Wednesday, September 9, 2020

ಸಾಮಾನ್ಯ ಜ್ಞಾನ

1) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಾರಂಭಿಸಿದ ವರ್ಷ

a)2005
 
2) ರಾಜ್ಯಗಳ ಗರಿಷ್ಠ ಆದಾಯ ಗಳಿಸುವ ಮೂಲ

c)ವಾಣಿಜ್ಯ ತೆರಿಗೆ


3) ಸಾರ್ಕ್ ಯಾವಾಗ ಸ್ಥಾಪಿಸಲಾಯಿತು

C)8ನೇ ಡಿಸೆಂಬರ್1985

4) ವಿಶ್ವ ಆರೋಗ್ಯ ಸಂಸ್ಥೆ ಯಲ್ಲಿದೆ

B) ಜಿನೇವಾ

5) ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸುವವರು

A) ಹಣಕಾಸು ಸಚಿವಾಲಯ

6) ಯಾವ ರಾಜ್ಯದಲ್ಲಿ ಅತಿ ಹೆಚ್ಚಿನ ಗ್ರಾಮೀಣ ಬ್ಯಾಂಕುಗಳು ಕಂಡುಬರುತ್ತವೆ

B) ಉತ್ತರ ಪ್ರದೇಶ

7) ಯಾವ ದೇಶವು ಸಾರ್ಕ ನ ಭಾಗವಾಗಿರುವುದಿಲ್ಲ

B) ಮಯನ್ಮಾರ್ 


8) ಭಾರತೀಯ ರೂಪಾಯಿಗೆ ಕರೆನ್ಸಿ ಚಿಹ್ನೆಯನ್ನು ಈ ವರ್ಷ ಚಲಾವಣೆಗೆ ತರಲಾಯಿತು

A)2012

9) ಸರಕುಗಳು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಒಂದು ನಿರಂತರ ಕುಸಿತವನ್ನು ಹೀಗೆನ್ನುತ್ತಾರೆ

A) ಹಣದುಬ್ಬರವಿಳಿತ ಆರ್ಥಿಕ ಕುಸಿತ

10) ಈ ಕೆಳಗಿನವುಗಳಲ್ಲಿ ಯಾವುದು ಅಖಿಲ ಭಾರತ ಸೇವೆಗೆ ಹೊರತಾಗಿದೆ

A) ಭಾರತ ಆರ್ಥಿಕ ಸೇವೆಗಳು

11) ಸೌರವ್ಯೂಹದಲ್ಲಿರುವ ಕ್ಷು ದ್ರ ಗ್ರಹಗಳ ಪಟ್ಟಿಯು ಈ ಕೆಳಕಂಡವುಗಳು ನಡುವಿನ ಕಕ್ಷೆಯಲ್ಲಿ ದೆ

A) ಮಂಗಳ ಮತ್ತು ಗುರು
12) ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಲಾದ ಕರ್ನಾಟಕದ ವನ್ಯಜೀವಿಧಾಮ ಯಾವುದು

D) ಭದ್ರಾ ವನ್ಯಜೀವಿ ಧಾಮ

13) ಅಂತರರಾಜ್ಯ ನದಿ ನೀರಿನ ವಿವಾದದಲ್ಲಿ ಸೇರಿಕೊಂಡಿರುವ ನದಿತೀರದ ಯಜಮಾನ ರಾಜ್ಯಗಳು ಯಾವುವು

C) ಆಂಧ್ರಪ್ರದೇಶ ಮತ್ತು ಕರ್ನಾಟಕ

14) ಬಹುತೇಕ ಕನಿಜ ಅದಿರುಗಳನ್ನು ಭಾರತದ ಯಾವ ಬಂದರಿನಿಂದ ರಫ್ತು ಮಾಡಲಾಗುತ್ತದೆ

D) ಪ್ಯಾರಾದೀಪ್

15) ಕಾಶಿ ಮತ್ತು ಗಾರೋ ಬುಡಕಟ್ಟಿನ ಜನರು ಯಾವ ಪ್ರದೇಶದಲ್ಲಿ ಕಂಡುಬರುತ್ತಾರೆ

B) ಮೇಘಾಲಯ

16) ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878 ಡೆಲ್ಲಿ ಜಾರಿಗೊಳಿಸಿದರು

2) ಲಾರ್ಡ್ ಲಿಟ್ಟನ್

17) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜ್ಯ ಮನೆತನದ ರಾಯಭಾರಿ ಹೆಸರು

C) ಥಾಮಸ್ ರೋ 

18.ಯಾವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ‘ಪಿಂಚಣಿದಾರರ ಕಾರ್ನರ್’ ಹೆಸರಿನ ಆ್ಯಪ್ ಅನ್ನು
ಪ್ರಾರಂಭಿಸಿದೆ?

B. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)

19.ಭಾರತವು ಕವ್ಕಾಜ್ ೨೦೨೦ ಮಿಲಿಟರಿ ಎಕ್ಸರ್ಸೈಜ್ ನಿಂದ ಹೊರ ಬಂದಿದೆ, ಹಾಗಾದರೆ ಯಾವ
ದೇಶವು ಕವ್ಕಾಜ್ ೨೦೨೦ ನಡೆಸುತ್ತದೆ?

A.ರಷ್ಯಾ 


20.ಇತ್ತೀಚಿಗೆ ಸುದ್ದಿಯಲ್ಲಿರುವ ಹುಲ್ಹುಮಾಲೆ ಸೆಂಟ್ರಲ್ ಪಾರ್ಕ್ ಯಾವ ದೇಶದಲ್ಲಿದೆ?

D. ಮಾಲ್ಡೀವ್

21) ಈ ಪೈಕಿ ಯಾವ ರಾಜ್ಯದಲ್ಲಿ ದ್ವಿಶಾಸನ ಸಭೆ ಇಲ್ಲ? (ವಿಧಾನಸಭೆ+ವಿಧಾನಪರಿಷತ್ತು)

B) ಮಧ್ಯಪ್ರದೇಶ  

22) ಈ ಕೆಳಗಿನ ಂಯಾವ ವಿಷಯವು ಕೇಂದ್ರದ ಸೂಚಿಯಲ್ಲಿ ಸೇರಿಸುವುದಿಲ್ಲ?

ಬಿ) ಮತ್ಸೊö್ಯÃದ್ಯಮ   

23)ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿ ಕಲ್ಪಿಸಿಕೊಳ್ಳಲಾಗಿರುವ ಜೀವನೋಪಯದ ಹಕ್ಕು ಯಾವ ತತ್ವಗಳನ್ನು ಆಧರಿಸಿದೆ?
 
ಎ)ಸಮಾಜವಾದಿ ತತ್ವಗಳು   

24) ರಾಜ್ಯವೊಂದರಲ್ಲಿ ವಿಧಾನಸಭೆ ವಿಧಾನ ಪರಿಷತ್ತನ್ನು ಸೃಷ್ಟಿಸಿದ ಅಥವಾ ವಿಸರ್ಜಿಸುವ ಕೆಲಸವನ್ನು

ಬಿ) ರಾಜ್ಯ ವಿಧಾನಸಭೆ ಮಾತ್ರ ಮಾಡಬಹುದು  

25) ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೆಳಕಂಡುದರ ಅನ್ವಯ ಸ್ಥಾಪಿಸಲಾಗಿದೆ?
 ಡಿ) ರಾಜ್ಯ ನೀತಿಯ ನಿರ್ದೇಶಕ ತತ್ವಗಳು

26) ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬAಧಪಟ್ಟ ವಿಧಾನಸಭೆಗಳ ಒಟ್ಟು ಸ್ಥಾನಗಳ ಹುದ್ದೆಯ ಶೇಕಡಾ ೧೫ ರಷ್ಟಿರಬೇಕು ಎಂದು ಈ ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿ ಮಾಡಿದೆ?

ಸಿ) ೯೧ನೇ ತಿದ್ದುಪಡಿ       

27) ಸಂವಿಧಾನದ ೧೨೦ ನೇ ಅನುಚ್ಛೇದದ ಅನ್ವಯ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನಡೆಸಬೇಕು?
  
ಸಿ) ಹಿಂದಿ ಅಥವಾ ಇಂಗ್ಲೀಷ್    

28) ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೆಯಕವನ್ನು ಬಾರತದ ಯಾವ ಪ್ರಧಾನಿಯವರ ಅಧಿಕಾರವಾದಿಯಲ್ಲಿ ಮೊದಲ ಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು?
 
ಸಿ) ಎಚ್.ಡಿ.ದೇವೆಗೌಡ      

29) ರಾಷ್ಟçಪತಿ ಆಡಳಿತವನ್ನು ಮೊಟ್ಟಮೊದಲ ಬಾರಿಗೆ ಮೈಸೂರು ರಾಜ್ಯದಲ್ಲಿ(ಕರ್ನಾಟಕ) ವಿಧಿಸಿದ ವರ್ಷ ಯಾವುದು?
  
ಸಿ)೧೯೭೧  

30) ೯೨ ನೇ ಸಂವಿಧಾನದ ತಿದ್ದುಪಡಿ ೨೦೦೩ ರ ಮೂಲಕ ಸಂವಿಧಾನದ ೮ ನೇ ಅನೂಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು?
 
ಸಿ)ಬೋಡೋ,ಡೋಗ್ರಿ, ಮೈಥಿಲಿ ಮತ್ತು ಸಂಥಲಿ       
  
31) ಭಾರತದ ಉಪರಾಷ್ಟçಪತಿಯವರನ್ನು ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದು ಹಾಕಬಹುದು?
    
ಬಿ)ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ
  

32) ರಾಜ್ಯಸಭೆಯು ೨/೩ ನೇ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು ೩೧೨ ನೇ ಅನುಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ?
 
ಸಿ) ಅಖಿಲ ಭಾರತದ ಸೇವೆಯನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದು ಪಡಿಸಲೂಸಹುದು
 
33) ಈ ಕೆಳಗಿನ ಯಾವುದು ಭಾರತೀಯ ಸಂಸತ್ತಿನ ಇಲಾಖಾ ಸಂಬAಧಿತ ಸ್ಥಾಯಿ ಸಮಿತಿಯಾಗಿರುವುದಿಲ್ಲ

ಎ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕ್ಷೇಮ ಕಲ್ಯಾಣ ಕುರಿತ ಸಮಿತಿ
  

34) ಸಂಸತ್ತಿನ ಅಪರಿಮಿತ ಅಧಿಕಾರಗಳನ್ನು ಕೊಡುವಂತೆ ಹಾಗೂ ತಿದ್ದುಪಡಿಗಳ ನ್ಯಾಯಿಕ ಪುನರಾವಲೋಕನವನ್ನು ನಿರಾಕರಿಸುವಂತೆ ೩೬೮ ನೇ ಅನುಚ್ಛೇದಕ್ಕೆ ಮಾಡಲಾದ ತಿದ್ದುಪಡಿಗಳನ್ನು ೧೯೮೦ ರಲ್ಲಿ ಸರ್ವೋಚ್ಛ ನ್ಯಾಯಲಯವು ಕಿತ್ತು ಹಾಕಿತು. ಈ ಪ್ರಕರಣವು ಕೆಳಕಂಡ ಹೆಸರಿನಿಂದ ಜನಪ್ರಿಯವಾಗಿದೆ.

 ಎ) ಮಿನರ್ವ ಮಿಲ್ ಗಳ ಪ್ರಕರಣ     

35) ಭಾರತದ ರಾಜ್ಯಗಳ ಹಿಂದಿನ ಆಳ್ವಿಕೆಗಾರರ ರಾಜಧನ ಸೌಕರ್ಯ ಮತ್ತು ಹಕ್ಕು ಮಾಧ್ಯತೆಗಳನ್ನು ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ರದ್ದುಗೊಳಿಸಲಾಯಿತು.
 
ಎ) ೨೬ ನೇ ತಿದ್ದುಪಡಿ   
    

36) "ಕಾನೂನಿನ ಆಳ್ವಿಕೆ" ಪರಿಕಲ್ಪನೆಯು ಯಾವ ದೇಶದ ಸಾಂವಿಧಾನಿಕ ವ್ಯವಸ್ಥೆಯ ಲಕ್ಷಣವಾಗಿದೆ?

ಎ) ಬ್ರಿಟನ್

No comments:

Post a Comment