v ರಾಷ್ಟ್ರಪತಿ ಭವನವನ್ನು ರೈಸಿನ್ ಹಿಲ್ಸ್ ಭವನ ಎಂದೂ ಕರೆಯುವರು .
v ರಾಷ್ಟ್ರಪತಿ ಭವನವನ್ನು ವಿನ್ಯಾಸಗೊಳಿಸಿದವರು ಲಾರ್ಡ್ ಲೂಟಿಯನ್ಸ್.
v ರಾಷ್ಟ್ರಪತಿ ಭವನವು ಮೊದಲು ವೈಸರಾಯರ
ಭಾವನವಾಗಿತ್ತು .
v ಇದು 1912 ರಲ್ಲಿ ಆರಂಭವಾಗಿ 1929 ರಲ್ಲಿ ಪೂರ್ಣಗೊಂಡಿತು .
ವಿಧಿ - 60 ಪ್ರಮಾಣ ವಚನ
ರಾಷ್ಟ್ರಪತಿಯವರಿಗೆ ಪ್ರಮಾಣ ವಚನವನ್ನು
ಸುಪ್ರಿಂಕೋರ್ಟ್ನ್ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ.
v ಪದವನ್ನು ಅಮೇರಿಕಾ ದೇಶದ
ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ .
v ರಾಷ್ಟ್ರಪತಿಯವರು ಸಂವಿಧಾನಾತ್ಮಕವಾಗಿ
ಕಾರ್ಯ ನಿರ್ವಹಿಸಲು ವಿಫಲವಾದರೆ ಅವರ ಮೇಲೆ ದೋಷಾ ರೊಪ ಪಟ್ಟಿ ಸಲ್ಲಿಸಲು ಸದನದ 1/4 ರಷ್ಟು ಜನ
ಸದಸ್ಯರ ಸಹಿ ಇರಬೇಕು . ನಂತರ ೧೪ ದಿನಗಳ ಕಳೆದ ಮೇಲೆ ಸಂಸತ್ತಿನಲ್ಲಿ 2/3 ರಷ್ಟು ಬಹುಮತ
ಸಬಿತುಪದಡಿಸುವುದರ ಮೂಲಕ ರಾಷ್ಟ್ರಪತಿಯವರನ್ನು ಹುದ್ದೆಯಿಂದ ಕೆಳಗಿಲಳಿಸಬಹುದು.
v ಇವರು ಮಹಾಭಿಯೋಗದಲ್ಲಿ ಲೋಕಸಭೆಯ
ಎಲ್ಲಾ ಸದಸ್ಯರು ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಭಾಗವಹಿಸುತ್ತಾರೆ . ಆದರೆ ಇಲ್ಲಿ
ವಿಧಾನಸಭೆಯ ಸದಸ್ಯರು ಭಾಗವಹಿಸುವಂತಿಲ್ಲ .
ವಿಧಿ - 62 ಹುದ್ದೆ ಖಾಲಿಯಾದ
ನಂತರ ಚುನಾವಣೆ ನಡೆಸತಕ್ಕದ್ದು
v ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಅವರ
ಸ್ಥಾನವನ್ನು ಉಪರಾಷ್ಟ್ರಪತಿಗಳು ತುಂಬುತ್ತಾರೆ . ಅವರೂ ಇಲ್ಲದ ವೇಳೆಯಲ್ಲಿ ರಾಷ್ಟ್ರಪತಿಯವರ ಕಾರ್ಯವನ್ನು
ಸುಪ್ರಿಂ ಕೋರ್ಟ್ ನ್ ಮುಖ್ಯ ನ್ಯಾಯಾಧೀಶರು
ನಿರ್ವಹಿಸುತ್ತಾರೆ .
ರಾಷ್ಟ್ರಪತಿಯವರು ತಮ್ಮ ರಾಜಿನಾಮೆಯನ್ನು
ಉಪರಾಷ್ಟ್ರಪತಿಯವರಿಗೆ ಸಲ್ಲಿಸುವುದರ ಮೂಲಕ ತಮ್ಮ ಹುದ್ದೆಯನ್ನು ಖಾಲಿ ಮಾಡುತ್ತಾರ
ರಾಷ್ಟ್ರಪತಿಯವರ ಕಾರ್ಯಗಳು .
1) ಶಾಸಕಾಂಗಿಯ ಕಾರ್ಯಗಳು :
ವಿಧಿ - 80 ಇದರ ಅನ್ವಯ ಕಲೆ ,ಸಾಹಿತ್ಯ
ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ೧೨ ಜನರನ್ನು ರಾಜ್ಯ ಸಭೆಗೆ ನಾಮಕರಣ
ಮಾಡುತ್ತಾರೆ.
ವಿಧಿ – 85 ಇದರ ಅನ್ವಯ ಸಂಸತ್ತಿನ ಅಧಿವೇಶನ
ಕರೆಯುವ, ಅಧಿವೇಶನ ಮುಂದುಡುವ ಅಧಿವೇಶನ ವಿಸರ್ಜಿಸುವ ಅಧಿಕಾರ ಹಾಡಿದ್ದಾರೆ .
ವಿಧಿ - 86 ಇದರ ಅನ್ವಯ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವ ಅಧಿಕಾರ
ಹೊಂದಿದ್ದಾರೆ .
ವಿಧಿ -108 ಇದರ ಅನ್ವಯ ಜಂಟಿ ಅಧಿವೇಶನ ಕರೆಯುತ್ತಾರೆ .
ಈ ಕೆಳಗಿನ ಸದರ್ಭದಲ್ಲಿ ಜಂಟಿ ಅಧಿವೇಶನ ಕರೆಯಲು
ಬರುವುದಿಲ್ಲ .
1) ಹಣಕಾಸು ಮಸೂದೆ .
2) ಸಂವಿಧಾನ ತಿದ್ದುಪಡಿ ಮಸೂದೆ .
3) ಆಯವ್ಯಯ ಮಸೂದೆ .
1) ವರದಕ್ಷಿಣೆ ನಿಷೇದ ಕಾಯ್ದೆ ಮಸೂದೆ –
1961
2) ಬ್ಯಾಂಕಿಂಗ್ ಸೇವಾ ಆಯೋಗ -1978
3) ಪೋಟಾ ಕಾಯ್ದೆ – 2002
ವಿಧಿ -331 ಇದರ ಅನ್ವಯ ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನರನ್ನು ನೇಮಕ ಮಾಡಲಾಗುತ್ತದೆ .
1) ರಿಚರ್ಡ್ ಹೇ ( ಕೇರಳ)
2) ಜಾರ್ಜ ಬೇಕರ (ಪ.ಬಂಗಾಳ್ )
No comments:
Post a Comment