ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು | ವರ್ಷ | ಕೃತಿ |
---|---|---|
ಕುವೆಂಪು | 1967 | ಶ್ರೀ ರಾಮಾಯಣ ದರ್ಶನಂ |
ದ. ರಾ. ಬೇಂದ್ರೆ | 1973 | ನಾಕುತಂತಿ |
ಶಿವರಾಮ ಕಾರಂತ | 1977 | ಮೂಕಜ್ಜಿಯ ಕನಸುಗಳು |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | 1983 | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) |
ವಿ. ಕೃ. ಗೋಕಾಕ | 1990 | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ : ಭಾರತ ಸಿಂಧುರಶ್ಮಿ |
ಯು. ಆರ್. ಅನಂತಮೂರ್ತಿ | 1994 | ಕನ್ನಡ ಸಾಹಿತ್ಯಕ್ಕೆ ಸಮಗ್ರ ಸಂಸ್ಕಾರ |
ಗಿರೀಶ್ ಕಾರ್ನಾಡ್ | 1998 | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು |
ಚಂದ್ರಶೇಖರ ಕಂಬಾರ | 2010 | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
No comments:
Post a Comment