Tuesday, May 12, 2020

ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ

1.ಮಹಾಜನ್ ವರದಿ-
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ

2. ಬಚಾವತ್ ವರದಿ -
ಕೃಷ್ಣ ನದಿ ನೀರಿನ ಬಳಕೆ

3. ವೈದ್ಯನಾಥ ವರದಿ -
ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ

4. ವಾಟಾಳ್ ನಾಗರಾಜ್ ವರದಿ-
ಗಡಿನಾಡು ಅಭಿವೃದ್ಧಿ ಕುರಿತ

5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ

6. H. N. ನಾಗರಾಜು ವರದಿ-
ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ

7.ನಾರಾಯಣ ಸ್ವಾಮಿ ವರದಿ-
ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ

8.M. ಚಿದಾನಂದ ಮೂರ್ತಿ ವರದಿ-
ಶಾಸ್ತ್ರೀಯ ಭಾಷೆಯಾಗಿ ಕನ್ನಡ

9.ಬರಗೂರು ರಾಮಚಂದ್ರಪ್ಪ ವರದಿ-
ಶಿಕ್ಷಣ ಮಾಧ್ಯಮವಾಗಿ ಕನ್ನಡ

10.D.M.ನಂಜುಂಡಪ್ಪ ವರದಿ-
ಪ್ರಾದೇಶಿಕ ಅಸಮತೋ ನಿವಾರಣೆ

11.ಗೋಕಾಕ್ ವರದಿ-
ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ

12. ಸರೋಜಿನಿ ಮಹಿಷಿ ವರದಿ-
ಕನ್ನಡಿಗರ ಉದ್ಯೋಗ ದ ಅವಕಾಶ

No comments:

Post a Comment