1) ಆಕ್ಟಿನೋ ಬಯಾಲಜಿ - ವಿಕಿರಣಗಳ ಪರಿಣಾಮದ ಅಧ್ಯಯನ
2) ಆಗ್ರೋಸ್ಟಾಲಾಜಿ – ಹುಲ್ಲಿನ ಅಧ್ಯಯನ
3) ಅಲ್ಗೋಲಾಜಿ – ಶೈವಲಗಳ ಅಧ್ಯಯನ
4) ಅಂಥೋಲಾಜಿ – ಹೂಗಳ ಅಧ್ಯಯನ
5) ಬ್ಯಾಕ್ಟಿರಿಯೋಲಾಜಿ – ಬ್ಯಾಕ್ಟಿರಿಯಗಳ ಅಧ್ಯಯನ
6) ಬಯೋಕ್ಲೆಮೆಟಾಲಜಿ – ವಾಯುಗುಣದ ಪ್ರಭಾವದ ಅಧ್ಯಯನ
7) ಬಯೋಮೆಟಿಯೊರಾಲಜಿ - ವಾತಾವರಣದ ಅಧ್ಯಯನ
8) ವೈರಾಲಜಿ - ವೈರಸ್ಸುಗಳ ಅಧ್ಯಯನ
9) ಟೆಲಿಯೋಲಾಜಿ – ಸಶ್ಯಗಳ ವಸ್ತುಗಳ ಬಳಕೆಗಳ ಅಧ್ಯಯನ
10) ಸ್ಪರ್ಮೊಲಾಜಿ – ಬೀಜಗಳ ಅಧ್ಯಯನ
11) ಸ್ಟೆಲಯೋಲಾಜಿ – ಗವಿಗಳಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಅಧ್ಯಯನ
12) ಸಿಲ್ವಿ ಕಲ್ಚರ್ - ಮರಗಳನ್ನು ಕೊಡುವ ಸಸ್ಯಗಳ ಅಧ್ಯಯನ
13) ರೇಡಿಯೋಬಯಾಲಜಿ – ಜೀವಿಗಳ ಮೇಲೆ ವಿಕಿರಣದ ಪರಿಣಾಮದ ಅಧ್ಯಯನ
14) ಟೆರಿಡಾಲಜಿ – ಜರಿ ಸಸ್ಯಗಳ ಅಧ್ಯಯನ
15) ಪೋಮೋಲಾಜಿ - ಹಣ್ಣು ಕೊಡುವ ಸಸ್ಯಗಳ ಬೆಳವಣಿಗೆಯ ಅಧ್ಯಯನ
16) ಪ್ಲಾಂಟ್ ಬ್ರೀಡಿಂಗ್ – ಅತೀ ಮುಖ್ಯವಾದ ಸಸ್ಯಗಳ ಬೆಳವಣಿಗೆ
17) ಫೈಟೊಪೆಥಾಲಜಿ – ಸಸ್ಯದ ರೋಗಗಳ ಅಧ್ಯಯನ
18) ಫೈಕೋಲಾಜಿ - ಕಡಲ ಸಸ್ಯ ವಿಜ್ಞಾನದ ಅಧ್ಯಯನ
19) ಪೆಡೋಲಾಜಿ – ಮಣ್ಣಿನ ಅಧ್ಯಯನ
20) ಪಾಲಿನಾಲಜಿ – ಪರಾಗರೇಣುಗಳ ಅಧ್ಯಯನ
21) ಓಲೆರಿಕಲ್ಚರ್ – ತರಕಾರಿಗಳನ್ನು ಕೊಡುವ ಸಸ್ಯಗಳ ಅಧ್ಯಯನ
No comments:
Post a Comment