★ ಮೊಹೆಂಜೊದಾರೋ
* ಇದು ಸಿಂಧ್ನ ಲರ್ಖಾನ ಜಿಲ್ಲೆಯ ಸಿಂಧೂನದಿಯ ದಡದಲ್ಲಿದೆ.
* 1922 ರಲ್ಲಿ ಆರ್. ಡಿ ಬ್ಯಾನರ್ಜಿಯವರಿಂದ ಶೋಧಿಸಿಲ್ಪಟ್ಟಿದೆ.
* ಸಿಂಧೂ ಭಾಷೆಯಲ್ಲಿ ಮೆಹೆಂಜೋದಾರೋ ಪದದ ಅರ್ಥ - ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ
* ಇದು ಸಿಂಧೂ ಬಯಲಿನ ನಾಗರಿಕತೆಯ ಅತ್ಯಂತ ದೊಡ್ಡ ಪಟ್ಟಣವಾಗಿದೆ.
* ವಿಶ್ವದಲ್ಲಿಯೇ ಏಳು ಬಾರಿ ಪುನಃ ನಿರ್ಮಾಣವಾಗಿರುವ ಏಕೈಕ ನಗರ ಇದು
* ಮೆಹೆಂಜೋದಾರೋದಲ್ಲಿ ಗೋಚರಿಸಿರುವ ಮನೆಗಳನ್ನು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.
* ಇಲ್ಲಿ ಪಶುಪತಿ ಮತ್ತು ಪುರೋಹಿತ ಪ್ರತಿಮೆಗಳು ಲಭಿಸಿವೆ.
* ಇಟ್ಟಿಗೆಯಿಂದ ನಿರ್ಮಾಣವಾದ ವಿಶಿಷ್ಟವಾದ ಸಾರ್ವಜನಿಕ ಈಜು ಕೊಳ ಈ ನಗರದಲ್ಲಿದೆ ಈ ಈಜುಕೊಳ 39 ಅಡಿ ಉದ್ದ 23 ಅಡಿ ಅಗಲ ಮತ್ತು 7.5 ಅಡಿ ಆಳವಿದೆ.
- ಈ ಈಜುಕೊಳವನ್ನು ಸರ್ ಜಾನ್ ಮಾರ್ಷಲ್ ರವರು ಸಂಶೋಧಿಸಿದ್ದಾರೆ.
* ಈ ನಗರದಲ್ಲಿ ಬೃಹತ್ ಉಗ್ರಾಣಗಳಿವೆ.
* ಕಂಚಿನ ನರ್ತಕಿಯ ವಿಗ್ರಹ ಈ ನಗರದಲ್ಲಿ ದೊರಕಿದೆ.
* 1980ರಲ್ಲಿ ಮೆಹೆಂಜೊದಾರೊ ‘ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿ’ ಸೇರಿದ ದಕ್ಷಿಣ ಏಷ್ಯಾದ ಮೊದಲ ತಾಣ ಎನಿಸಿಕೊಂಡಿತು.

No comments:
Post a Comment