Monday, May 11, 2020

ಆಂಗ್ಲ ಪದಗಳ ಅಚ್ಚ ಕನ್ನಡೀಕರಣ

ಕನ್ನಡ ಪ್ರಿಯರಿಗಾಗಿ

*Mobile* - ಜಂಗಮವಾಣಿ
 
*Visa* - ದೃಷ್ಠಾಂಕ

*Security* - ಪ್ರತಿಭೂತಿ
 
*Stock Exchange* - ಶ್ರೇಷ್ಠಿಚತ್ವಾರ

*Endowment Policy* - ಉಂಬಳಿ ವಿಮೆ

*Licence Holder* - ಸನ್ನದುದಾರ

*CD* - ಅಡಕಮುದ್ರಿಕೆ

*Xerox* - ನೆರಳಚ್ಚು

*Nickname* - ಅಚ್ಛದ ಹೆಸರು

*Fax* - ದೂರಪತ್ರಕ

*Internet Explorer* - ಅಂತರ್ಜಾಲ ಜಿಜ್ಞಾಸು

*Ice Cream* - ಥಂಡಿಉಂಡೆ

*Earphone* - ಕರ್ಣಬಂಧ

*Fork* - ಇಸಮುಳ್ಳು

*Semester* - ಚಾತುರ್ಮಾಸ್ಯ

*Coffee* - ಬೂಂದು

*Gratuity* - ಉಪದಾನ

*Merry-go-round* - ರಂಕರಾಟಣ

*Tom, Dick & Harry* - ಯಂಕ, ಸೀನ ಮತ್ತು ನಾಣಿ

*Nail Cutter* - ಕಡಿಚಣ

*Helmet*- ಶಿರಸ್ತ್ರಾಣ

*Water*- ಅಗ್ಗವನಿ

*Hand Gloves* - ಕೈಗವಸು 

*Printing Press* - ಅಚ್ಚು ಮುದ್ರಕ

*Selfee* - ಸ್ವಂತೀ

*Horse Power* - ಅಶ್ವಶಕ್ತಿ

No comments:

Post a Comment