Friday, May 15, 2020

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Q).ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ ?
a) ದಕ್ಷಿಣ ಕನ್ನಡ
b) ಉತ್ತರ ಕನ್ನಡ
c) ಮಂಡ್ಯ
d) ಶಿವಮೊಗ್ಗ

Answer) ಉತ್ತರ ಕನ್ನಡ

Q).ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?
a) ಬಾಬಾಬುಡನಗಿರಿ
b) ಮುಳ್ಳಯ್ಯಗಿರಿ
c) ನಂದಿಬೆಟ್ಟ
d) ಮೇಲಿನ ಯಾವುದು ಅಲ್ಲ

Answer) ಮುಳ್ಳಯ್ಯಗಿರಿ

Q).ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ?
a) ಉತ್ತರ ಕನ್ನಡ
b) ಮಂಗಳೂರು
c) ಶಿವಮೊಗ್ಗ
d) ಬಳ್ಳಾರಿ

Answer) ಶಿವಮೊಗ್ಗ

Q).ಕರ್ನಾಟಕದ ಅತ್ಯಂತ ದೊಡ್ಡ ನಂದಿ ವಿಗ್ರಹ ಎಲ್ಲಿದೆ ?
a) ಚಾಮುಂಡಿ ಬೆಟ್ಟ
b) ಹಂಪಿ
c) ಬಿಜಾಪುರ
d) ಕಾರ್ಕಳ

Answer) ಚಾಮುಂಡಿ ಬೆಟ್ಟ

Q).ಕರ್ನಾಟಕದ ಅತ್ಯಂತ ದೊಡ್ಡ ದೇವಾಲಯ ಯಾವುದು ?
a) ಚಾಮುಂಡೇಶ್ವರಿ ದೇವಸ್ಥಾನ ಚಾಮುಂಡಿಬೆಟ್ಟ
b) ಶ್ರೀಕಂಠ ದೇವಸ್ಥಾನ ನಂಜನಗೂಡು
c) ಶ್ರೀರಂಗಪಟ್ಟಣದ ರಂಗನಾಥ ದೇವಾಲಯ
d) ಮೇಲಿನ ಯಾವುದು ಅಲ್ಲ

Answer) ಶ್ರೀಕಂಠ ದೇವಸ್ಥಾನ ನಂಜನಗೂಡು

Q).ಕೃಷ್ಣರಾಜಸಾಗರ ಯಾವ ಜಿಲ್ಲೆಯಲ್ಲಿದೆ ?
a) ಮೈಸೂರು
b) ಮಂಡ್ಯ
c) ಚಾಮರಾಜನಗರ
d) ಹಾಸನ

Answer)ಮಂಡ್ಯ

Q).ನವಿಲು ತೀರ್ಥದ ಬಳಿ ಯಾವ ನದಿಗೆ ಅಣೆಕಟ್ಟೆ ಕಟ್ಟಿದ್ದಾರೆ ?
a) ಮಲಪ್ರಭಾ
b) ತುಂಗಭದ್ರ
c) ಘಟಪ್ರಭ
d) ಕಾವೇರಿ

Answer) ಮಲಪ್ರಭಾ

Q).ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ?
a) ಕೊಡಗು ಜಿಲ್ಲೆಯ ನಾಗರಹೊಳೆ
b) ಚಿಕ್ಕಮಂಗಳೂರು
c) ಚಾಮರಾಜನಗರ
d) ಹಾಸನ ಜಿಲ್ಲೆ

Answer) ಕೊಡಗು ಜಿಲ್ಲೆಯ ನಾಗರಹೊಳೆ

Q).ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಬಂದರು ಯಾವುದು ?
a) ನವಮಂಗಳೂರು ಬಂದರು
b) ಮಲ್ಬೆ
c) ಶಿವಮೊಗ್ಗ
d) ಉತ್ತರಕನ್ನಡ

Answer) ಉತ್ತರಕನ್ನಡ

Q).ಕಾವೇರಿ ನದಿ ಯಾವ ಜಿಲ್ಲೆಯಲ್ಲಿ ಉಗಮವಾಗುತ್ತದೆ ?
a) ಕೊಡಗು
b) ಮೈಸೂರು
c) ಮಂಡ್ಯ
d) ಹಾಸನ

Answer) ಕೊಡಗು

Q).ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?
a) 1,91,791 ಚ.ಕಿಮೀಗಳು
b) 1,50,690 ಚ ಕಿಮೀಗಳು
c) 1,30,541 ಚ, ಕಿಮೀಗಳು
d) 1,46,920 ಚ ಕಿಮೀಗಳು

Answer) 1,91,791 ಚ.ಕಿಮೀಗಳು

Q).ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಊರು ಯಾವುದು ?
a) ಆಗುಂಬೆ
b) ಶಿರಿಸಿ
c) ಕಾರವಾರ
d) ಬೆಂಗಳೂರು

Answer) ಆಗುಂಬೆ

Q).ಕಾವೇರಿ ನದಿಯ ಉಗಮ ಸ್ಥಾನ ಯಾವುದು ?
a) ತಲಕಾಡು
b) ತಲಕಾವೇರಿ
c) ಭಾಗಮಂಡಲ
d) ಮೇಲಿನ ಯಾವುದು ಅಲ್ಲ

Answer) ತಲಕಾವೇರಿ

Q).ಕರ್ನಾಟಕದ ಅತ್ಯಂತ ಉದ್ದವಾದ ಹಾಗೂ ಕನ್ನಡನಾಡಿನ ಗಂಗಾನದಿ ಎಂದು ಹೆಸರಾದ ನದಿ ಯಾವುದು ?
a) ಕೃಷ್ಣಾ
b) ತುಂಗಾನದಿ
c) ಕಾವೇರಿ
d) ನೇತ್ರವಾತಿ

Answer)ಕಾವೇರಿ

Q).ವಿಜಯನಗರಕ್ಕೆ ರೇಷ್ಮೇ ಎಲ್ಲಿಂದ ಆಮದಾಗುತ್ತಿತ್ತು ?
a) ಚೀನಾ
b) ಟರ್ಕಿ
c) ಅರೇಬಿಯಾ
d) ಜಪಾನ

Answer) ಚೀನಾ

Q).1792 ರ 3 ನೇ ಆಂಗ್ಲ-ಮೈಸೂರಿನ ಯುದ್ದದಲ್ಲಿ ಟಿಪ್ಪುವಿನ ವಿರುದ್ದ ಯುದ್ದ ಮಾಡಿದವರು ಯಾರು ?
a) ಇಂಗ್ಲೀಷರು
b) ಇಂಗ್ಲ್ಲೀಷರು, ಮರಾಠರು
c) ಇಂಗ್ಲೀಷರು. ನಿಜಾಮರು
d) ಇಂಗ್ಲ್ಲೀಷರು, ಮರಾಠರು ಮತ್ತು ನಿಜಾಮರು

Answer) ಇಂಗ್ಲ್ಲೀಷರು,ಮರಾಠರು ಮತ್ತು ನಿಜಾಮರು

Q).ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಿದ ದಿವಾನರು ಯಾರು ?
a) ಸರ್.ಮಿರ್ಜಾ ಇಸ್ಮಾಯಿಲ್
b) ಸರ್.ಎಂ.ವಿಶ್ವೇಶ್ವರಯ್ಯ
c) ಸಿ.ರಂಗಾಚಾರ್ಲು
d) ಶೇಷಾದ್ರಿ ಅಯ್ಯರ್

Answer) ಸರ್.ಎಂ.ವಿಶ್ವೇಶ್ವರಯ್ಯ

Q).1931 ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದ ಮೈಸೂರಿನ ದಿವಾನರು ಯಾರು ?
a) ಸರ್.ಮಿರ್ಜಾ ಇಸ್ಮಾಯಿಲ್
b)ಸರ್.ಎಂ.ವಿಶ್ವೇಶ್ವರಯ್ಯ
c) ಶೇಷಾದ್ರಿ ಅಯ್ಯರ್
d) ಇವರು ಯಾರು ಅಲ್ಲ

Answer) ಸರ್.ಮಿರ್ಜಾ ಇಸ್ಮಾಯಿಲ್

Q).'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ' ಗೀತೆಯ ರಚನಾಕಾರರು ಯಾರು ?
a) ಹುಯಿಲಗೋಳ ನಾರಾಯಣರಾವ್
b) ಕುವೆಂಪು
c) ಡಿ.ವಿ.ಗುಂಡಪ್ಪ
d) ಬಿ.ಎಂ.ಶ್ರೀಕಠಯ್ಯ

Answer) ಹುಯಿಲಗೋಳ ನಾರಾಯಣರಾವ್

Q).ಸ್ವಾಮಿ ವಿವೇಕಾನಂದರು ಮೈಸೂರಿಗೆ ಯಾವಗ ಭೇಟಿ ನೀಡಿದರು ?
a) 1882
b) 1887
c) 1892
d) 1897

Answer) 1892

Q).ಕೃಷ್ಣರಾಜಸಾಗರದ ಬೃಂದಾವನ ಉದ್ಯಾನವನಕ್ಕೆ ದೀಪಲಂಕಾರ ಮಾಡಿಸಿದವರು ಯಾರು ?
a) ಸರ್.ಎಂ.ವಿಶ್ವೇಶ್ವರಯ್ಯ
b) ಸರ ಮಿರ್ಜಾ ಇಸ್ಮಾಯಿಲ್
c) ಸಿ.ರಂಗಚಾರ್ಲು
d) ಶೇಷಾದ್ರಿ ಅಯ್ಯರ್

Answer) ಸರ ಮಿರ್ಜಾ ಇಸ್ಮಾಯಿಲ್

Q).ಸರ್.ಎಂ.ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ಬ್ಯಾಂಕ್ ಯಾವಾಗ ಸ್ಥಾಪಿತವಾಯಿತು ?
a) 1910
b) 1913
c) 1916
d) 1919

Answer) 1913

Q).ಮೈಸೂರಿನ ದಿವಾನರಾಗಿದ್ದ ಪ್ರಖ್ಯಾತ ಇಂಜಿನಿಯರ್ ಯಾರು ?
a) ಸಿ.ರಂಗಾಚಾರ್ಲು
b) ಪೂರ್ಣಯ್ಯ
c) ಮಿರ್ಜಾ ಇಸ್ಮಾಯಿಲ್
d) ಸರ್.ಎಂ.ವಿಶ್ವೇಶ್ವರಯ್ಯ

Answer) ಸರ್.ಎಂ.ವಿಶ್ವೇಶ್ವರಯ್ಯ

Q).ನಾಲ್ಕನೆ ಆಂಗ್ಲ-ಮೈಸೂರು ಯುದ್ದದಲ್ಲಿ ಟಿಪ್ಪುವನ್ನು ಸೋಲಿಸಿದ ಇಂಗ್ಲೀಷ ಅಧಿಕಾರಿ ಯಾರು ?
a) ವಾರನ್ ಹೇಸ್ಟಿಂಗ್ಸ್
b) ಜನರಲ್ ಹ್ಯಾರಿಸ್
c) ಲಾರ್ಡ ಕ್ಲೈವ
d) ಲಾರ್ಡ ಡಾಲಹೌಸಿ

Answer) ಜನರಲ್ ಹ್ಯಾರಿಸ್

Q). 1792ರ 3 ನೇ ಆಂಗ್ಲ-ಮೈಸೂರು ಯುದ್ದ ಯಾವ ಒಪ್ಪಂದದಿಂದ ಮುಕ್ತಾಯಗೊಂಡಿತು ?
a) ಮೈಸೂರು ಒಪ್ಪಂದ
b) ಮಂಗಳೂರು ಒಪ್ಪಂದ
c) ಮದ್ರಾಸ ಒಪ್ಪಂದ
d) ಮೇಲಿನ ಯಾವುದು ಅಲ್ಲ

Answer) ಮಂಗಳೂರು ಒಪ್ಪಂದ

Q).ಹೈದಾರಲಿಯ ಸಮಾಧಿಯಿರುವ ಸ್ಥಳ ಯಾವುದು ?
a) ಮೈಸೂರು
b) ಗುಂಬಜ್ (ಶ್ರೀರಂಗಪಟ್ಟಣ)
c) ಬೆಂಗಳೂರು
d) ಮೇಲುಕೋಟೆ

Answer) ಗುಂಬಜ್ (ಶ್ರೀರಂಗಪಟ್ಟಣ)

Q).ಬಹಮನಿ ರಾಜ್ಯದ ಆಡಳಿತ ಭಾಷೆ ಯಾವುದಾಗಿತ್ತು ?
a) ಕನ್ನಡ
b) ಟರ್ಕಿ
c) ಉರ್ದು
d) ಪರ್ಷಿಯನ್

Answer) ಪರ್ಷಿಯನ್

Q).'ಗದುಗಿನ ಭಾರತವನ್ನು ರಚಿಸಿದವನು ಯಾರು ?
a) ಕುಮಾರವ್ಯಾಸ
b) ಕನಕದಾಸ
c) ಪುರಂದರದಾಸ
d) ಚಾಮರಸ

Answer) ಕುಮಾರವ್ಯಾಸ

Q).ತಾಳಿಕೋಟೆಯ ಇನ್ನೊಂದು ಹೆಸರೇನು ?
a) ವಾತಪಿ
b) ಮಾನ್ಯಖೇಟ
c) ರಕ್ಕಸ ತಂಗಡಿ
d) ಕವಲೂರು

Answer) ರಕ್ಕಸ ತಂಗಡಿ

Q).ಕೃಷ್ಣದೇವರಾಯರು ಸಿಂಹಾಸನವೇರಿದ್ದು ಯಾವಾಗ ?
a) 1501
b) 1509
c) 1515
d) 1519

Answer) 1509

No comments:

Post a Comment