# ಒಂದೂ ಬಾರಿಯೂ ಸಂಸತ್ತನ್ನೇ ಎದುರಿಸದ ಪ್ರಧಾನಿ - ಚರಣ್ ಸಿಂಗ್.
# ಲೋಕಸಭೆಯ ಪ್ರಥಮ ಸ್ಪೀಕರ್ - ಜಿ.ವ್ಹಿ.ಮಾವಳಂಕರ್ (27 November 1888 – 27 February 1956).
# ಪ್ರಥಮ ಚುನಾವಣಾ ಆಯುಕ್ತರು - ಸುಕುಮಾರ ಸೇನ್.
# ಲೋಕಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ - ವ್ಹಾ.ಬಿ.ಚವ್ಹಾಣ.
# ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ - ಸುಚೇತಾ ಕೃಪಲಾನಿ.
# ದೇಶದ ಪ್ರಥಮ ಮಹಿಳಾ ನ್ಯಾಯಾಧೀಶೆ - ಫಾತಿಮಾ ಬೀಬಿ.
# ಕರ್ನಾಟಕದ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶೆ - ಮಂಜುಳಾ ಚೆಲ್ಲೂರು.
# ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್.ಡಿ.ಸಿ) ಸ್ಥಾಪನೆಯಾದ ವರ್ಷ - 1952.
# ಅತಿ ಹೆಚ್ಚು ಲೋಕಸಭಾ ಮತ್ತು ವಿಧಾನಸಭಾ ಸ್ಥಾನ ಹೊಂದಿರುವ ರಾಜ್ಯ - ಉತ್ತರಪ್ರದೇಶ.
# 1959 ಅಕ್ಟೋಬರ್ 2 ರಂದು ರಾಜಸ್ಥಾನದ - ನಾಗೂರನಲ್ಲಿ ಪ್ರಥಮವಾಗಿ ಪಂಚಾಯತ್ ರಾಜ್ ಸ್ಥಾಪನೆಯಾಯಿತು.
No comments:
Post a Comment