👉 # ಜಗತ್ತಿನ ಅತಿ ದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್
# ಜಗತ್ತಿನ 2ನೇ ಅತಿ ದೊಡ್ಡ ದ್ವೀಪ - ನ್ಯೂಗಿನಿಯಾ
# ಜಗತ್ತಿನ 3ನೇ ಅತಿ ದೊಡ್ಡ ದ್ವೀಪ -ಬೋರ್ನಿಯೋ
# ಜಗತ್ತಿನ 4ನೇ ಅತಿ ದೊಡ್ಡ ದ್ವೀಪ - ಮಡಗಾಸ್ಕರ್
# ಸರೋವರಗಳಲ್ಲಿ ಅತ್ಯಂತ ದೊಡ್ಡ ದ್ವೀಪ - ಮಾನಿಟೌಲಿನ್ ದ್ವೀಪ (ಕೆನಡಾ)
# ಜಗತ್ತಿನ ಅತಿ ದೊಡ್ಡ ಸಿಹಿನೀರಿನ ದ್ವೀಪ - ಬಾನನಲ್ ದ್ವೀಪ (ಬ್ರೆಜಿಲ್ )
# ಜಗತ್ತಿನ ಅತಿ ಚಿಕ್ಕ ದ್ವೀಪ - ಇಥಿಯೋಪಿಯಾ
# ಜಗತ್ತಿನ ಅತಿ ಹೆಚ್ಚು ಜನಭಾರತ ದ್ವೀಪ - ಜಾವಾ (ಇಂಡೋನೇಷ್ಯಾ)
# ಅತಿ ಹೆಚ್ಚು ದೇಶಗಳನ್ನು ಹಂಚಿಕೊಂಡಿರುವ ದ್ವೀಪ - ಬೋರ್ನಿಯೋ :ಇದು ಮೂರು ದೇಶಗಳಾದ, ಬ್ರುನೈ, ಇಂಡೋನೇಷ್ಯಾ, ಮತ್ತು ಮಲೇಷ್ಯಾ ದೇಶಗಳಲ್ಲಿ ಹಂಚಿಕೊಂಡಿದೆ.
# ಭಾರತದ ನದಿ ದ್ವೀಪ - ಮಜೂಲಿ (ಅಸ್ಸಾಂ)
# ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ದ್ವೀಪ - ಸ್ಯಾನ್ ಕ್ರೂಸ್ ಡೆಲ್ ಇಸ್ಲೋಟಿ
No comments:
Post a Comment