Sunday, May 17, 2020

ಮಹಾವೀರ ಅಥವಾ ವರ್ಧಮಾನ ಮಹಾವೀರ

# ಜೈನ ಧರ್ಮದ 24ನೇ (ಕೊನೆಯ) ತೀರ್ಥಂಕರರು .

# ಜನನ- ವೈಶಾಲಿ ನಗರದ ಬಳಿಯ ಕುಂಡಲಗ್ರಾಮ
# ಮೊದಲ ಹೆಸರು - ವರ್ಧಮಾನ
# ಚಾರಿತ್ರಿಕ ಕಾಲ - 599-527 BC
# ತಂದೆ - ಸಿದ್ಧಾರ್ಥ
# ತಾಯಿ - ತ್ರಿಶಲಾದೇವಿ
# ಹೆಂಡತಿ - ಯಶೋದ
# ಮಗಳು - ಪ್ರಿಯದರ್ಶಿನಿ

# ಸಾಂಸಾರಿಕ ಬಂಧನಗಳಲ್ಲಿ ಆಸಕ್ತಿ ವಹಿಸದೇ 30 ನೇ ವಹಸ್ಸಿನವರೆಗೆ ದೇಶ ಸಂಚಾರ ಮಾಡಿದರು.
# ಬಿಹಾರದ ಜೃಂಬಿಕ ಗ್ರಾಮದಲ್ಲಿ 12 ವರ್ಷ ತಪಸ್ಸಿನ ನಂತರ ಜ್ಞಾನೋದಯ ಪಡೆದರು.
# ನಂತರ ವರ್ಧಮಾನ ಮಹಾವೀರನಾದನ್ನು
# ಮಹಾವೀರ ಎಂದರೆ ಇಂದ್ರಿಯಗಳನ್ನು ನಿಗ್ರಹಿಸಿ ದವನು

# ಮರಣ - 72ನೇ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ

★ ಪಂಚಶಿಲ ಬೋಧನೆಗಳು

# ಅಹಿಂಸೆ, ಸತ್ಯ, ಅಸ್ತೇಯಾ, ಅಪರಿಗ್ರಹ ಹಾಗು ಬ್ರಹ್ಮಚರ್ಯ
# ಆಡು ಭಾಷೆ ಪ್ರಾಕೃತದಲ್ಲಿ ಬೋಧನೆಗಳನ್ನು ಬೋಧಿಸಿದರು.
# ಮೊದಲ ನಾಲ್ಕು ಬೋಧನೆಗಳನ್ನು 23ನೇ ತೀರ್ಥಂಕರ ಪಾರ್ಶ್ವನಾಥ ಬೋಧಿಸಿದನು
● 5ನೇ ಬೋಧನೆ ಯಾದ ಬ್ರಹ್ಮಚರ್ಯವನ್ನು ವರ್ಧಮಾನ ಮಹಾವೀರ ಬೋಧಿಸಿದರು

No comments:

Post a Comment