Saturday, May 23, 2020

ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ 2672 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ; ಅಧಿಸೂಚನೆ ಪ್ರಕಟ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆಗೆ ಸೇರಲು ಒಂದು ಸುವರ್ಣ ಅವಕಾಶ. ಪೊಲೀಸ್ ಪಡೆಯಲ್ಲಿ ವೃತ್ತಿಜೀವನವನ್ನು ಇಚ್ಛಿಸುವ ಧೈರ್ಯಶಾಲಿ, ಶಿಸ್ತುಬದ್ಧ ಹಾಗೂ ಸೇವಾಸಕ್ತ ಯುವಕರು ಕೆ.ಎಸ್‌.ಆರ್‌.ಪಿ ಸೇವೆಗೆ ಸೇರಬಹುದಾಗಿದೆ. ರಾಜ್ಯ ಪೊಲೀಸ್ ಇಲಾಖೆಯು ಒಟ್ಟು 2672 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
=================
✍ ಹುದ್ದೆಗಳ ಮಾಹಿತಿ
===============
# ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್ ಪುರುಷ(ಕೆಎಸ್‌ಆರ್‌ಪಿ & ಐಆರ್ ಬಿ)- 2398.
# ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್ ಮಹಿಳಾ(ಕೆಎಸ್‌ಆರ್‌ಪಿ & ಐಆರ್ ಬಿ) - 22.
# ಬ್ಯಾಂಡ್ಸ್‌ಮನ್‌ (ಕೆಸ್‌ಆರ್‌ಪಿ) ಸ್ಥಳೀಯ- 32.
# ಬ್ಯಾಂಡ್ಸ್‌ಮನ್‌ (ಕೆಸ್‌ಆರ್‌ಪಿ) ಪರಸ್ಥಳೀಯ - 220.

===============
✍ ಅರ್ಜಿ ಶುಲ್ಕ ಎಷ್ಟು?
==============
# ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.250.
# ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.100
==============
✍ ವಯೋಮಿತಿ ಅರ್ಹತೆಗಳು
==============
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
===========

👉🏼KSRP & IRB :-
1]ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ :- 25 ವರ್ಷ.
2] ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ :- 27 ವರ್ಷ.
3] ಬುಡಕಟ್ಟು ಪ್ರದೇಶದರಿಗೆ :- 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

👉🏼BANDSMAN :-
1]ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ :- 27 ವರ್ಷ.
2]ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ :- 30 ವರ್ಷ.
3]ಬುಡಕಟ್ಟು ಪ್ರದೇಶದವರಿಗೆ :- 33 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

=============
✍ ಅರ್ಜಿ ಸಲ್ಲಿಕೆ ಹೇಗೆ?
=============
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.ksp.gov.in ಗೆ ಭೇಟಿ ನೀಡಿ, ಅಧಿಸೂಚನೆಯ ಸೂಚನೆಗಳನ್ನು ಓದಿಕೊಂಡು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು
===========
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ KSRP ಅಧಿಸೂಚನೆಯಲ್ಲಿ ನೀಡಿದ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು.
================
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್‌ ಮಾಡಿರುವ ಅಭ್ಯರ್ಥಿಗಳು, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
===============
# ಅರ್ಜಿ ಸಲ್ಲಿಸಲು ಪ್ರಾರಂಭ :- 18-05-2020
# ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 15-06-3020.
# ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ :- 17-06-2020.
=============
✍ ವಿದ್ಯಾರ್ಹತೆ :
SSLC / 10th Pass
============
✍ ವೆಬ್‌ಸೈಟ್‌ ವಿಳಾಸ
============
http://srpc20.ksp-online.in/index.aspx?ReturnUrl=%2f
=============


@spardhayugaofficial

SRPC-KSRP(MEN-WOMEN) Vacancy Classification 2420 Post.
==========================
👇🏼👇🏼👇🏼👇🏼👇🏼👇🏼👇🏼👇🏼👇🏼
1] 1st Battalion (BENGALURU) = MALE 230 Post.

2] 3rd Battalion (BENGALURU) = MALE 230 Post.

3] 4th Battalion (BENGALURU)= MALE 240 + FEMALE 22 = Total 262 Post.

4] 5th Battalion (MYSURU)= MALE 230 Post.

5] 7th Battalion (MANGALURU)= MALE 180 Post.

6] 8th Battalion (SHIVAMOGGA)= MALE 180 Post.

7] 9th Battalion (BENGALURU)= MALE 230 Post.

8] 10th Battalion (SHIGGAVI)=MALE 270 Post.

9] 11th Battalion (HASSAN)= MALE 260 Post.

10] 12th Battalion (TUMAKURU)=MALE 268 Post.

11] IRB MUNIRABAD = MALE 80 Post.


============================
SRPC-KSRP BANDSMAN (MEN) Vacancy Classification 252 Post.
=============================
👇🏼👇🏼👇🏼👇🏼👇🏼👇🏼👇🏼👇🏼

1] 1st Battalion (BENGALURU) = MALE 18 Post.

2] 2nd Battalion (BELAGAVI)= MALE 18 Post.

3] 3rd Battalion (BENGALURU) = MALE 18 Post.

4] 4th Battalion (BENGALURU)= MALE 18 Post.

5] 5th Battalion (MYSURU)= MALE 18 Post.

6] 6th Battalion (KALABURAGI)= MALE 18 Post.

7] 7th Battalion (MANGALURU)= MALE 18 Post.

8] 8th Battalion (SHIVAMOGGA)= MALE 18 Post.

9] 9th Battalion (BENGALURU)= MALE 18 Post.

10] 10th Battalion (SHIGGAVI)=MALE 18 Post.

11] 11th Battalion (HASSAN)= MALE 18 Post.

12] 12th Battalion (TUMAKURU)=MALE 18 Post.

13] IRB VIJAYAPURA = MALE 18 Post.

14] IRB MUNIRABAD = MALE 18 Post.

No comments:

Post a Comment