ಜೈವಿಕ ಸಂರಕ್ಷಣಾ ಪ್ರದೇಶಗಳು ಪ್ರತಿಯೊಂದು ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಅವುಗಳಿರುವ ನೈಸರ್ಗಿಕ ಪ್ರದೇಶಗಳಲ್ಲೇ ರಕ್ಷಣೆ ನೀಡುತ್ತದೆ. ಇದರಿಂದ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬಹುದು.
ಜೀವ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಯೋಗ್ಯ ಬಳಕೆಯಲ್ಲಿ , ನಿರ್ವಹಣೆಯ ಮೂಲಕ ಆಂತರಿಕ ಹೊಂದಾಣಿಕೆಯನ್ನು ಹೆಚ್ಚಿಸುವುದು , ಸಂಶೋಧನೆ ಮತ್ತು ಶಿಕ್ಷಣ ನೀಡಲು ಯುನೆಸ್ಕೊ 1971ರಲ್ಲಿ ಮಾನವ ಮತ್ತು ಜೈವಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ( MAB ) ಪ್ರಾರಂಭಿಸಿತು.
ಭಾರತ ಸರ್ಕಾರವು 18 ಜೈವಿಕ ಸಂರಕ್ಷಣಾವಲಯಗಳನ್ನು ಸ್ಥಾಪಿಸಿದೆ .
★ ಯುನೆಸ್ಕೋ ಮಾನವ ಮತ್ತು ಜೈವಿಕ ಸಂರಕ್ಷಣಾ ( MAB ) ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ ಭಾರತದ 18ರಲ್ಲಿ 8 ಜೈವಿಕ ಸಂರಕ್ಷಣಾ ವಲಯಗಳು , ಪ್ರಪಂಚದ ಜೈವಿಕ ಸಂರಕ್ಷಣಾವಲಯ ಜಾಲಗಳ ಭಾಗಗಳಾಗಿವೆ .
* ನೀಲಗಿರಿ ಜೈವಿಕ ಸಂರಕ್ಷಣಾವಲಯ - ತಮಿಳುನಾಡು , ಕೇರಳ , ಕರ್ನಾಟಕ
* ಮನ್ನಾರ ಖಾರಿ ಜೈವಿಕ ಸಂರಕ್ಷಣಾವಲಯ - ತಮಿಳುನಾಡು
* ಸುಂದರಬನ್ಸ್ ಜೈವಿಕ ಸಂರಕ್ಷಣಾವಲಯ - ಪಶ್ಚಿಮ ಬಂಗಾಳ
* ನಂದಾದೇವಿ ಜೈವಿಕ ಸಂರಕ್ಷಣಾವಲಯ - ಉತ್ತರಖಂಡ
* ನೊಕ್ರೆಕ್ ಜೈವಿಕ ಸಂರಕ್ಷಣಾವಲಯ - ಮೇಘಾಲಯ
* ಪಚಮಾರಿ ಜೈವಿಕ ಸಂರಕ್ಷಣಾವಲಯ - ಮಧ್ಯಪ್ರದೇಶ
* ಸಿಂಪ್ಲಿಪಾಲ ಜೈವಿಕ ಸಂರಕ್ಷಣಾವಲಯ - ಓಡಿಶಾ
* ಅಚಾನ್ಕಾರ್ - ಅಮರಕಂಟಕ ಜೈವಿಕ ಸಂರಕ್ಷಣಾವಲಯ - ಛತ್ತಿಸ್ಗಡ್ & ಝಾರ್ಖಂಡ
ದೇಶದ ಇತರೆ ಜೈವಿಕ ಸಂರಕ್ಷಣಾ ವಲಯಗಳೆಂದರೆ
- ರಾಣಾ ಆಫ್ ಕಚ್ ( ಗುಜರಾತ್ ) , ಶೀತ ಮರುಭೂಮಿ ( ಕೋಲ್ಲ ಡೆಸರ್ಟ್ ) ( ಹಿಮಾಚಲಪ್ರದೇಶ ) , ದಿಹಾಂಗ್ - ದಿಬಾಂಗ್ ( ಅರುಣಾಚಲ ಪ್ರದೇಶ ) , ಶೇಷಾಚಲಂ ಬೆಟ್ಟಗಳು ( ಆಂಧ್ರಪ್ರದೇಶ ) , ಮಾನಸ್ ( ಅಸ್ಸಾಂ ) , ಕಾಂಚನಜುಂಗಾ ( ಸಿಕ್ಕಿಂ ) , ಅಗಸ್ಯಮಲೈ ( ಕೇರಳ ) , ಗ್ರೇಟ್ ನಿಕೋಬಾರ ( ಅಂಡಮಾನ ಮತ್ತು ನಿಕೋಬಾರ ದ್ವೀಪಗಳು ) , ದಿಬ್ರು - ಸೈಖೋವಾ ( ಅಸ್ಸಾಂ ) ಮತ್ತು ಪನ್ನಾ ( ಮಧ್ಯಪ್ರದೇಶ )

No comments:
Post a Comment