Thursday, August 6, 2020

ಸಾಮಾನ್ಯ ಜ್ಞಾನ

1.ಯಾವ ಕೀಟ ಉತ್ಪಾದಿಸಿದ ಆಹಾರವನ್ನು ಮನುಷ್ಯ ತಿನ್ನುತ್ತಾನೆ?

1.ಪಾತರಗಿತ್ತಿ
2.ಜೇನುನೋಣ
3.ಸೊಳ್ಳೆ
4.ಯಾವುದು ಅಲ್ಲಾ

B ✅

2.ಸಸ್ಯ ಪ್ರಪಂಚದಲ್ಲಿ ಅತಿ ದೊಡ್ಡ ಬೀಜ?

1.ತೆಂಗು
2.ಮಾವು
3.ಕೊಕೋ-ಡಿ-ಮೇರ್
4.ಮ್ಯಾಂಗ್ರೋ

C ✅

3.ಅತ್ಯಂತ ದೊಡ್ಡ ಹೂವು

1.ರೆಫ್ಲೇಸಿಯಾ
2.ವುಲ್ಪಿಯಾ
3.ನಾಗ ಕಮಲ
4.ಲಾಂಟಾನಾ

A ✅

4.ಪ್ರಪಂಚದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ?

1.ಡೆನ್ಮಾರ್ಕ
2.ಕೆನಡಾ
3.ಚೀನಾ
4.ಭಾರತ

D ✅

5.ನೈರುತ್ಯ ರೇಲ್ವೆಯ ಪ್ರಧಾನ ಕಚೇರಿ?

1.ಬೆಂಗಳೂರು
2.ಹುಬ್ಬಳ್ಳಿ
3.ಹೈದರಾಬಾದ
4.ದಹಲಿ

B ✅

6.ರಾಷ್ರೀಯ ಶಕ್ತಿ ರಕ್ಷಣಾ ದಿನ ?

1.ಡಿಸೆಂಬರ 10
2.ಡಿಸೆಂಬರ 24
3.ಡಿಸೆಂಬರ 14
4.ಡಿಸೆಂಬರ 21

C ✅

7.39 ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?

1.ಬಳ್ಳಾರಿ
2.ಬೀದರ
3.ರಾಯಚೂರು
4.ಧಾರವಾಡ

D ✅

8.ರಾಣಾಪ್ರತಾಪ ಅಣು ವಿದ್ಯುತ್ ಸ್ಥಾವರ ?

1.ಆಂದ್ರಪ್ರದೇಶ
2.ರಾಜಸ್ತಾನ
3.ತಮಿಳುನಾಡು
4.ಮಹಾರಾಷ್ಟ್ರ

B✅

9.ಭಾರತದ ಪಶ್ಚಿಮ ತುದಿ ಇರುವದು?

1.ಇಂದಿರಾಪಾಯಿಂಟ್
2.ಗುವಾರ್ ಮೋಟ
3.ಕಿಬಿತು
4.ಇಂದಿರಾ ಕೋಲ್

B✅

10.ಕಬ್ಬಿಗರ ಕಾವಂ ಕಾವ್ಯದ ಕರ್ತೃ ?

1.ಜನ್ನ
2.ಹರಿಹರ
3.ಅಂಡಯ್ಯ
4.ರಾಘವಾಂಕ

C✅

11.ವಿಜಯ ನಗರದ ಸ್ಥಾಪನೆ?

1.1334
2.1335
3.1336
4.1340

C✅

12.ತಿಮಿಂಗಲಿನ ಉಸಿರಾಟದ ಅಂಗ?

1.ಕಿವಿರು
2.ಈಜುರೆಕ್ಕೆ
3.ಶ್ವಾಸಕೋಶಗಳು
4.ಯಾವುದು ಅಲ್ಲ

C ✅

13.ದ್ರವ ರೂಪದ ಲೋಹ ?

1.ಚಿನ್ನ
2.ಕಬ್ಬಿನ
3.ಬೆಳ್ಳಿ
4.ಪಾದರಸ

D ✅

14.ಇದು ಒಂದು ಜಡಾನಿಲ ?

1.ಹೀಲಿಯಮ್
2.ತಾಮ್ರ
3.ಕಾರ್ಬನ್
4.ಸೋಡಿಯಮ್
A ✅

15.ಮಂಜುಗಡ್ಡೆಯ ಕುದಿಯುವ ಬಿಂದು ?

1.1°
2.0°
3.100°
4.10°

B ✅

16) ಏಡ್ಸ್ ರೋಗದ ಪತ್ತೆಗೆ ಈ ಪರೀಕ್ಷೆ ಯನ್ನು ಮಾಡುವುದಿಲ್ಲ?

ಎ) ಹಿವಾ ಪರೀಕ್ಷೆ
ಬಿ) ಎಲೈಸಾ ಪರೀಕ್ಷೆ
ಸಿ) ಡಿಪೆಸ್ಟಿಕ್ ಪರೀಕ್ಷೆ
ಡಿ) ಟಿ.ಎಂ.ಟಿ

D ✅

17) ಕೆಳಗಿನ ಯಾವ ಸಾಗರವು ಭೂಕವಚದ ಪದರದ ಚಲನೆಯಿಂದ ವಿಸ್ತಾರವಾಗುತ್ತಿದೆ?

ಎ) ಶಾಂತಸಾಗರ
ಬಿ) ಅಟ್ಲಾಂಟಿಕ್ ಸಾಗರ
ಸಿ) ಆರ್ಕಟಿಕ್ ಸಾಗರ
ಡಿ) ಹಿಂದೂ ಮಹಾಸಾಗರ

B ✅

19) ಕಾಮನಬಿಲ್ಲಿನ ರಚನೆಗೆ ಕಾರಣವೇನು?

ಎ) ಬೆಳಕಿನ ಹರಡುವಿಕೆ
ಬಿ) ಬೆಳಕಿನ ಚದುರುವಿಕೆ
ಸಿ) ಬೆಳಕಿನ ವ್ಯತೀಕರಣ
ಡಿ) ಬೆಳಕಿನ ವಿವರ್ತನೆ

B ✅

20) ಬ್ರೇಕ್ ಹಾಕಿದಾಗ ಚಲಿಸುತ್ತಿರುವ ವಾಹನ ನಿಲ್ಲುತ್ತದೆ. ಹೀಗಾಗಲು ಕಾರಣ

ಎ) ಘರ್ಷಣೆ
ಬಿ) ವೇಗೋತ್ಕರ್ಷ
ಸಿ) ಗುರುತ್ವಾಕರ್ಷಣೆ
ಡಿ) ಮೇಲಿನ ಯಾವುದೂ ಅಲ್ಲ

A ✅

No comments:

Post a Comment