Friday, May 29, 2020

ಭಾರತದ ಅಣು ಸ್ಥಾವರಗಳು


1-MH -  ತಾರಾಪೂರ 
ಅತಿ ಹಳೆಯ & ಅತಿ ದೊಡ್ಡ
* ಸಹಾಯ-USA

2- UP- ನರೋರಾ

3-Gujarat- ಕಕ್ರಪಾರ
* ಸಹಾಯ - ರಷ್ಯಾ

4-ರಾವತ್ ಭಾಟ್- ರಾಜಸ್ತಾನ
* ಸಹಾಯ- ಕೆನಡಾ
* ಚಂಬಲ್ ನದಿ

5 - ಕೈಗಾ-ಕರ್ನಾಟಕ
* ಸಹಾಯ- ರಷ್ಯಾ
* ಕಾಳಿನದಿ

6-TN-  ಕಲ್ಪಕಂ-( ಇಂ.ಗಾಂದಿ)
* ಪೂರ್ಣ ದೇಶಿ ನಿರ್ಮಿತ

7-TN- ಕುದಂಕುಲಂ
* ಸಹಾಯ - ರಷ್ಯಾ

★ ಪ್ರಗತಿಯಲ್ಲಿವೆ

* MH- ಜೈತಾಪೂರ - ಪ್ರಾನ್ಸ್
* AP-ಕೊವ್ವಾದಾ - US
* Guj- ಮಿಥಿವಿರ್ಧಿ - US
* WB- ಹರಿಪುರ - ರಷ್ಯಾ

No comments:

Post a Comment