Saturday, May 16, 2020

ಬೌದ್ಧ ಧರ್ಮದ ಮಹಾಸಭೆಗಳು

★ ಮೊದಲ ಬೌದ್ಧ ಸಮ್ಮೇಳನ

# ವರ್ಷ - ಕ್ರಿ .ಪೂ 483
# ಸ್ಥಳ - ರಾಜಗೃಹ
# ಅಧ್ಯಕ್ಷತೆ - ಮಹಾಕಶ್ಯಪ
# ರಾಜ - ಅಜಾತಶತೃ

★ ಎರಡನೇ ಬೌದ್ಧ ಸಮ್ಮೇಳನ

# ವರ್ಷ - ಕ್ರಿ .ಪೂ 383
# ಸ್ಥಳ - ವೈಶಾಲಿ
# ಅಧ್ಯಕ್ಷತೆ - ಸುಭಾಕಾಮ
# ರಾಜ - ಕಾಲಶೋಕ

★ ಮೂರನೇ ಬೌದ್ಧ ಸಮ್ಮೇಳನ

# ವರ್ಷ - ಕಿ.ಪೂ 250
# ಸ್ಥಳ - ಪಾಟಲಿಪುತ್ರ
# ಅಧ್ಯಕ್ಷತೆ - ತಿಸ್ಪಮೊಗ್ಗಲಿಪುತ್ರ
# ರಾಜ - ಅಶೋಕ

★ ನಾಲ್ಕನೇ ಬೌದ್ಧ ಸಮ್ಮೇಳನ

# ವರ್ಷ - ಕ್ರಿ.ಶ 100
# ಸ್ಥಳ - ಕಂಡಲಿವನ
# ಅಧ್ಯಕ್ಷತೆ - ವಸುಮಿತ್ರ
# ರಾಜ - ಕನಿಷ್ಠ

No comments:

Post a Comment