1). ಪ್ರಾಜೆಕ್ಟ್ ಟೈಗರ್ ಯಾವಾಗ ಪ್ರಾರಂಭವಾಯಿತು?
# ಉತ್ತರ - 1973
2). ಭಾರತದಲ್ಲಿ 'ಕೇಂದ್ರ ಗಂಗಾ ಪ್ರಾಧಿಕಾರ' ಯಾವಾಗ ಸ್ಥಾಪನೆಯಾಯಿತು?
# ಉತ್ತರ - 1985
3).ಇಂಡಿಯಾ ಗೇಟ್ ಎಲ್ಲಿದೆ?
# ಉತ್ತರ - ದೆಹಲಿಯಲ್ಲಿ
4). ಭಾರತದ ಮಧ್ಯದಲ್ಲಿ ಯಾವ ಸಾಲು ಹಾದುಹೋಗುತ್ತದೆ?
# ಉತ್ತರ - ಟ್ರಾಪಿಕ್ ಆಫ್ ಕ್ಯಾನ್ಸರ್
5). ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಯಾವಾಗ ಸ್ಥಾಪನೆಯಾಯಿತು?
# ಉತ್ತರ - 1954
6). ವಿಸ್ತೀರ್ಣದ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ದೇಶ ಯಾವುದು?
# ಉತ್ತರ - ರಷ್ಯಾ
🔹🔹🔹🔹🔹🔹🔹🔹🔹
*ಸಾಮಾನ್ಯ ಜ್ಞಾನ -
೧. ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವ *ನೀಲ್ ಅರ್ಮ್ಸ್ಟ್ರಾಂಗ್*
೨. ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು *ಕಲ್ಕತ್ತಾನಲ್ಲಿದ್ದರು* .
೩. ಇಂಟರ್ನೆಟ್ಟನ್ನು ಮೊದಲಿಗೆ *ಅಮೇರಿಕಾ ರಕ್ಷಣಾದಳ* ಬಳಸಲಾಯಿತು.
೪. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ *ದಾಮೋದರ ನದಿ ಕಣಿವೆ ಯೋಜನೆ*
೫. ಶಂಕರಾಚಾರ್ಯರು *ಕೇರಳ* ರಾಜ್ಯದಲ್ಲಿ ಜನಿಸಿದರು.
೬. ಭಾಗ್ಯಲಕ್ಷ್ಮಿ ಯೋಜನೆ ಎಂದರೇ *ಹೆಣ್ಣು ಮಕ್ಕಳಿಗೆ ವಿಮಾ ಸೌಲಭ್ಯ*
೭. ರಾಕ್ಷಸ ಪ್ರವೃತ್ತಿಯ ಅಂಗೂಲಿಮಾಲನ ಮನಪರಿವರ್ತನೆ *ಶ್ರೀ ಭಗವಾನ್ ಬುದ್ಧ* ಮಾಡಿದರು.
೮. ನಮ್ಮ ರಾಜ್ಯದಲ್ಲಿ ಕರಡಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ *ಬಳ್ಳಾರಿ*
೯. ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ *ನೈಟ್ರೋಜನ್*
೧೦. ಮೈ ಎಕ್ಸಪರಿಮೆಂಟ್ಸ್ ವಿಥ್ ಟ್ರೂತ್ ಎನ್ನುವುದು *ಮಹಾತ್ಮಾಗಾಂಧೀ* ಆತ್ಮ ಚರಿತ್ರೆ.
೧೧. ಲಕ್ಷದ್ವೀಪದ ರಾಜಧಾನಿ *ಕವರಟ್ಟಿ*
೧೨. ನರೋರ ಅಣುವಿದ್ಯುತ್ ಕೇಂದ್ರ *ಗುಜರಾತ್*
೧೩. ಸಾಲಾರ್ಜಂಗ್ ಮ್ಯೂಜಿಯಂ *ಹೈದ್ರಾಬಾದ್*
೧೪. ಭಾರತದ *ಮಧ್ಯಪ್ರದೇಶ* ರಾಜ್ಯದಲ್ಲಿ ವಜ್ರಗಳು ದೊರೆಯುತ್ತವೆ.
೧೫. ವಿಮಾನ ಕಂಡು *ರೈಟ್ ಸಹೋದರರು*
೧೬. ಬ್ರಿಟಿಷರಿಗೆ ಕೋಹಿನೂರ್ ವಜ್ರವನ್ನು ದಾನವಾಗಿ ಕೊಟ್ಟರಾಜ *ರಂಜಿತ್ ಸಿಂಗ್*
೧೭. ಇಂಡಿಯನ್ ಇನ್ಸಿಟ್ಯೂಟ್ ಆಫ್ ಸ್ಪೋರ್ಟ್ಸ್ *ಪಟಿಯಾಲ*
೧೮. ಗೋವಾ ಭಾರತದ ೨೫ನೇ ರಾಜ್ಯವಾಗಿ *೧೯೮೬* ರೂಪಗೊಂಡಿತು.
೧೯. ಇಂಡಿಯನ್ ಮಿಲಿಟರಿ ಆಕಾಡೆಮಿ *ಡೆಹ್ರಾಡೂನ್*
೨೦. ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಈಗಿನ *ಚೀನಾ* ದೇಶದಿಂದ ಆಮದಾಗುತ್ತಿತ್ತು
೨೧. ರವೀಂದ್ರನಾಥ ಠಾಗೂರ್ ಇವರ ಹೆಸರಿನ ಬೀಚ್ ಕರ್ನಾಟಕದಲ್ಲಿ *ಕಾರವಾರ*
೨೨. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ *ಉತ್ತರಾಂಚಲ* ರಾಜ್ಯದಲ್ಲಿದೆ.
೨೩. ಎಚ್.ಎ.ಎಲ್. (H.A.L) ನ ವಿಸ್ತೃತ ರೂಪ *ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್*
೨೪. ಟೆಗರ್ ವುಡ್ಸ್ *ಗಾಲ್ಫ್* ಕ್ರೀಡೆಗೆ ಸಂಬಂಧಿಸಿದರು.
೨೫. ಕಾಯಿಲೆ ವಿರುದ್ಧ ದೇಹವನ್ನು ರಕ್ಷಣೆ ಮಾಡುವುದು
೨೫. ದೇಹದಲ್ಲಿ ಬಿಳಿರಕ್ತ ಕಣಗಳ ಪ್ರಮುಖ ಕಾರ್ಯವೇನು?
೨೬. ಭಾರತದ ರಾಷ್ಟ್ರಧ್ವಜದ ಚಕ್ರದಲ್ಲಿರುವ ಅಡ್ಡ ಕಂಬಿಗಳು ಅಥವಾ ಚಕ್ರದ ಅರೆಗಳ ಸಂಖ್ಯೆ *24*
೨೭. ಶಬ್ದವನ್ನು ಮಾಡಲಾರದ ಪ್ರಾಣಿ *ಜಿರಾಫೆ*
೨೮. ಸೂರ್ಯನ ಸುತ್ತು ಹಾಕಲು ಬುಧಗ್ರಹಕ್ಕೆ *೮೮ ದಿನಗಳು* ಕಾಲಾವಕಾಶ ಬೇಕು.
೨೯. ಫಾರ್ಸಿಗಳ ಧರ್ಮಗ್ರಂಥ *ಝೆಂಡ್ ಅವೆಸ್ಟಾ* @nirupadim6478
🌺 ಸ್ಪರ್ಧಾತ್ಮಕ ಪರೀಕ್ಷೆಗಾಗಿ ದಿನಕ್ಕೈದು ಪ್ರಶ್ನೆ.
==========================
👉 ೧) ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
# ಇಂದಿರಾಬಾಯಿ
೨) ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
# ಚೊರಗ್ರಹಣ ತಂತ್ರ
೩) ಕನ್ನಡದ ಮೊದಲ ಛಂದೋಗ್ರಂಥ
# ಛಂದೋಂಬುಧಿ (ನಾಗವರ್ಮ)
೪) ಕನ್ನಡದ ಮೊದಲ ಸಾಮಾಜಿಕ ನಾಟಕ
# ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
೫) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
# ಜಾತಕ ತಿಲಕ
==========================
=****
"ಮಾನವನಲ್ಲಿ ನಿರ್ನಾಳ ಗ್ರಂಥಿಗಳ ವ್ಯೂಹ"***
======
♦️ ಪಿಟ್ಯೂಟರಿ ಗ್ರಂಥಿ:-
# ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ.
# ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.
♦️ ಪಿಟ್ಯೂಟರಿ ಗ್ರಂಥಿಯ ಹಾರ್ಮೋನುಗಳು :-
# ಬೆಳವಣಿಗೆಯ ಹಾರ್ಮೋನು ( ಸೊಮ್ಯಾಟೊ ಟೋಫ್ರಿಕ್ ಹಾರ್ಮೋನು -STH) : ಇದು ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
# ಥೈರಾಯಿಡ್ ಅನ್ನು ಚೋದಿಸುವ ಹಾರ್ಮೋನು (TSH) : ಇದು ಥೈರಾಯಿಡ್ ಗ್ರಂಥಿಯು ಹಾರ್ಮೋನನ್ನು ಸ್ರವಿಸಲು ಚೋದಿಸುತ್ತದೆ.
# ಅಡ್ರಿನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನು (ACTH) ಇದು ಆಡ್ರಿನಲ್ ಗ್ರಂಥಿಗಳ ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸುತ್ತದೆ.
# ಮೆಲನೋಸೈಟ್ ಚೋದಿಸುವ ಹಾರ್ಮೋನು (MSH) : ಇದು ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯಾಗುವುದನ್ನು ಹತೋಟಿಯಲ್ಲಿಡುತ್ತದೆ.
# ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.
# ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.
♦️ ಥೈರಾಯಿಡ್ ಗ್ರಂಥಿ:-
ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ.
# ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.
# ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.
# ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.
♦️ ಪ್ಯಾರಾಥೈರಾಯಿಡ್ ಗ್ರಂಥಿಗಳು:-
# ಪ್ಯಾರಾಥಾರ್ಮೋನಿನ ಕಾರ್ಯ, ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಂತ್ರಿಸುವುದು.
# ಈ ಹಾರ್ಮೋನಿನ ಕೊರತೆಯಿಂದ ನೋವಿನಿಂದ ಕೂಡಿದ ಸ್ನಾಯು ಸೆಡೆತ ಕಂಡು ಬರುತ್ತದೆ. ಪ್ಯಾರಾಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.
♦️ ಲ್ಯಾಂಗರ್ ಹಾನ್ಸ್ನ ಕಿರು ದ್ವೀಪಗಳು:-
# ಈ ಗ್ರಂಥಿಗಳು ಚಿಕ್ಕದಾಗಿದ್ದು ಮೇದೋಜೀರಕದಲ್ಲಿ ಅಡಕವಾಗಿದೆ.
# ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.
# ಲ್ಯಾಂಗರ್ ಹಾನ್ಸ್ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಡಯಾಬಿಟಿಸ್ ರೋಗ ಉಂಟಾಗುತ್ತದೆ.
# ಇನ್ಸುಲಿನ್ ಗ್ಲೂಕೋಸ್ ಅನ್ನು ಗ್ಲೈಕೊಜನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗ್ಲೈಕೊಜನ್ ಯಕೃತ್ ಮತ್ತು ಸ್ನಾಯುಗಳಲ್ಲಿಸಂಗ್ರಹವಾಗಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ನ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
# ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.
# ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.
♦️ ಅಡ್ರಿನಲ್ ಗ್ರಂಥಿಗಳು
# ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ.
# ಕಾರ್ಟೆಕ್ಸ್ ಎಂಬ ಹೊರಭಾಗ ಹಾಗೂ ಮೆಡುಲ್ಲಾ ಎಂಬ ಒಳಭಾಗ ಇದೆ.
# ಕಾರ್ಟೆಕ್ಸ್ ಸ್ರವಿಸುವ ಅನೇಕ ಹಾರ್ಮೋನುಗಳಲ್ಲಿ ಕಾರ್ಟಿಸೋನ್ ಒಂದು.
# ಅಡ್ರಿನಲ್ " ಮೆಡುಲ್ಲಾ ಆಡ್ರಿನಲಿನ್, ಭಾರತ ಅಡ್ರಿನಲಿನ್ ಮತ್ತು ಡೊಪಮಿನ್ ಎಂಬ ಮೂರು ಹಾರ್ಮೋನುಗಳನ್ನು ಸ್ರವಿಸುತ್ತದೆ.ಹಿತ ಚಿಂತಕ,,
========================
🌺 ಸೂಕ್ಷ್ಮ ಜೀವಿಗಳು & ರೋಗಗಳು
========================
# ನ್ಯೂಮೂನಿಯಾ - ಡಿಪ್ಲೋಕಾಕಸ್
# ಕ್ಷಯರೋಗ ಮೈಕೋಬ್ಯಾಕ್ಟಿರಿಯಾ
# ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್
# ಟೆಟಾನಸ್ ( ಧನುರ್ವಾಯು )
ಕ್ಲಾಸ್ಟ್ರೀಡಿಯಂ ಟೆಟನಿ
# ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ.
# ಗಂಟಲುಬೇನೆ - ಸ್ಟೇಪ್ಟೋಕೋಕಸ್
ರವಿಕುಮಾರ
# ಕುಷ್ಟರೋಗ ಮೈಕೋಬ್ಯಾಕ್ಟಿರಿಯಾ
# ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ
# ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್
# ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್
# ಮಂಪ್ಸ - ಪ್ಯಾರಾಮೈಕ್ಸೋ ವೈರಸ್
# ಡೆಂಗ್ಯೂ - ಅರ್ಬೋ ವೈರಸ್
# ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ
( ಹೆಣ್ಣು ಅನಾಫೇಲಿಸ್ ಸೂಳ್ಳೆ )
=========================
🌺 ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
===========================
1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ
2. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು
3. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್
4. ಲಿವರ್ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ
5. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300
6. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%
7. ಕೆಂಪು ರಕ್ತದ ಕಣಗಳಿಗೆ
ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ
8. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ
9. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್
10. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು
11. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ
12. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ
13. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ
14. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ
15. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್
16. ಜೀರ್ಣಕ್ರೀಯೆ
ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ
17. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ
18. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ
19. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್
20. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್
Shiva Kumar:
♦️ನಿಮಗಿದು ತಿಳಿದಿರಲಿ.♦️
⑉⑉⑉⑉⑉⑉⑉⑉༄༄༄⑉⑉⑉⑉⑉⑉⑉⑉
🌺 NOTE:- ಸಾಮಾನ್ಯ ಜ್ಞಾನ.
===================
👉 ಕರ್ನಾಟಕದ ಗೊಮ್ಮಟೇಶ್ವರ ಮೂರ್ತಿ ಹೊಂದಿರುವ ಪ್ರದೇಶಗಳು
1.ಶ್ರವಣಬೆಳಗೊಳ - ಹಾಸನ - 58 ಅಡಿ
2.ಕಾರ್ಕಳ - ಉಡುಪಿ - 42 ಅಡಿ
3.ಧರ್ಮಸ್ಥಳ - ದಕ್ಷಿಣ ಕನ್ನಡ - 39 ಅಡಿ
4. ವೇಣೂರು - ದಕ್ಷಿಣ ಕನ್ನಡ - 35 ಅಡಿ
5.ಗೊಮ್ಮಟಗಿರಿ - ಮೈಸೂರು - 20 ಅಡಿ
🔹🔹🔹🔹🔹🔹🔹🔹🔹
S N:
☘️Important National Parks in India
ರಾಷ್ಟ್ರೀಯ ಉದ್ಯಾನವನಗಳ ಹೆಸರು, ಅಧಿಸೂಚನೆಯ ವರ್ಷ ಮತ್ತು ಒಟ್ಟು ವಿಸ್ತೀರ್ಣ ( in Sq km)
1.ಪಾಪಿಕೊಂಡ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ- 2008- 1012.86
2. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -2005 -2.40
3. ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ ಆಂಧ್ರಪ್ರದೇಶ -1989 -353.62
4. ಕಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 1.43
5.ಮಹಾವೀರ್ ಹರೀನಾ ವನಸ್ಥಾಲಿ ರಾಷ್ಟ್ರೀಯ ಉದ್ಯಾನ ತೆಲಂಗಾಣ -1994- 14.59
6. ಮೃಗವಾಣಿ ರಾಷ್ಟ್ರೀಯ ಉದ್ಯಾನ ತೆಲಂಗಾಣ- 1994- 3.60
7. ನಾಮದಾಫ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1983 -1807.82
8. ಮೌಲಿಂಗ್ ರಾಷ್ಟ್ರೀಯ ಉದ್ಯಾನ ಅರುಣಾಚಲ ಪ್ರದೇಶ -1986- 483
9. ಡಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ ಅಸ್ಸಾಂ -1999 -340
10. ಕಾಜಿರಂಗ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1974 -858.98
11. ಮನಸ್ ನ್ಯಾಷನಲ್ ಪಾರ್ಕ್ ಅಸ್ಸಾಂ -1990 -500
12. ನಮೆರಿ ರಾಷ್ಟ್ರೀಯ ಉದ್ಯಾನ ಅಸ್ಸಾಂ -1998 -200
13. ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನ ಅಸ್ಸಾಂ- 1999 -78.81
14. ವಾಲ್ಮೀಕಿ ರಾಷ್ಟ್ರೀಯ ಉದ್ಯಾನ ಬಿಹಾರ- 1989 -335.65
15. ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಛತ್ತೀಸ್ಗಡ- 1982 -1258.37
16. ಕಾಂಗರ್ ವ್ಯಾಲಿ ನ್ಯಾಷನಲ್ ಪಾರ್ಕ್ ಛತ್ತೀಸ್ಗಡ -1982- 1982
17. ಗುರು ಘಾಸಿ ದಾಸ್ (ಸಂಜಯ್) ರಾಷ್ಟ್ರೀಯ ಉದ್ಯಾನ ಛತ್ತೀಸ್ಗಡ- 1981- 1,440.71
18. ಭಗವಾನ್ ಮಹಾವೀರ್ (ಮೊಲೆಮ್) ರಾಷ್ಟ್ರೀಯ ಉದ್ಯಾನ ಗೋವಾ -1992- 107
19. ಬ್ಲ್ಯಾಕ್ಬಕ್ ರಾಷ್ಟ್ರೀಯ ಉದ್ಯಾನ, ವೇಲಾವದರ್ ಗುಜರಾತ್ -1976 -34.53
20. ಗಿರ್ ಫಾರೆಸ್ಟ್ ನ್ಯಾಷನಲ್ ಪಾರ್ಕ್ ಗುಜರಾತ್- 1975- 258.71
21. ಮೆರೈನ್ ನ್ಯಾಷನಲ್ ಪಾರ್ಕ್, ಗಲ್ಫ್ ಆಫ್ ಕಚ್ ಗುಜರಾತ್- 1982 -162.89
22. ವನ್ಸ್ಡಾ ರಾಷ್ಟ್ರೀಯ ಉದ್ಯಾನ ಗುಜರಾತ್ -1979 -23.99
23. ಕಲೇಸರ್ ರಾಷ್ಟ್ರೀಯ ಉದ್ಯಾನ ಹರಿಯಾಣ -2003 -46.82
24. ಸುಲ್ತಾನಪುರ ರಾಷ್ಟ್ರೀಯ ಉದ್ಯಾನ ಹರಿಯಾಣ -1989 -1.43
25. ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -1987- 675
26. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ಹಿಮಾಚಲ ಪ್ರದೇಶ -1984 -754.4
27. ಇಂದರ್ಕಿಲ್ಲಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010- 104
28. ಖಿರ್ಗಂಗಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -710
29. ಸಿಂಬಲ್ಬರಾ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ -2010 -27.88
30. ಡಚಿಗಮ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ- 1981- 141
31. ಹೆಮಿಸ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 3350
32. ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1981- 425
33. ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ ಜಮ್ಮು ಮತ್ತು ಕಾಶ್ಮೀರ -1992- 9.00
34. ಬೆಟ್ಲಾ ರಾಷ್ಟ್ರೀಯ ಉದ್ಯಾನ ಜಾರ್ಖಂಡ್- 1986 -226.33
35. ಬಂಡೀಪುರ ರಾಷ್ಟ್ರೀಯ ಉದ್ಯಾನ ಕರ್ನಾಟಕ -1974- 874.2
36. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1974 -260.51
37. ಕುದ್ರಮುಖ್ ರಾಷ್ಟ್ರೀಯ ಉದ್ಯಾನ ಕರ್ನಾಟಕ -1987- 600.32
38. ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನ ಕರ್ನಾಟಕ- 1988- 643.39
39. ಅನ್ಶಿ ರಾಷ್ಟ್ರೀಯ ಉದ್ಯಾನ ಕರ್ನಾಟಕ- 1987 -417.37
40. ಎರಾವಿಕುಲಂ ರಾಷ್ಟ್ರೀಯ ಉದ್ಯಾನ ಕೇರಳ- 1978- 97
41. ಮಥಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -12.82
42. ಪೆರಿಯಾರ್ ರಾಷ್ಟ್ರೀಯ ಉದ್ಯಾನ ಕೇರಳ -1982 -350
43. ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಕೇರಳ -1984 -89.52
44. ಅನಮುಡಿ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003- 7.50
45. ಪಂಬದುಮ್ ಶೋಲಾ ರಾಷ್ಟ್ರೀಯ ಉದ್ಯಾನ ಕೇರಳ- 2003 -1.32
46. ಬಾಂಧವಗ h ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1968- 448.85
47. ಕನ್ಹಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1955- 940
48. ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1959- 375.22
49. ಮಾಂಡ್ಲಾ ಸಸ್ಯ ಪಳೆಯುಳಿಕೆಗಳು ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1983- 0.27
50. ಪನ್ನಾ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -542.67
51. ಪೆಂಚ್ (ಪ್ರಿಯದರ್ಶಿನಿ) ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1975- 292.85
52. ಸಂಜಯ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ- 1981 -466.88
53. ಸತ್ಪುರ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ -1981 -585.17
No comments:
Post a Comment