*1) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಬೇರ್ಪಡಿಸುವ ಕಾಲುವೆ ಯಾವುದು?*
A.ಪನಾಮ ಕಾಲುವೆ
B.ಅಟ್ಲಾಂಟ ಕಾಲುವೆ
C.ಸೂಯಜ್ ಕಾಲುವೆ
D.ಪೆಸಿಪಿಕ್ ಕಾಲುವೆ
A☑️
2) ಶ್ರೀಹರ್ಷನ *‘ರತ್ನಾವಳೀ’* ನಾಟಕದ ಭಾಷಾಂತರ ಎನ್ನಲಾಗಿರುವ ಕನ್ನಡದ ಮೊಟ್ಟಮೊದಲ ನಾಟಕ ಯಾವುದು?
A.ಅಶ್ವತ್ಥಾಮನ್
B.ಮಿತ್ರಾವಿಂದ ಗೋವಿಂದ
C.ಏಕಲವ್ಯ
D.ಶಾಕುಂತಲೆ
B☑️
*3) ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುವ ಮುಂಗಾರು ಮಳೆಯನ್ನು ಯಾವ ಹೆಸರಿನಿಂದ ಕರೆಯುತ್ತಾರೆ?*
A.ಈಶಾನ್ಯ ಮಾನ್ಸೂನ್
B.ವಾಯವ್ಯ ಮಾನ್ಸೂನ್
C.ನೈಋತ್ಯ ಮಾನ್ಸೂನ್
D.ಆಗ್ನೇಯ ಮಾನ್ಸೂನ್
C☑️
*4) ವಿಶ್ವದಲ್ಲೇ ಅತ್ಯಂತ ಉದ್ದವಾದ ಭೂ ಗಡಿ ರೇಖೆಯು ಕೆಳಕಂಡ ಯಾವ ದೇಶಗಳ ಮಧ್ಯೆ ಇದೆ?*
A.ಚೀನಾ-ಭಾರತ
B.ರಷ್ಯಾ-ಜಪಾನ್
C.ದಕ್ಷಿಣಾ ಆಫ್ರಿಕಾ-ಕೀನ್ಯಾ
D.ಅಮೆರಿಕ-ಕೆನಾಡ
D☑️
*5) ಈಜಿಪ್ಟಿಯನ್ನರ ಕಾಲದಲ್ಲಿ ಅರಸು ಮನೆತನದವರನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು?*
A.ಫೆರೋ
B.ಹುಜೂರ್
C.ಹೊಟೆಪ್
D.ಅಮೆನ್
A☑️
*6) ದಕ್ಷಿಣ ಭಾರತದಲ್ಲಿ ದ್ರಾವಿಡ ಮತ್ತು ಆರ್ಯ ಸಂಸ್ಕೃತಿಗಳು ಸಮ್ಮಿಳಿತಗೊಂಡ ಕಾಲವನ್ನು (ಯುಗ ) ಯಾವ ಹೆಸರಿನಿಂದ ಕರೆಯುತ್ತಾರೆ?*
A.ಶೈವ ಯುಗ
B.ಸಂಗಂ ಯುಗ
C.ಬೌದ್ಧ ಯುಗ
D.ಜೈನ ಯುಗ
B☑️
7) ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಉನ್ನತ ಸ್ಥಾನವನ್ನು ಪಡೆದಿರುವ ಪ್ರಸಿದ್ಧ ಕಾದಂಬರಿ *‘ಮದರ್’ (ತಾಯಿ)* ಅನ್ನು ಬರೆದವರು ಯಾರು?
A.ಡಾಂಟೇ
B.ಬೈರನ್
C.ಮ್ಯಾಕ್ಸಿಂ ಗಾರ್ಕಿ
D.ಕಾಮೂ
C☑️
*8) ಹೊಯ್ಸಳರ ಸೇನಾಪದ್ಧತಿಯಲ್ಲಿ ರಾಜನ ಅಂಗರಕ್ಷಕ ಪಡೆಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?*
A.ಕಾವಲು ಪಡೆ
B.ರಥ ಪಡೆ
C.ಅಶ್ವ ಪಡೆ
D.ಗರುಡ ಪಡೆ
D☑️
9) ರಾಕೆಟ್ ಉಡಾವಣೆ ಪ್ರಕ್ರಿಯೆಯು *ನ್ಯೂಟನ್ ಚಲನೆಯ* ಎಷ್ಟನೇ ನಿಯಮವನ್ನು ಆದರಿಸಿದೆ?
A.ಮೂರನೆಯ ನಿಯಮ
B.ಎರಡನೇ ನಿಯಮ
C.ಮೊದಲನೆ ನಿಯಮ
D.ಯಾವುದು ಅಲ್ಲ
A☑️
10) ಸೂರ್ಯನಲ್ಲಿ *ಶೇ. 70ರಷ್ಟಿರುವ* ಅತಿ ಹಗುರವಾದ ಅನಿಲ ಯಾವುದು?
A.ಸಾರಜನಕ
B.ಜಲಜನಕ
C.ಆಮ್ಲಜನಕ
D.ಇಂಗಾಲ

No comments:
Post a Comment