Thursday, June 11, 2020

ಭಾರತದ ಪೂರ್ವ ಬಂದರುಗಳು

👉🏻 ಬಂದರು ಹೆಸರು :- ಕೋಲ್ಕತ್ತಾ 
# ರಾಜ್ಯ :- ಪ. ಬಂಗಾಳ 
# ಸ್ಥಾಪನೆ :- ಜೌರಂಗಜೇಬ್ ನಾ ಕಾಲ 

👉🏻 ಬಂದರು ಹೆಸರು :- ಹಲ್ಡಿಯಾ 
# ರಾಜ್ಯ :- ಪ. ಬಂಗಾಳ 
# ಸ್ಥಾಪನೆ :- 1978

👉🏻 ಬಂದರು ಹೆಸರು :- ಪಾರದೀಪ್ 
# ರಾಜ್ಯ :- ಒರಿಸ್ಸಾ 
# ಸ್ಥಾಪನೆ :- 1966

👉🏻 ಬಂದರು ಹೆಸರು :- ವಿಶಾಖಪಟ್ಟಣ 
# ರಾಜ್ಯ :- ಆಂಧ್ರಪ್ರದೇಶ 
# ಸ್ಥಾಪನೆ :- 1933

👉🏻 ಬಂದರು ಹೆಸರು :- ಚೆನೈ 
# ರಾಜ್ಯ :- ತಮಿಳುನಾಡು 
# ಸ್ಥಾಪನೆ :- 1875

👉🏻 ಬಂದರು ಹೆಸರು :- ಟುಟಿಕರಿನ್ 
# ರಾಜ್ಯ :- ತಮಿಳುನಾಡು 
# ಸ್ಥಾಪನೆ :- 1979

No comments:

Post a Comment