Thursday, September 24, 2020

ಭಾರತದ ಬಗ್ಗೆ ವಿದೇಶಿಯರ ಹೇಳಿಕೆಗಳು

 

v ಸುಲೇಮಾನ್ – ಅಮೊಘವರ್ಷನ ಸಾಮ್ರಾಜ್ಯ ಜಗತ್ತಿನ 4 ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದು .


v ಅಬ್ದುಲ್ ರಜಾಕ್ ವಿಜಯನಗರದಂತಹ ಸಾಮ್ರಾಜ್ಯವನ್ನು ಕಂಗಳು ನೋಡಿಲ್ಲ ಕಿವಿಗಳು ಕೇಳಿಲ್ಲ .


v ಬದೌನಿ – ಮಹಮ್ಮದ ಬಿನ್ ತುಘಲಕ್ ಮರಣಿಸಿದಾಗ ರಾಜನಿಂದ ಪ್ರಜೆಗಳು ಪ್ರಜೆಗಳಿಂದ ರಾಜನು ಮುಕ್ತಿ ಹೊಂದರು .

No comments:

Post a Comment