Thursday, June 4, 2020

(ಜೂನ್ 05) ವಿಶ್ವ ಪರಿಸರ ದಿನ


🌴🌱ಇಂದು (ಜೂನ್ 05) ವಿಶ್ವ ಪರಿಸರ ದಿನ:

✍🏻 ಪ್ರತಿ ವರ್ಷ, ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 1974 ರಲ್ಲಿ ಅಮೇರಿಕಾದ ಸ್ಪೋಕೇನ್ ನಗರದಲ್ಲಿ ಆಚರಿಸಲಾಯಿತು. ಪರಿಸರದ ಬಗ್ಗೆ ಜಾಗೃತಿ ಮತ್ತು ಸಂರಕ್ಷಣೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷ ಕೊಲಂಬಿಯಾ ಮತ್ತು ಜರ್ಮನಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ 2020 ಅನ್ನು ಆಯೋಜಿಸುತ್ತಿದೆ.

★ ಆಶಯ:- 

“ನಮಗೆ ಇರುವುದೊಂದೇ ಭೂಮಿ- ಅದರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬುದು ಸಾರ್ವತ್ರಿಕವಾದ ಆಶಯವಾಗಿದೆ.

★ ಹಿನ್ನೆಲೆ:-

1972 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಾನವ ಪರಿಸರ  ಕುರಿತ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವ ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

★ THEME OF 2020 IS:- 

'ಜೀವವೈವಿಧ್ಯ'

🌐🌴🌱🌲🌳🌐

No comments:

Post a Comment