Saturday, June 13, 2020

ಸಾಮಾನ್ಯಜ್ಞಾನ ಪ್ರಶ್ನೋತ್ತರಗಳು

1. ಸೌದಿ ಅರೇಬಿಯಾದಲ್ಲಿ ತನ್ನ ಶಾಖೆ ಆರಂಭಿಸಿದ ಮೊದಲ ಭಾರತೀಯ ಬ್ಯಾಂಕ್ ಯಾವುದು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

2. ಕನ್ನಡ ವಡ್ಸ್‌ವರ್ತ್‌ರೆಂದು ಖ್ಯಾತರಾದವರು ಯಾರು?

ಕುವೆಂಪು

3. ಸ್ವಂತ ವಿಮಾನ ಖರೀದಿಸಿದ ದೇಶದ ಮೊದಲ ಆಭರಣ ಕಂಪೆನಿ ಯಾವುದು?

ಕಲ್ಯಾಣ ಜ್ಯುವೆಲರ್ಸ್

4. ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ಯಾವುದು?

ಬೈಕಲ್ ಸರೋವರ

5. ಕೊಲಂಬಸ್ ಪ್ರಪಂಚ ಯಾತ್ರೆಗೆ ಹೊರಟ ಹಡಗಿನ ಹೆಸರೇನು?

ಸಾಂಟಾ ಮರಿಯಾ

6. ಮುಖ್ಯವಾಗಿ ಯಾವುದರ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ?

ಕಬ್ಬಿಣ

7. ಭಾರತ ಸರ್ಕಾರವು ರೂರಲ್ ಎಲ್‌ಕ್ಟ್ರಿಫಿಕೇಶನ್ ಕಾರ್ಪೋರೇಷನ್‌ನ್ನು (ಖಇಅ) ಸ್ಥಾಪಿಸಲಾದ ವರ್ಷ ಯಾವುದು?

1969

8. ವಿದ್ಯುತ್ ಮೋಟಾರ್ ಕಂಡು ಹಿಡಿದವರು ಯಾರು?

ನಿಕೋಲಸ್ ಟೆಸ್ಲಾ

9. ದೇಶದ ಪ್ರಥಮ ಸೆಣಬು ಗಿರಣಿ ಸ್ಥಾಪನೆಯಾದ ಸ್ಥಳ ಯಾವುದು?

ಪ.ಬಂಗಾಳದ ಸೆರಾಂವೋರ್ ಬಳಿ ರಿಶ್ರಾ

10. ಜಿ.ಪಿ.ರಾಜರತ್ನಂ ರವರ ಪ್ರಸಿದ್ಧ ಕವನ ಸಂಕಲನ ಯಾವುದು?11. ’ನೇರ ದಿಟ್ಟ ನಿರಂತರ’ ಎಂಬುದು ಕನ್ನಡ ಯಾವ ನ್ಯೂಸ್ ಚಾನೆಲ್‌ನ ಅಡಿ ಬರಹವಾಗಿದೆ?12. ಸರೋವರಗಳ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ?13. ಕೋಲಾ ಕರಡಿಗಳು ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?14. ಜಗತ್ತಿನಲ್ಲಿ ಹತ್ತಿ ಬಟ್ಟೆ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?15. ಮಂಜುಗಡ್ಡೆ ಕರಗುವ ಕ್ರಿಯೆಗೆ ಏನೆನ್ನುತ್ತಾರೆ?16. ಎರಡನೇಯ ಮಹಾಯುದ್ಧದ ಸಂದರ್ಭದಲ್ಲಿ ಅಮೇರಿಕಾದ ಅಧ್ಯಕ್ಷ ಯಾರಾಗಿದ್ದರು?

17. ಲಖನೌ ನಗರವು ಯಾವ ನದಿಯ ದಂಡೆಯ ಮೇಲಿದೆ?

18. ವಾಯುಮಂಡಲದಲ್ಲಿ ಹೆಚ್ಚಾಗಿ ಕಂಡು ಬರುವ ಅನಿಲ ಯಾವುದು?

19. ಗೋವಾದಲ್ಲಿನ ಹಡುಗು ಕಟ್ಟೆಯ ಹೆಸರೇನು?

20. ಭಾರತ ಮೊಟ್ಟ ಮೊದಲ ರೂಪಾಯಿ ಅಪಮೌಲ್ಯ ಮಾಡಿದ ವರ್ಷ ಯಾವುದು?

21. ಥೇಮ್ಸ್ ನದಿಯ ದಂಡೆಯ ಮೇಲಿರುವ ನಗರ ಯಾವುದು?

22. ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕದ ವ್ಯಕ್ತಿ ಯಾರು?

23. ಭಾರತ ಸರ್ಕಾರವು ಕುವೆಂಪು ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದ ವರ್ಷ ಯಾವುದು?

24. ಬೂದು ಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಭಂದಿಸಿದೆ?

25. ಪ್ರಪಂಚದ ಅತಿದೊಡ್ಡ ವಜ್ರದ ಗಣಿ ಇರುವ ಸ್ಥಳ ಯಾವುದು?

26. ಒಂದು ಲೀಟರ್ ನೀರು ಎಷ್ಟು ಗ್ರಾಂ ತೂಕದಾಗಿರುತ್ತದೆ?

27. ಟರ್ಪೆಂಟೈನ್ ಯಾವ ಮರದಿಂದ ಸಿಗುತ್ತದೆ?

28. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?

29. ವಿಜಯ ಹಜಾರೆ ಟ್ರೋಫಿ ಯಾವ ಕ್ರೀಡೆಗೆ ಸಂಭಂಧಿಸಿದೆ?ಉತ್ತರಗಳು

೧.
೨.

೩.

೪.

೫.

೬.

೭.

೮.

೯.
೧೦. ರತ್ನನ ಪದಗಳು

೧೧. ಸುವರ್ಣ ನ್ಯೂಜ್ ೨೪ x ೭

೧೨. ಲಿಮ್ನಾಲಜಿ

೧೩. ಆಸ್ಟ್ರೇಲಿಯಾ

೧೪. ಜಪಾನ್

೧೫. ಭೌತಿಕ ಬದಲಾವಣೆ

೧೬. ರೊಸ್‌ವೆಲ್ಟ್

೧೭. ಗೋಮತಿ ನದಿ

೧೮. ಸಾರಜನಕ

೧೯. ಮಜಗಾಂವ್ ಡಾಕ್ ಲಿಮಿಟೆಡ್

೨೦. ೧೯೪೯ you

೨೧. ಲಂಡನ್

೨೨. ಬಿ.ಡಿ.ಜತ್ತಿ

೨೩. ೧೯೫೮

೨೪. ಉಣ್ಣೆ ಉತ್ಪಾದನೆ8

೨೫. ಕಿಂಬರ್ಲಿ (ದ.ಆಫ್ರಿಕಾ)

೨೬. ೯೦೦ಗ್ರಾಂ

೨೭. ಪೈನ್ ಮರದಿಂದ

೨೮. ಎಂ.ಪಿ.ಗಣೇಶ್

೨೯. ಕ್ರಿಕೆಟ್


೧. ಭಾರತದ ಮೂರು ಪ್ರಾದೇಶಿಕ ಕ್ಷೀರೋದ್ಯಮ ಸಂಶೋಧನೆ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ?

೨. ೧೯೨೪ ರ ಬೆಳಗಾವಿ ಕಾಗ್ರೇಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ಥಾನಿ ಗಾಯಕಿ. ಈಕೆ ಯಾರು?

೩. ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ?

೪. ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?

೫. ಅಗ್ನಿಶಾಮಕದವರು ಬಳಸುವ ರಾಸಾಯಾನಿಕ ಮಿಶ್ರಣ ಯಾವುದು?

೬. ಜೈ ಜವಾನ್ ಜೈ ಕಿಸಾನ್ ಘೋಷಣೆ ಜೊತೆಗೆ ಜೈ ವಿಜ್ಞಾನ್ ಎಂಬುವುದನ್ನು ಸೇರಿಸಿದವರು ಯಾರು?

೭. ಕ್ಷುದ್ರ ಗ್ರಹಗಳಲ್ಲಿ ಅತೀ ದೊಡ್ಡದು ಯಾವುದು?

೮. ೧೮೮೪ ರಲ್ಲಿ ಜಿನೀವಾದಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸ್ಥಾಪಿಸಿದವರು ಯಾರು?

೯. ಕಬ್ಬಿಣ ತಯಾರಿಸುವ ಊದು ಕೊಳವೆಗಳನ್ನು ಕ್ರಿಸ್ತ ಪೂರ್ವದಲ್ಲಿ ತಯಾರಿಸಿದ ದೇಶ ಯಾವುದು?

೧೦. ೧೯೫೨ ರಲ್ಲಿ ಕೃತಕ ಹಾರ್ಮೋನ್ ತಯಾರಿಸಿ ನೊಬೆಲ್ ಪ್ರಶಸ್ತಿ ಪಡೆದವರು ಯಾರು?

೧೧. ಅಲೆಗ್ಸಾಂಡರ್ ಎಂಬ ಗ್ರೀಕ್ ವೀರನೊಂದಿಗೆ ಹೋರಾಡಿದ ಪುರೂರವನಿಗಿದ್ದ ಇನ್ನೋಂದು ಹೆಸರು ?

೧೨. ಪ್ಲೇಗ್ ರೋಗಕ್ಕೆ ಕಾರಣವಾಗುವ ವೈರಸ್ ಯಾವುದು?

೧೩. ಯುವ ಜನ ಸೇವಾ ಮತ್ತು ಕ್ರೀಡೆಗಳ ಸಚಿವ ಇಲಾಖೆ ನವದೆಹಲಿ ನೀಡುವ ಕ್ರೀಡಾ ಕ್ಷೇತ್ರದ ಪ್ರಶಸ್ತಿ ಯಾವುದು?

೧೪. ಮಾನವನ ರಕ್ತ ಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು?

೧೫. ಭಾರತೀಯ ಜ್ಞಾನ ಪೀಠ ಪ್ರಶಸ್ತಿ ಪಡೆದ ಎರಡನೇಯ ಉರ್ದು ಲೇಖಕ ಯಾರು?

೧೬. ಶಿಶುನಾಳ ಶರೀಫರ ಗುರುವಿನ ಹೆಸರೇನು?

೧೭. ತಮಿಳನಾಡಿನ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?

೧೮. ಅರ್ಥಶಾಸ್ತ್ರ ಬರೆದವರು ಯಾರು?

೧೯. ಡಾಟರ್ ಆಫ್ ದಿ ಈಸ್ಟ್ ಕೃತಿ ಬರೆದವರು ಯಾರು?

೨೦. ಮೊದಲ ಬಾರಿಗೆ ಅಂಕಣ ಬರಹಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಭಾರತೀಯ ಲೇಖಕ ಯಾರು?

೨೧. ನಿರುಪಮಾ ವೈದ್ಯನಾಥನ್ ಯಾವ ಕ್ರೀಡೆಗೆ ಸಂಬಂಧಿಸಿದವರು ?

೨೨. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಈ ಮೂರು ಪ್ರಶಸ್ತಿಗಳನ್ನು ಗಳಿಸಿದ ಕನ್ನಡದ ಕಾವ್ಯ ಯಾವುದು?

೨೩. ಸತಿಸಹಗಮನ ಪದ್ದತಿ ನಿಷೇದದಲ್ಲಿ ಪ್ರಮುಖ ಪಾತ್ರವಹಿಸಿದವರು ಯಾರು?

೨೪. ಅರುಣ್ ಶೌರಿ ಬರೆದ ನಿಷೇದಿತ ಕೃತಿ ಯಾವುದು?

೨೫. ಮನುಷ್ಯನಿಗೆ ಬುದ್ಧಿ ಶಕ್ತಿಯಲ್ಲಿ ತುಂಬ ಹತ್ತಿರ ವಿರುವ ಪ್ರಾಣಿ ಯಾವುದು?

೨೬. ರಾಸಾಯಾನಿಕ ಧಾತು ಮೊದಲ ವೈಜ್ಞಾನಿಕ ಸೂತ್ರ ಯಾವ ಪುಸ್ತಕದಲ್ಲಿದೆ?

೨೭. ಹಿಮ್ಮುಖ ಚಲನೆ ಹೊಂದಿರುವ ಗ್ರಹ ಯಾವುದು?

೨೮. ಸುದೀಪ್ ನಟಿಸಿರುವ ತೆಲುಗು ’ಈಗ’ ಚಿತ್ರದ ನಿರ್ದೇಶಕರು ಯಾರು?

೨೯. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನ ದಿವಸ ಯಾವುದು?


ಉತ್ತರಗಳು

೧. ಬೆಂಗಳೂರಿನ ಆಡುಗೋಡಿ

೨. ಗಂಗೂಬಾಯಿ ಹಾನಗಲ್ಲ

೩. ಮಧ್ಯಪ್ರದೇಶ

೪. ೧ ನವೆಂಬರ್ ೧೯೫೬

೫. ಸೋಡಿಯಂ ಬೈ ಕಾರ್ಬೋನೈಟ್ ಮತ್ತು ಅಮೊನಿಯಂ ಸಲ್ಫೇಟ್

೬. ವಾಜಪೇಯಿ

೭. ಸಿರಿಸ್

೮. ಹೆನ್ರಿ ಡುನಾಂಟ್

೯. ಚೀನಾ

೧೦. ವಿನ್ಸೆಂಟ್ ಡು ವೈಗ್ನಿಯಾಡ್

೧೧. ಪುರುಷೋತ್ತಮ

೧೨. ಪಾಶ್ಚುರಲ್ಲಾ ಪೆಸ್ಟಿಸ್

೧೩. ದ್ರೋಣಾಚಾರ್ಯ ಪ್ರಶಸ್ತಿ

೧೪. ಕಾರ್ಲ್ ಲ್ಯಾಂಡ್ ಸ್ಟೈನರ್

೧೫. ಸರ್ದಾರ್ ಆಲಿ ಜಾಫ್ರಿ

೧೬. ಗೋವಿಂದ ಭಟ್ಟ

೧೭. ಜಾನಕಿ

೧೮. ಕೌಟಿಲ್ಯ

೧೯. ಬೆನ್‌ಜೀರ್ ಭುಟ್ಟೋ

೨೦. ಹಾ ಮಾ ನಾಯಕ

೨೧. ಟೆನಿಸ್

೨೨. ಶ್ರೀ ರಾಮಾಯಾಣ ದರ್ಶನಂ

೨೩. ರಾಜ ರಾಮ್ ಮೋಹನ್ ರಾಯ್

೨೪. ವರ್ಷಿಫಿಂಗ್ ಫಾಲ್ಸ್ ಗಾಡ್ಸ್

೨೫. ಚಿಂಪಾಂಜಿ

೨೬. ದಿ ಸೆಪ್ಟಿಕಲ್ ಕೆಮಿಸ್ಟ್

೨೭. ಶುಕ್ರ

೨೮. ರಾಜಮೌಳಿ

೨೯. ಅಕ್ಟೋಬರ್ ೨ ೧೯೧೩

No comments:

Post a Comment