Monday, August 10, 2020

ಆದಾಯ ತೆರಿಗೆ ಪಾವತಿ ಮಿತಿ (Budget 2020

• 5 ಲಕ್ಷ ರೂ.ಗಳಿಂದ 7.5 ಲಕ್ಷ ರೂ. ವಾರ್ಷಿಕ ಆದಾಯ ಇರುವವವರು ಶೇ.10 ರಷ್ಟು ಆದಾಯ ತೆರಿಗೆ ಪಾವತಿಸಬೇಕು.

• 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳ ವಾರ್ಷಿಕ ಆದಾಯ ಇರುವವರು ಶೇ. 15 ರಷ್ಟು ಆದಾಯ ತೆರಿಗೆ ಪಾವತಿಸಬೇಕು.

• 10 ರಿಂದ 12.5 ಲಕ್ಷ ರೂ. ವಾರ್ಷಿಕ ಆದಾಯ ಇರುವವರು ಶೇ.20 ರಷ್ಟು ತೆರಿಗೆ ಪಾವತಿಸಬೇಕು.

• 12.5 ರಿಂದ 15 ಲಕ್ಷ ರೂ ವಾರ್ಷಿಕಾ ಆದಾಯ ಇರುವವರು ಶೇ.25 ರಷ್ಟು ಆದಾಯ ತೆರಿಗೆ ಪಾವತಿಸಬೇಕು.

• 15 ಲಕ್ಷ ಕ್ಕಿಂತ ಅಧಿಕ ಆದಾಯ ಹೊಂದಿದವರು ಶೇ.30 ರಷ್ಟು ಆದಾಯ ತೆರಿಗೆ ಪಾವತಿಸಬೇಕು.

• 2.5 ಲಕ್ಷದ ವರೆಗಿನ ವಾರ್ಷಿಕ ಆದಾಯ ಹೊಂದಿದವರಿಗೆ ತೆರಿಗೆ ವಿನಾಯ್ತಿ ಮುಂದುವರೆಯಲಿದೆ.

• 2.5 ರಿಂದ 5 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದವರಿಗೆ ಈ ಹಿಂದೆ ನೀಡಬೇಕಿದ್ದ ಶೇ.5 ರಷ್ಟು ತೆರಿಗೆ ಮುಂದುವರೆಸಲಾಗುವುದು.

No comments:

Post a Comment