Sunday, May 10, 2020

ಕಡಿಮೆ ಅವಧಿ ಸಿಎಂ

ಕಡಿಮೆ ಅವಧಿ ಸಿಎಂಗಳ ಪಟ್ಟಿ ಸೇರಿದ ದೇವೇಂದ್ರ ಫಡ್ನವೀಸ್

ಸಂವಿಧಾನದ 164ನೇ ವಿಧಿಯಂತೆ ರಾಜ್ಯವೊಂದರ ಮುಖ್ಯಮಂತ್ರಿಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಸಾಮಾನ್ಯವಾಗಿ
ಮುಖ್ಯಮಂತ್ರಿಗಳ ಅಧಿಕಾರ ಅವಧಿ 5 ವರ್ಷಗಳ ಅವಧಿ ಇರುತ್ತದೆ.
ಭಾರತದಲ್ಲಿ ಎರಡು ದಶಕಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದವರೂ ಇದ್ದಾರೆ, ಅತಿ ಕಡಿಮೆ ಅವಧಿ ಸಿಎಂ ಆಗಿದ್ದವರು ಇದ್ದಾರೆ.

ಅತಿ ಕಡಿಮೆ ಅವಧಿ ಮುಖ್ಯಮಂತ್ರಿಗಳು

# 1. ಜಗದಾಂಬಿಕ ಪಾಲ್ -(21-23 ಫೆಬ್ರವರಿ 1998)-1 ದಿನ(44 ಗಂಟೆ)-ಉತ್ತರಪ್ರದೇಶ

# 2. ಬಿ.ಎಸ್ ಯಡಿಯೂರಪ್ಪ-(17-19 ಮೇ 2018)-55 ಗಂಟೆ-ಕರ್ನಾಟಕ

# 3. ದೇವೇಂದ್ರ ಫಡ್ನವೀಸ್ -(23-26 ನವೆಂಬರ್ 2019)-80 ಗಂಟೆ- ಮಹಾರಾಷ್ಟ್ರ

# 4. ಓಂ ಪ್ರಕಾಶ್ ಚೌಟಾಲ (12-17 ಜುಲೈ 1990)-ಹರ್ಯಾಣ.

# 5. ನಿತೀಶ್ ಕುಮಾರ್ (03-10 ಮಾರ್ಚ್ 2000) -ಬಿಹಾರ.

# 6. ಬಿ.ಎಸ್ ಯಡಿಯೂರಪ್ಪ(12-19 ನವೆಂಬರ್ 2017)-ಕರ್ನಾಟಕ

# 7. ಸತೀಶ್ ಪ್ರಸಾದ್ ಸಿಂಗ್- 1 ವಾರ- ಬಿಹಾರ

# 8 ಎಸ್ ಸಿ ಮಾರಕ್-(27 ಫೆಬ್ರವರಿ-10 ಮಾರ್ಚ್, 1998)-12 ದಿನಗಳು-ಮೇಘಾಲಯ

# 9. ಜಾನಕಿ ರಾಮಚಂದ್ರನ್-23 ದಿನಗಳು-ತಮಿಳುನಾಡು

# 10. ಸಿ.ಎಚ್ ಮೊಹಮ್ಮದ್ ಕೊಯಾ-45 ದಿನಗಳು- ಕೇರಳ

No comments:

Post a Comment