Sunday, May 3, 2020

ರಾಜಿನಾಮೆ ಪತ್ರ - ಯಾರು----ಯಾರಿಗೆ

1)ರಾಷ್ಟ್ರಪತಿ-----ಉಪರಾಷ್ಟ್ರಪತಿ

2)ಉಪರಾಷ್ಟ್ರಪತಿ-----ರಾಷ್ಟ್ರಪತಿ

3)ಪ್ರಧಾನಮಂತ್ರಿ-----ರಾಷ್ಟ್ರಪತಿ

4)ಸುಪ್ರಿಂಕೋರ್ಟನ ನ್ಯಾಯಾಧೀಶರು----ರಾಷ್ಟ್ರಪತಿ

5)ರಾಜ್ಯಪಾಲರು-----ರಾಷ್ಟ್ರಪತಿ

6)ಹೈಕೋರ್ಟಿನ ನ್ಯಾಯಾಧೀಶರು-----ರಾಷ್ಟ್ರಪತಿ

7)ಲೋಕಸಭಾ ಸಭಾಪತಿ-----ಲೋಕಸಭಾ ಉಪಸಭಾಪತಿ

8)ಲೋಕಸಭಾ ಉಪಸಭಾಪತಿ----ಸಭಾಪತಿ

9)ರಾಜ್ಯಸಭೆಯ ವೈಸ್ ಚೇರಮನ್----ಚೇರಮನ್

10)ಲೋಕಸಭೆಯ ಸದಸ್ಯರು----ಲೋ.ಸಭಾಪತಿ

11)ರಾಜ್ಯಸಭೆಯ ಸದಸ್ಯರು-----ರಾ.ಸಭಾಪತಿ

12)ಚುನಾವಣಾ ಆಯೋಗದ ಅಧ್ಯಕ್ಷರು & ಸದಸ್ಯರು----ರಾಷ್ಟ್ರಪತಿ

13)ರಾಜ್ಯಅಡ್ವೋಕೇಟ್ ಜನರಲ್-----ರಾಜ್ಯಪಾಲರು

14) ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು & ಸದಸ್ಯರು----ರಾಷ್ಟ್ರಪತಿ

15) ಮಹಾಲೆಕ್ಕ ಪರಿಶೋಧಕರು-----ರಾಷ್ಟ್ರಪತಿ

16) ಅಟಾರ್ನಿ ಜನರಲ್------ರಾಷ್ಟ್ರಪತಿ

17) ಕೇಂದ್ರ ಲೋಕಸೇವಾ ಆಯೋಗದ ಮುಖಸ್ಥರು----ರಾಷ್ಟ್ರಪತಿ

18) ವಿಧಾನಸಭೆಯ ಸದಸ್ಯರು-----ವಿ.ಸಭಾಪತಿ

No comments:

Post a Comment