Wednesday, June 24, 2020

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

NHRC- national Human Resource Commission

ಸ್ಥಾಪನೆ- ೧೩(೧೨)-೧೦-೧೯೯೩ ( ಪ್ಯಾರಿಸ್ ತತ್ವದ ಅನ್ವಯ)

ಅಧ್ಯಕ್ಷ & ಸದಸ್ಯರ ನೇಮಕ- ರಾಷ್ಟ್ರಪತಿ
ಅಧ್ಯಕ್ಷ & ಸದಸ್ಯರ ರಾಜೀನಾಮೆ- ರಾಷ್ಟ್ರಪತಿ

ಅವಧಿ- ೫ ವರ್ಷಗಳು / ೭೦ ವಯಸ್ಸಿನ ವರೆಗೆ
 
ಮರುನೇಮಕಕ್ಕೆ ಅರ್ಹರು( ೭೦ ವರ್ಷಗಳ ಒಳಗಿದ್ದರೆ)

ಅಧ್ಯಕ್ಷರು & ಸದಸ್ಯರು ಭಾರತದ ಯಾವುದೇ ಸರ್ಕಾರ ಹುದ್ದೆಗೆ ನೇಮಕ ಮಾಡುವಂತಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸಂವಿಧಾನಾತ್ಮಕ ಆಯೋಗವಾಗಿರದೆ ಇದೊಂದು ಶಾಸನೀಯ ಆಯೋಗವಾಗಿದೆ.

ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ 1993ರ ಅಡಿಯಲ್ಲಿ ಸ್ಥಾಪಿಸಲಾಗಿದೆ. 

ಈ ಆಯೋಗವು ಭಾರತದಲ್ಲಿ ಮಾನವ ಹಕ್ಕುಗಳ ಕಾವಲುಗಾರನಿದ್ದಂತೆ. 

ಈ ಆಯೋಗವು, ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ನೀಡಿರುವ 
ಜೀವಿಸುವ ಹಕ್ಕು, 
ಸ್ವಾತಂತ್ರದ ಹಕ್ಕು, 
ಸಮಾನತೆಯ ಹಕ್ಕು ಮುಂತಾದವುಗಳನ್ನು ರಕ್ಷಿಸುತ್ತದೆ.

ಅಲ್ಲದೇ ಈ ಆಯೋಗವು ಭಾರತದಲ್ಲಿ ಅಸ್ತಿತ್ವದಲ್ಲಿರುವ ನ್ಯಾಯಾಲಯಗಳ ಮೂಲಕ ಅನುಷ್ಟಾನಗೊಳಿಸಬಹುದಾದ ಹಕ್ಕುಗಳನ್ನು ಕೂಡ ರಕ್ಷಿಸುತ್ತದೆ

*ರಚನೆ*

ಒಬ್ಬ ಅಧ್ಯಕ್ಷ ಮತ್ತು 4 ಜನ ಇತರೆ ಸದಸ್ಯರನ್ನು ಒಳಗೊಂಡಿದೆ & ೩ ಜನ ಪದನಿಮಿತ್ಯ ಸದಸ್ಯರಗಳನ್ನು ಒಳಗೊಂಡಿದೆ

*ಅಧ್ಯಕ್ಷರು*- ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ

*ಸದಸ್ಯರು*-( ಖಾಯಂ)

೧-ಒಬ್ಬರು SC ಯ ನಿವೃತ್ತಿ ಮುಖ್ಯ ನ್ಯಾಯಾದೀಶರಾಗಿರಬೇಕು

೨-ಇನ್ನೊಬ್ಬರು ಸೇವೆಯಲ್ಲಿರುವ & ನಿವೃತ್ತಿ HC ಮುಖ್ಯ ನ್ಯಾಯಾದೀಶರಾಗಿರಬೇಕು

೩- ಉಳಿದ ಇಬ್ಬರು ಮಾನವ ಹಕ್ಕುಗಳಲ್ಲಿ ಅನುಭವ & ಪ್ರಾಯೋಗಿಕ ಜ್ಞಾನ ಇರಬೇಕು

*ಪದನಿಮಿತ್ಯ ಸದಸ್ಯರು*

೧-ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು.
2-ಮಹಿಳಾ ಆಯೋಗದ ಅಧ್ಯಕ್ಷರು.
3- ಪರಿಷಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರು.

*ನೇಮಕ*
 
ಪ್ರಧಾನ ಮಂತ್ರಿ ಸಲಹಾ ಸಮಿತಿ ಅಧ್ಯಕ್ಷತೆಯಲ್ಲಿ  ರಾಷ್ಟ್ರಪತಿ ಅಧ್ಯಕ್ಷ & ಸದಸ್ಯರನ್ನು ನೇಮಕ ಮಾಡುತ್ತರೆ

*ಸಲಹಾ ಸಮಿತಿ ಎಂದರೆ*

ಸಲಹಾ ಸಮಿತಿಯ ಅಧ್ಯಕ್ಷ - PM

೧-LS ಸಭಾಪತಿ
೨-LS & RSನ ವಿರೋಧ ಪಕ್ಷದ ನಾಯಕರು
೩-RS ಉಪಾಧ್ಯಕ್ಷರು
೪-ಕೇಂದ್ರ ಗೃಹ ಸಚಿವರು

ಪದಚ್ಯುತಿ- ರಾಷ್ಟ್ರಪತಿ 
ವೇತನ ಕೇಂದ್ರ ಸರ್ಕಾರ
ಪ್ರಧಾನ ಕಚೇರಿ- ದೆಹಲಿ


*ನೆನಪಿಡಿ* - ಮಾನವ ಹಕ್ಕುಗಳನ್ನು ಉಲ್ಲಂಘಗಿಸಿದವರಿಗೆ ಶಿಕ್ಷೆ & ನೊಂದವರಿಗೆ ಪರಿಹಾರ ಕೊಡಿಸುವ ಅಧಿಕಾರ ಇದಕ್ಕೆ ಇಲ್ಲ. ಕೇವಲ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು. ಅದರೆ ಆಯೋಗ ಶಿಪಾರಸ್ಸುಗಳನ್ನು ಸರ್ಕಾರ ಬದ್ದವಾಗಿರಬೇಕೆಂದೇನು ಇಲ್ಲ ಆದರೆ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು.

ಆಯೋಗಕ್ಕೆ ಸಶಸ್ತ್ರ ಪಡೆಗಳ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಇದಕ್ಕೆ ಸೀಮಿತ ಅಧಿಕಾರವಿದೆ

ಆಯೋಗ ಒಬ್ಬ ಪ್ರದಾನ ಕಾರ್ಯದರ್ಶಿಯನ್ನು ಹೊಂದಿರುತ್ತದೆ. ನ್ಯಾಯಾಂಗೀಯ ಕಾರ್ಯವ್ಯಾಪ್ತಿ ಹೊರತುಪಡಿಸಿ ಉಳಿದೆಲ್ಲ ಆಯೋಗದ ಕಾರ್ಯಗಳನ್ನು ನಿರ್ವಹಿಸುತ್ತಾರೆ.

No comments:

Post a Comment