್ರ)

ಗೋದಾವರಿ

17

ಪಂಡರಾಪುರ (ಮಹಾರಾಷ್ಟು)

ಭೀಮಾ

18

ಪಟ್ನಾ (ಬಿಹಾರ)

ಗಂಗಾ

19

ರಾಜಮಂಡ್ರಿ (ಆಂಧ್ರ ಪ್ರದೇಶ)

ಗೋದಾವರಿ

20

ಸಂಬಲಪುರ (ಓರಿಸ್ಸಾ)

ಮಹಾನದಿ

21

ಶ್ರೀನಗರ (ಜಮ್ಮು&ಕಾಶ್ಮೀರ್)

ಜೇಲಮ್

22

ಸೂರತ (ಗುಜರಾತ)

ತಾಪತಿ

No comments:

Post a Comment