Thursday, May 21, 2020

ಬಸವೇಶ್ವರ

* ಜನನ - 1134 ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ
* ತಂದೆ - ಮಾದರಸ
* ತಾಯಿ - ಮಾದಲಾಂಬಿಕೆ
* ಗುರುಗಳು - ಜಾತವೇದ ಮುನಿ
* ಬಸವಣ್ಣನವರ ಆಧ್ಯಾತ್ಮಿಕ ಗುರು - ಅಲ್ಲಮ್ಮ ಪ್ರಭು
* ಬಸವಣ್ಣನವರ ವಚನಗಳ ಅಂಕಿತ - ಕೂಡಲಸಂಗಮದೇವ
* ಸಿದ್ದಾಂತ - ಶಕ್ತಿ ವಿಶಿಷ್ಟಾದ್ವೈತ

# ಕಲಚುರಿ ರಾಜ ಬಿಜ್ಜಳನ ಕರಣಿಕನಾಗಿ ನೇಮಕಗೊಂಡರು.
* ಸಿದ್ದರಸನ ಮರಣದ ನಂತರ ಪ್ರಧಾನಿಯಾಗಿ ನೇಮಕಗೊಂಡರು.

# ನೀಲಾಂಬಿಕೆ ಮತ್ತು ಗಂಗಾಬಿಕೆಯರನ್ನು ವಿವಾಹವಾದರು.

# ಬೀದರ್ ಜಿಲ್ಲೆಯಲ ಕಲ್ಯಾಣದಲ್ಲಿ - ಅನುಭವ ಮಂಟಪವನ್ನು ಸ್ಥಾಪಿಸಿದರು. * ಅನುಭವ ಮಂಟಪದ ಅಧ್ಯಕ್ಷರನ್ನಾಗಿ - ಅಲ್ಲಮ್ಮ ಪ್ರಭುರನ್ನು ನೇಮಿಸಿದರು

# ಬಸವಣ್ಣನವರು ಪ್ರತಿಪಾದಿಸಿದ ಸಿದ್ಧಾಂತ ಶಕ್ತಿ - ವಿಶಿಷ್ಟಾದ್ವೈತ
* ಕಾಯಕ ಮತ್ತು ಸಮಾನತೆ ಈ ಧರ್ಮದ ತತ್ವಗಳು
* ಲಿಂಗ ಪೂಜೆಗೆ ಆದ್ಯತೆ ನೀಡಿದರು.
* ಲಿಂಗ ಬೇಧವಿಲ್ಲದೆ ಎಲ್ಲರೂ ಇಷ್ಟ ಲಿಂಗ ಧರಿಸಲು ಅವಕಾಶ ನೀಡಿದರು.
* ಬಸವಣ್ಣನವರ ವಚನಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಹೇಳಿದರು.

# ಬಸವಣ್ಣನವರಿಗೆ ಜಗಜ್ಯೋತಿ, ವಿಶ್ವಗುರು, ಕಲ್ಯಾಣದ ಕ್ರಾಂತಿ ಪುರುಷ & ಕನ್ನಡದ ಮಾರ್ಟಿನ್ ಲೂಥರ್ ಎಂಬ ಬಿರುದುಗಳಿವೆ.

# ಬಸವೇಶ್ವರರು 1168 ರಲ್ಲಿ ಕೂಡಲಸಂಗಮ ದೇವರಲ್ಲಿ ಐಕ್ಯರಾದರು.

No comments:

Post a Comment