Friday, May 8, 2020

ಬಿಮ್ಸ್‌ಟೆಕ್ (BIMSTEC)

ಇದು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ದೇಶಗಳ ಗುಂಪನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಸಂಘಟನೆಯಾಗಿದೆ.

7 ಸದಸ್ಯರು: ಬಾಂಗ್ಲಾದೇಶ, ಭಾರತ,ಮ್ಯಾನ್ಮಾರ್,ಶ್ರೀಲಂಕಾ,ಥೈಲ್ಯಾಂಡ್, ಭೂತಾನ್ ಮತ್ತು ನೇಪಾಳ

1997 ರಲ್ಲಿ ಬ್ಯಾಂಕಾಕ್ನಲ್ಲಿ ಸ್ಥಾಪಿಸಲಾಯಿತು
ಬಾಂಗ್ಲಾದೇಶ, ಭಾರತ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸಂಸ್ಥಾಪಕರು

ಮುಖ್ಯ ಕಚೇರಿ : ಢಾಕಾ, ಬಾಂಗ್ಲಾದೇಶ
ಬಂಗಾಳ ಕೊಲ್ಲಿಯ ತೀರದಲ್ಲಿ ಉದ್ದಕ್ಕೂ ದಕ್ಷಿಣ ಏಷ್ಯಾದ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಬಿಮ್ಸ್ಟಕ್ ಮುಖ್ಯ ಉದ್ದೇಶವು ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಹೊಂದುವುದು .

ವಾಣಿಜ್ಯ, ಬಂಡವಾಳ, ತಂತ್ರಜ್ಞಾನ, ಪ್ರವಾಸೋದ್ಯಮ, ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ, ಮೀನುಗಾರಿಕೆ, ಸಾರಿಗೆ ಮತ್ತು ಸಂವಹನ, ಜವಳಿ, ಚರ್ಮ ಇತ್ಯಾದಿ.
ಬಿಮ್ ಸ್ಟಕ್ ಚೇರ್ಮನ್ಶಿಪ್ಗಾಗಿ ವರ್ಣಮಾಲೆಯ ಕ್ರಮವನ್ನು ಬಳಸುತ್ತದೆ
ಭೂತಾನ್ ಯಾವತ್ತೂ ಚೇರ್ಮನ್ ಆಗಲಿಲ್ಲ (ಸ್ವತಃ ಬಿಟ್ಟುಕೊಟ್ಟಿತು )

No comments:

Post a Comment