Sunday, July 19, 2020

Mini Notes

👉 "ಅಕ್ಕಮಹಾದೇವಿ"ಯ ಅಂಕಿತನಾಮ ಏನು?
- ಕನ್ನಡ ಕವಯಿತ್ರಿ, ವಚನಕಾರ್ತಿ ಅಕ್ಕನವರ ಅಂಕಿತ "ಶ್ರೀಶೈಲ ಚನ್ನಮಲ್ಲಿಕಾರ್ಜುನ"

👉 "ಕರ್ನಾಟಕದ ಗಾಂಧಿ" ಎಂದು ಯಾರನ್ನು ಕರೆಯುತ್ತಾರೆ?
- ಸ್ವಾತಂತ್ರ್ಯ ಹೋರಾಟಗಾರ "ಹರ್ಡೇಕರ್ ಮಂಜಪ್ಪ" ನವರನ್ನು ಕರ್ನಾಟಕದ ಗಾಂಧಿ ಎಂದು ಕರೆಯುತ್ತಾರೆ.

👉 ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
- ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ "ಸುವರ್ಣ ಮೊಹೋತ್ಸವ"ವನ್ನಾಚರಿಸಿಯಾಗಿದೆ. 1967 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನ 1968ರ ಡಿಸೆಂಬರ್ 20ರಂದು ಕುವೆಂಪು ಇನ್ನೋರ್ವ ಗುಜರಾತಿ ಸಾಹಿತಿ ಶ್ರೀ "ಉಮಾಶಂಕರ ಜೋಶಿ" ಅವರೊಂದಿದೆ ಹಂಚಿಕೊಂಡಿದ್ದಾರೆ.
==================================
👉 ಬಿ.ಸಿ.ರಾಯ್ ಹೆಸರಿನಲ್ಲಿ ನೀಡುವ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧ ಪಟ್ಟಿದ್ದು?
- ವೈದ್ಯಕೀಯ
👉 ಭಾರತ ಟೆಸ್ಟ್ ತಂಡದ ಮೊದಲ ನಾಯಕರಾಗಿದ್ದವರು ಯಾರು?
 - ಸಿ.ಕೆ.ನಾಯ್ಡು
👉 ಕೃಷ್ಣಾ ನದಿಯ ಉಗಮ ಸ್ಥಾನ ಯಾವುದು?
- ಮಹಾಬಲೇಶ್ವರ
👉 ದೀವಿಗೆ ಅಮಾವಾಸ್ಯೆಯನ್ನು ಬೇರೆ ಯಾವ ಹೆಸರಿನಿಂದಲೂ ಕರೆಯಲಾಗುತ್ತದೆ?
- ಭೀಮನ ಅಮಾವಾಸ್ಯೆ
==================================
> ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ
> "ಎಲ್ ಆಂಡ್ ಟಿ‌ ಕಂಪನಿ" ಮೂಲಕ ನಿರ್ಮಾಣ ಕಾರ್ಯ ಆಗಲಿದೆ
> ಸುಮಾರು 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಅಧ್ಯಯನ ಆಗುತ್ತಿದ್ದು, 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಲಾಗಿದೆ.
> ಎಪ್ಪತ್ತು ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅವಶ್ಯಕತೆ ಇದೆ

No comments:

Post a Comment