> ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಎಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಉಂಟಾಗಿದೆ ಎಂದು ಯುನಿಸೆಫ್ ತಿಳಿಸಿದೆ? - 67
> ಬೂಕರ್ ಪ್ರಶಸ್ತಿಯ ಪಟ್ಟಿಗೆ ಆಯ್ಕೆಯಾದ ಭಾರತ ಮೂಲದ ಲೇಖಕಿ ಅವ್ನಿ ದೋಶಿ ಅವರ ಕಾದಂಬರಿ ಯಾವುದು? - ಬರ್ನ್ಟ್ ಶುಗರ್
> ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಎಲ್ಲ ಹತ್ತು ವಿಕೆಟ್ ಪಡೆದ ಮೊದಲ ಬೌಲರ್ ಯಾರು? - ಜಿಮ್ ಲೇಕರ್
> ಬೆಂಜಮಿನ್ ನೆತನ್ಯಾಹು ಯಾವ ದೇಶದ ಪ್ರಧಾನಿ? - ಇಸ್ರೇಲ್
> ಗೌತಮ ಬುದ್ಧ ಧರ್ಮ ಪ್ರಚಾರ ನಡೆಸಿದ ಭಾಷೆ ಯಾವುದು? - ಪಾಲಿ
> ದೇಶದ ಪ್ರಧಾನಿಯಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು? - **25**
No comments:
Post a Comment