👉 ಭಾರತದ ಮೊದಲ ರಾಷ್ಟ್ರಾಧ್ಯಕ್ಷರು ಯಾರು..?
> ರಾಜೇಂದ್ರ ಪ್ರಸಾದ್
( ಮೇ 12,1952 ರಿಂದ ಮೇ 12,1962)
👉 ಭಾರತದ ಪ್ರಸ್ತುತ ರಾಷ್ಟ್ರಾಧ್ಯಕ್ಷರು ಯಾರು..?
> ರಾಮನಾಥ ಕೋವಿಂದ್
( ಜುಲೈ 25,2017 ರಿಂದ ಮುಂದುವರೆಯುತಿದ್ದಾರೆ)
👉 ಭಾರತದ ಮೊದಲ ಉಪ ರಾಷ್ಟ್ರಾಧ್ಯಕ್ಷರು ಯಾರು.?
> ಡಾ! ಎಸ್.ರಾಧಾಕೃಷ್ಣನ್
( 1952 ರಿಂದ 1962 ರ ವರೆಗೆ )
👉 ಭಾರತದ ಪ್ರಸ್ತುತ ಉಪ ರಾಷ್ಟ್ರಾಧ್ಯಕ್ಷರು ಯಾರು.?
> ಎಂ. ವೆಂಕಯ್ಯ ನಾಯ್ಡು
( 2017 ರಿಂದ ಮುಂದುವರಿಯುತಿದ್ದಾರೆ )
👉 ಭಾರತದ ಮೊದಲ ಪ್ರಧಾನ ಮಂತ್ರಿ ಯಾರು..?
> ಜವಹರ್ ಲಾಲ್ ನೆಹರು
( ಸೆಪ್ಟೆಂಬರ್ 2,1946 ರಿಂದ ಮೇ 27,1964 ರ ವರೆಗೆ)
👉 ಭಾರತದ ಪ್ರಸ್ತುತ ಪ್ರಧಾನ ಮಂತ್ರಿ ಯಾರು..?
> ನರೇಂದ್ರ ಮೋದಿ
( ಜೂನ್ 2019 ರಿಂದ ಮುಂದುವರೆದಿದ್ದಾರೆ)
👉 ಕರ್ನಾಟಕದ ಮೊದಲ ರಾಜ್ಯಪಾಲರು
> ಶ್ರೀ ಜಯಚಾಮರಾಜೇಂದ್ರ ಒಡೆಯರ್
( 1956-64)
👉 ಕರ್ನಾಟಕ ಪ್ರಸ್ತುತ ರಾಜ್ಯಪಾಲರು.?
> ವಾಜುಭಾಯಿವಾಲಾ
( ಸೆಪ್ಟೆಂಬರ್ 1,2014 ರಿಂದ ಮುಂದುವರೆದಿದ್ದಾರೆ )
👉 ಕರ್ನಾಟಕದ ಮೊದಲ ಮುಖ್ಯಮಂತ್ರಿ..?
> ಕೆ.ಚಂಗಲ್ ರಾಯ್ ರೆಡ್ಡಿ
( 25.10.1947 - 30-03-1952)
👉 ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ..?
> ಬಿ.ಎಸ್. ಯಡಿಯೂರಪ್ಪ
( ಜುಲೈ26,2019 ರಿಂದ ಮುಂದುವರೆದಿದ್ದಾರೆ )
👉 ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿಗಳು ಯಾರು..?
> ಹರಲಾಲ್ ಜೆ ಕಾನಿಯಾ
( 26- 01-1950 - 06-11-1951 )
👉 ಭಾರತದ ಪ್ರಸ್ತುತ ಮುಖ್ಯ ನ್ಯಾಯಾಧೀಶರು..?
> ಶರದ್ ಅರವಿಂದ್ ಬೊಬ್ಡೆ (47)
( 18 ನವೆಂಬರ್ 2019 ರಿಂದ ಮುಂದುವರೆದಿದ್ದಾರೆ )
👉 ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು..?
> ಸುಕುಮಾರ್ ಸೆನ್
( 21-03-1950 ರಿಂದ 19-12-1958)
👉 ಭಾರತದ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರು..?
> ಸುನಿಲ್ ಅರೋರಾ ( 23)
( 2018 ಡಿಸೆಂಬರ್ -02 ರಿಂದ ಮುಂದುವರೆದಿದ್ದಾರೆ )
👉 ಕೇಂದ್ರ ಲೋಕಸೇವಾ ಆಯೋಗದ ಮೊದಲ ಅಧ್ಯಕ್ಷರು...?
> ಸರ್ ರಾಸ್ ಬಾರ್ಕರ್
( 1926 - 1932)
👉 ಕೇಂದ್ರ ಲೋಕಸೇವಾ ಆಯೋಗದ ಪ್ರಸ್ತುತ ಅಧ್ಯಕ್ಷರು..?
> ಅರವಿಂದ ಸಕ್ಸೆನಾ
( ಮಾರ್ಚ್ 2019 ರಿಂದ ಮುಂದುವರೆದಿದ್ದಾರೆ )
👉 ಹಣಕಾಸು ಆಯೋಗದ ಮೊದಲ ಅಧ್ಯಕ್ಷರು .?
> ಕೆ.ಸಿ.ನಿಯೋಗಿ
( 1952-57)
👉 ಹಣಕಾಸು ಆಯೋಗದ ಪ್ರಸ್ತುತ ಅಧ್ಯಕ್ಷರು .?
> ಎನ್.ಕೆ.ಸಿಂಗ್ ( 15)
( 2020-2025)
👉 ಭಾರತದ ಮೊದಲ ಮಹಾನಿಯಂತ್ರಕ ಮತ್ತು ಲೆಕ್ಕಪತ್ರ ಪರಿಶೋಧಕರು ಯಾರು.?
(CAG - Comptroller and Auditor General of India.)
> ವಿ.ನರಹರಿರಾವ್
( 1948- 1954)
👉 ಭಾರತದ ಪ್ರಸ್ತುತ ಮಹಾನಿಯಂತ್ರಕ ಮತ್ತು ಲೆಕ್ಕಪತ್ರ ಪರಿಶೋಧಕರು ಯಾರು.?
(CAG)
> ಶ್ರೀ ರಾಜೀವ್ ಮೆಹ್ರಿರ್ಷಿ ( 13)
( 2017 ರಿಂದ ಮುಂದುವರೆದಿದ್ದಾರೆ )
ಭಾರತದ ಮೊದಲ ಆಟಾರ್ನಿ ಜನರಲ್ ಯಾರು.?
> ಎಂ.ಸಿ.ಸೆಟಲ್ ವಾಡ್
( 1950- 1963)
👉 ಭಾರತದ ಪ್ರಸ್ತುತ ಆಟಾರ್ನಿ ಜನರಲ್ ಯಾರು.?
> ಕೆ.ಕೆ.ವೇಣುಗೋಪಾಲ್
( 2017 ರಿಂದ ಮುಂದುವರೆದಿದ್ದಾರೆ )
👉 ಭಾರತದ ಮೊದಲ ಸಾಲಿಸಿಟರ್ ಜನರಲ್ ಯಾರು ( Solicitor General of India )
> ಸಿ.ಕೆ.ದಪ್ತಾರಿ
( 1950- 1963)
👉 ಭಾರತದ ಮೊದಲ ಸಾಲಿಸಿಟರ್ ಜನರಲ್ ಯಾರು Solicitor General of India
> ತುಷಾರ್ ಮೆಹ್ತಾ (21)
( 2018 ರಿಂದ ಮುಂದುವರೆದಿದ್ದಾರೆ)
👉 ಭಾರತೀಯ ರಿಸರ್ವ್ ಬ್ಯಾಂಕ್ನ ಮೊದಲ ಗವರ್ನರ್ ಯಾರು.?
> Osborne Smith
( 1 April 1935 - 30 June 1937 )
👉 ಭಾರತೀಯ ರಿಸರ್ವ್ ಬ್ಯಾಂಕ್ನ ಪ್ರಸ್ತುತ ಗವರ್ನರ್.?
> ಶಕ್ತಿಕಾಂತ ದಾಸ್ ( 25)
( 12 ಡಿಸೆಂಬರ್ 2018 ರಿಂದ ಮುಂದುವರೆದಿದ್ದಾರೆ )
👉 ಮೊದಲ ಲೋಕಸಭೆಯ ಸ್ಪೀಕರ್ ಯಾರು..?
> ಗಣೇಶ್ ವಾಸುದೇವ್ ಮಾವಲಂಕರ್
( 1946- 1956)
👉 ಪ್ರಸ್ತುತ ಲೋಕಸಭೆ ಸ್ಪೀಕರ್ ಯಾರು..?
> ಓಂ ಬಿರ್ಲಾ ( 17)
( 19 ಜೂನ್ 2019 ಮುಂದುವರೆದಿದ್ದಾರೆ )
👆👆👆
No comments:
Post a Comment