Tuesday, May 26, 2020

ಇತ್ತೀಚಿನ ರಾಜ್ಯ ಸರ್ಕಾರಗಳ ಯೋಜನೆಗಳು

🔰 ಆಂಧ್ರಪ್ರದೇಶ
⛔️ ವೈಎಸ್ಆರ್ ಆರೋಗ್ಯಶ್ರೀ ಯೋಜನೆ
⛔️ಅಮ್ಮ ವೋಡಿ ಯೋಜನೆ
⛔️ ವೈಎಸ್ಆರ್ ಪಿಂಚಣಿ ಕನುಕಾ
⛔️ನಾಡು-ನೆಡು ಯೋಜನೆ
⛔️ವೈ.ಎಸ್.ಆರ್ ಕಾಂತಿ ವೇಲುಗು
⛔️ ಜಗಣ್ಣಣ್ಣ ವಸ್ತಿ ದೀವೆನಾ
⛔️ವೈ.ಎಸ್.ಆರ್ ನಿರ್ಮನ್
⛔️ಶೂನ್ಯ ಬಡ್ಡಿ ಸಾಲ ಯೋಜನೆ
⛔️ ವಿದ್ಯಾ ದೀವೆನಾ ಯೋಜನೆ
⛔️ವೈ.ಎಸ್.ಆರ್ ಮತ್ಸ್ಯಾಕಾರ ಭರೋಸಾ
⛔️ವೈ.ಎಸ್.ಆರ್ ರೈತು ಭರೋಸಾ

🔰ಅಸ್ಸಾಂ
⛔️ ಧನ್ವಂತರಿ ಯೋಜನೆ
ಅರುಂಧತಿ ಚಿನ್ನದ ಯೋಜನೆ
⛔️ ಅಪೊನಾರ್ ಅಪೋನ್ ಘರ್ ಯೋಜನೆ
⛔️ ಅಭಿನಂದನ್ ಯೋಜನೆ

🔰 ಉತ್ತರ ಪ್ರದೇಶ
⛔️ಮುಖ್ಯ ಮಂತ್ರಿ ಕನ್ಯಾ ಸುಮಂಗಲ ಯೋಜನೆ
⛔️ಮುಖ್ಯಮಂತ್ರಿ ಕೃಷಿಕ್ ದುರ್ಗಟನಾ ಕಲ್ಯಾಣ್ ಯೋಜನೆ
⛔️ಕೌಶಲ್ ಸತ್ರಾಂಗ್
⛔️ ಸಿಎಂ ಅಪ್ರೆಂಟಿಶಿಪ್ ಯೋಜನೆ
⛔️ ಸಿಎಂ ಯುವ ಹಬ್

🔰ಮಧ್ಯಪ್ರದೇಶ
⛔️ ಮುಖ್ಯಮಂತ್ರಿ COVID-19 ಯೋಧಾ ಕಲ್ಯಾಣ್ ಯೋಜನೆ
⛔️ಮುಖಾ ಮಂತ್ರಿ ಕನ್ಯಾ ವಿವಾಹ್ / ನಿಕಹ್ ಯೋಜನೆ
⛔️ಜೀವನ್ ಶಕ್ತಿ ಯೋಜನೆ
⛔️ಜೀವನ್ ಅಮೃತ್ ಯೋಜನೆ
⛔️ಫಿರ್ರ್ ಆಪ್ಕೆ ದ್ವಾರ್ ಯೋಜನೆ

🔰ಒಡಿಶಾ
⛔️ ಕಾಲಿಯಾ ಯೋಜನೆ
⛔️ ಪೆಥಾ ಯೋಜನೆ
⛔️ ಮೊ ಸರ್ಕಾರ್ ಯೋಜನೆ
⛔️ ಸುನೇತ್ರಾ ಯೋಜನೆ
⛔️ ಮೊ ಜೀಬನ್
⛔️ ಮೊ ಪರಿವಾರ್
⛔️ ಅಬಾಧಾ ಯೋಜನೆ

🔰ಹರಿಯಾಣ
⛔️ ಮುಖಮಂತ್ರಿ ವ್ಯಾಪಾರಿ
ಸಮುಹಿಕ್ ನಿಜಿ ಡುರ್ಘಟನೆ ಬೀಮಾ ಯೋಜನೆ
⛔️ ಮುಖಮಂತ್ರಿ ವ್ಯಾಪರಿ ಕ್ಷತಿಪುರ್ತಿ ಬೀಮಾ ಯೋಜನೆ
⛔️ಮುಖ್ಯ ಮಂತ್ರಿ ಪರಿವಾರ್ ಸಮೃದ್ಧಿ ಯೋಜನೆ

🔰 ಜಾರ್ಖಂಡ್
⛔️ ಮುಖಮಂತ್ರಿ ಕೃಷಿ ಆಶಿರ್ವಾದ್ ಯೋಜನೆ
⛔️ ಬಿರ್ಸಾ ಹರಿತ್ ಗ್ರಾಮ ಯೋಜನೆ
⛔️ ನೀಲಂಬರ್ ಪಿತಾಂಬರ್ ಜಲ್ ಸಮ್ಮೃದ್ದೀ ಯೋಜನೆ
⛔️ ವೀರ್ ಸಾಹಿದ್ ಪೊಟೊ ಹೋ ಖೇಲ್ ವಿಕಾಸ್ ಯೋಜನೆ

🔰ಗೋವಾ
⛔️ ಯಶಸ್ವಿನಿ ಯೋಜನೆ

🔰ಮಹಾರಾಷ್ಟ್ರ
⛔️ ಶಿವ ಭೋಜನ್ ಯೋಜನೆ

🔰ಕರ್ನಾಟಕ
⛔️ ಜನಸೇವಕ ಯೋಜನೆ

🔰ಜಮ್ಮು ಮತ್ತು ಕಾಶ್ಮಿರ್
⛔️ ವಿದ್ಯಾರ್ಥಿ ಆರೋಗ್ಯ ಕಾರ್ಡ್ ಯೋಜನೆ

🔰ದೆಹಲಿ
⛔️ ಮುಖ್ಯಮಂತ್ರಿ ಸೆಪ್ಟಿಕ್ ಟ್ಯಾಂಕ್ ಸಪಾಯೀ ಯೋಜನೆ

🔰ಹಿಮಾಚಲ ಪ್ರದೇಶ
⛔️ ಮುಖ್ಯ ಮಂತ್ರಿ ಶಹರಿ ರೋಜರ್ ಗ್ಯಾರಂಟಿ ಯೋಜನೆ

🔰ತ್ರಿಪುರ
⛔️ ಮುಖ್ಯಮಂತ್ರಿ ಯುಬಾ ಯೋಗಾ ಯೋಗ ಯೋಜನೆ

No comments:

Post a Comment