Thursday, July 9, 2020

Important Current affairs

Maharashtra CM, Uddhav Thackeray E-Inaugurates NM1, Yotta Data Centre Near Mumbai – World’s 2nd Largest & Asia’s Largest Data Centre
=======================
Uddhav Thackeray, Chief Minister of Maharashtra and Ravi Shankar Prasad, Minister of Communications, Electronics and informational technology (Meity) inaugurated the  World’s 2nd Largest & Asia’s Largest Data Center, ‘Yotta NM1 Data Center’ of Yotta Infrastructure of Hiranandani Group at Panvel data centre park, Mumbai over a virtual platform.
========
👉 About Hiranandani Group:
===================
> Co-Founder & MD :– Niranjan Hiranandani, Surendra Hiranandani
> CEO & Managing Partner (Yotta) :-  Sunil Gupta
> Head Office :-  Mumbai, Maharashtra
===============
👉 About Ministry of Communications and Electronics & Information Technology (Meity):
==========
> Minister– Ravi Shankar Prasad
> Minister of State– Sanjay Dhotre

======================
👉 Luxury Ride Signs Singer Sukhbir Singh as its Brand Ambassador
=====================
👉 About Luxury Rides:
============
> Headquarters– New Delhi, India
> Co-founder and MD–  Sumit Garg

=====================
🦋 “Golden Birdwing” from Uttarakhand surpassed “Southern Birdwing” to become India’s largest butterfly after 88 years
===========================
🦋India’s largest butterfly🦋
==========================
🦋Himalayan butterfly named "Golden Birdwing (Troides aeacus)
🦋The female species of the Golden Birdwing had a wingspan of 194 mm that is 4 mm larger than that of the Southern Birdwing with 190 mm wingspan
🦋And the the largest wingspan in the male species of the Golden Birdwing was recorded during the study was of 106 mm. 
🦋The female Golden Birdwing was recorded from Didihat in Uttarakhand,
🦋The largest male was from the Wankhar Butterfly Museum in Meghalaya capital Shillong
====================
👉 About Uttarakhand:
===============
> Chief Minister– Trivendra Singh Rawat
> Governor– Baby Rani Maurya 
> Capital– Dehradun, Gairsain (summer capital)
🦋🦋🦋🦋🦋🦋🦋🦋🦋🦋🦋

ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರ್ಮಿಸಲಾದ 6 ಸೇತುವೆಗಳ ಉದ್ಘಾಟನೆ
========================
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ 6 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಾರ್ಪಣೆ ಮಾಡಿದರು.
==============
> ಅಕ್ನುರ್- ಪಲನ್ವಾಲಾ ರಸ್ತೆಯ ಸಮೀಪದ ನಾಲ್ಕು ಸೇತುವೆಗಳು
> ಕತ್ವಾದ ತರನ್ಹ ನಲ್ಹ ಪ್ರದೇಶದಲ್ಲಿ ಎರಡು ಸೇತುವೆಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿತ್ತು. 
===========
ಗಡಿ ರಸ್ತೆಗಳ ಸೇತುವೆ ನಿರ್ಮಾಣ ಕಾರ್ಯವನ್ನು ಬಿಆರ್‌ಒ(ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ) ಮಾಡಿದೆ. ಒಟ್ಟು 43 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜೊತೆಗೆ ಗಡಿ ಗಳ ಆಸುಪಾಸಿನಲ್ಲಿರುವ ಹಿಂದುಳಿದಿರುವ ಗ್ರಾಮಗಳ ಅಭಿವೃದ್ಧಿ ಯತ್ತಲೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತದೆ ಎಂದು ತಿಳಿಸಿದ್ದಾರೆ.
==========
> ಸೇನಾ ಪಡೆಗಳ ಮುಖ್ಯಸ್ಥ :- ಜನರಲ್ ಎಂ. ಎಂ. ನರವಾಣೆ
> ರಕ್ಷಣಾ ಕಾರ್ಯದರ್ಶಿ :-  ಅಜಯ್ ಕುಮಾರ್
> ರಕ್ಷಣಾ ಸಚಿವ :- ರಾಜನಾಥ್ ಸಿಂಗ್
🌿🌿🌿🌿🌿🌿


🌿 ಏನಿದು ಗಸ್ತು ಕೇಂದ್ರಗಳು :-
====================
ಭದ್ರತಾ ಪಡೆಗಳಿಂದ ನಿಗದಿ ಆವರ್ತದೊಂದಿಗೆ ಎಲ್ ಸಿಯಲ್ಲಿ ಗುರುತಿಸಲಾಗಿರುವ ಗಸ್ತು ಕೇಂದ್ರಗಳು ( ಪ್ಯಾಟ್ರೋಲಿಂಗ್ ಪಾಯಿಂಟ್ಗಳನ್ನು ) ಗಸ್ತು ತಿರುಗಿಸಲಾಗುತ್ತದೆ. ಇವು ಸೈನಿಕರಿಗಾಗಿ ಎಲ್ ಎಸಿ ಪ್ರದೇಶಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಭಾರತವು ಭೂಪ್ರದೇಶದ ಮೇಲೆ ನೈಜ ನಿಯಂತ್ರಣ ವ್ಯಾಪ್ತಿಯ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಗಸ್ತು ಕೇಂದ್ರಗಳಿಗೆ ನಿಯಮಿತವಾಗಿ ಗಸ್ತು ತಿರುಗುವ ಮೂಲಕ,ಭಾರತೀಯ ಸೇನೆಯು ಎಲ್ ಸಿ ಬಗ್ಗೆ ತನ್ನ ಭೌತಿಕ ಹಕ್ಕನ್ನು ಸ್ಥಾಪಿಸಲು ಮತ್ತು ಪ್ರತಿಪಾದಿಸಲು ಸಾಧ್ಯವಾಗುತ್ತದೆ
🛳 "ಸಮುದ್ರ ಸೇತು" ಕಾರ್ಯಾಚರಣೆ ಪೂರ್ಣ
===========================
ಕೊರೋನ ಸಾಂಕ್ರಾಮಿಕದ ಹಿನ್ನೆಲೆ ಮೂರು ದೇಶಗಳಿಂದ ಸುಮಾರು 4,000 ಭಾರತೀಯರನ್ನು ತವರಿಗೆ ಕರೆತರುವುದೇ "ಸಮುದ್ರ ಸೇತು" ಕಾರ್ಯಾಚರಣೆ. ಮೇ 5ರಂದು ಪ್ರಾರಂಭವಾದ ಸಮುದ್ರ ಸೇತುವೆ ಕಾರ್ಯಚರಣೆ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
==========================
> ಕಾರ್ಯಾಚರಣೆ ಅವಧಿ - 55 -ದಿನಗಳು
> ಕಾರ್ಯಾಚರಣೆ ಪ್ರಾರಂಭ :- ಮೇ 5
> ಭಾಗಿಯಾಗಿದ್ದ ಹಡಗುಗಳು :- ಜಲಶ್ವ, ಐರಾವತ್, ಶಾರ್ದುಲ್, ಮಗರ್
> ಯಾವ ಯಾವ ದೇಶಗಳಲ್ಲಿ :- ಮಾಲ್ಡಿವ್ಸ್, ಇರಾನ್, ಶ್ರೀಲಂಕಾ
> ಒಟ್ಟು ಸಮುದ್ರಯಾನ :-23,000 ಕಿಲೋಮೀಟರ್ ಗಂತಲು ಹೆಚ್ಚು

==================================
> 2010 ರಲ್ಲಿ ನಡೆದ ಪ್ರಥಮ ಸ್ವಚ್ಛ ಸರ್ವೇಕ್ಷಣ ದಲ್ಲಿ ಚಂಡಿಗಢ ಪ್ರಥಮ, ಮೈಸೂರು ನಗರ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು
> 2015,16 ರಲ್ಲಿ ನಡೆದ ಸಮೀಕ್ಷೆಯಲ್ಲಿ ಮೈಸೂರು ನಗರ ಸತ್ತ 2 ಬಾರಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು
> 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು
> 2018ರಲ್ಲಿ  ಮಾಧ್ಯಮ ನಗರ ವಿಭಾಗದಲ್ಲಿ ( 3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರ ಎಂಬ ಪಟ್ಟ ಪಡೆದ ಮೈಸೂರು ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು.
> 2019ರಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು.
========
1. 2016ರಲ್ಲಿ ಬಯಲು ಶೌಚ ಮುಕ್ತ ನಗರ ಪ್ರಶಸ್ತಿ
2. 2019 ಮತ್ತು 2020 ರಲ್ಲಿ ಫೈವ್ ಸ್ಟಾರ್ Rank ನೊಂದಿಗೆ ತ್ಯಾಜ್ಯ ಮುಕ್ತ ನಗರ ಪ್ರಶಸ್ತಿಯನ್ನು ಪಡೆದಿತ್ತು
======
👉 ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು.
> ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಇದೆ. ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ
🌺🌺🌺🌺🌺🌺

No comments:

Post a Comment