Monday, August 31, 2020

Pranab Mukherjee

 Former President Pranab Mukherjee Dies At 84
==================
> Pranab Mukherjee, in full Shri Pranab Kumar Mukherjee
> Born :- 11 December 1935
> Died :- 31 August 2020 (aged 84)
==================

👉 ರಾಜಕೀಯ ಪಯಣ
================
> ಮೊದಲ ಬಾರಿಗೆ ರಾಜ್ಯಸಭಾ ಸಂಸದ 1969
> ಮೊದಲ ಬಾರಿಗೆ  ಕೇಂದ್ರ ಸಚಿವ 1973
> ಮೊದಲ ಬಾರಿಗೆ  ಕ್ಯಾಬಿನೆಟ್ ಮಂತ್ರಿ 1984
> ಮೊದಲ ಬಾರಿಗೆ ಲೋಕಸಭಾ ಸಂಸದ 2004
===================
👉 ಪ್ರಣಬ್ ದಾ ಅವರಿಗೆ ಲಭಿಸಿದ ಸನ್ಮಾನಗಳು
============
> ಭಾರತ್ ರತ್ನ - 2019
> ಪದ್ಮವಿಭೂಷಣ - 2008
> ಅತ್ಯುತ್ತಮ ಸಂಸದ - 1997
> ಅತ್ಯುತ್ತಮ ಹಣಕಾಸು ಮಂತ್ರಿ - 1984
================
👉  ರಾಜಕೀಯದ 'ದಾದಾ'
===========
> 1969 ಮೊದಲ ಬಾರಿಗೆ ರಾಜ್ಯಸಭಾ ಸದಸ್ಯ
> 1973 ಇಂದಿರಾಗಾಂಧಿ ಸರ್ಕಾರದಲ್ಲಿ ಉಪ ಮಂತ್ರಿ
> 1975 ಎರಡನೇ ಬಾರಿಗೆ ರಾಜ್ಯಸಭಾ ಸಂಸದ
> 1981 ಮೂರನೇ ಬಾರಿಗೆ ರಾಜ್ಯಸಭಾ ಸಂಸದ
> 1984 ರ ಹಣಕಾಸು ಸಚಿವ
> 1984 ರ ಸಮೀಕ್ಷೆಯಲ್ಲಿ ವಿಶ್ವದ ಅತ್ಯುತ್ತಮ ಹಣಕಾಸು ಸಚಿವ
> 1991 ಯೋಜನಾ ಆಯೋಗದ ಉಪಾಧ್ಯಕ್ಷ
> 1993 ನಾಲ್ಕನೇ ಬಾರಿಗೆ ರಾಜ್ಯಸಭಾ ಸಂಸದ
> 1995 ನರಸಿಂಹ ರಾವ್ ಸರ್ಕಾರದಲ್ಲಿ ವಿದೇಶಾಂಗ ಸಚಿವ
> 1999 ಐದನೇ ಬಾರಿಗೆ ರಾಜ್ಯಸಭಾ ಸಂಸದ
> 2004 ಮೊದಲ ಬಾರಿಗೆ ಲೋಕಸಭಾ ಸಂಸದ
> 2004 ಯುಪಿಎ -1 ಸರ್ಕಾರದಲ್ಲಿ ರಕ್ಷಣಾ ಸಚಿವ
> 2006 ರ ಯುಪಿಎ -1 ಸರ್ಕಾರದಲ್ಲಿ ವಿದೇಶಾಂಗ ಸಚಿವ
> 2009 ರ ಯುಪಿಎ -2 ಸರ್ಕಾರದಲ್ಲಿ ಹಣಕಾಸು ಸಚಿವ
> 2012 ಭಾರತದ 13 ನೇ ರಾಷ್ಟ್ರಪತಿಯಾಗಿ ಆಯ್ಕೆ
> 2017 ರ ರಾಷ್ಟ್ರಪತಿಯಾಗಿ ಕಾರ್ಯಕಾಲದ ಮುಕ್ತಾಯ
============

No comments:

Post a Comment