Wednesday, April 10, 2019

ವೋಟರ್ ಐಡಿಯಲ್ಲಿ ವಿವರಗಳನ್ನು ತಿದ್ದುಪಡಿ ಮಾಡುವುದು ಹೇಗೆ?


ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರು ಚುನಾವಣಾ ಚೀಟಿಯಲ್ಲಿ ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ನವೀಕರಿಸಬಹುದು. ಸಿಸ್ಟಮ್ ದೋಷಗಳಿಂದಾಗಿ ಹೆಚ್ಚಿನ ಮತದಾರರ ಐಡಿ ಕಾರ್ಡುಗಳಲ್ಲಿ ತಪ್ಪಾದ ವಿವರಗಳಿರುತ್ತವೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರು ಚುನಾವಣಾ ಚೀಟಿಯಲ್ಲಿ ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ನವೀಕರಿಸಬಹುದು. ಸಿಸ್ಟಮ್ ದೋಷಗಳಿಂದಾಗಿ ಹೆಚ್ಚಿನ ಮತದಾರರ ಐಡಿ ಕಾರ್ಡುಗಳಲ್ಲಿ ತಪ್ಪಾದ ವಿವರಗಳಿರುತ್ತವೆ. ಇಂತಹ ತಪ್ಪುಗಳು ನಿಮ್ಮ ವೋಟರ್ ಐಡಿಯಲ್ಲಿದ್ದರೆ ಅದನ್ನು ಸರಿಪಡಿಸಬಹುದು.
ನ್ಯಾನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ನಲ್ಲಿ ಆನ್ಲೈನ್ ನಲ್ಲಿ ಸರಿಪಡಿಸಬಹುದು.
 ಫಾರ್ಮ್ 8 ರಲ್ಲಿ ಮತದಾರರು ತಮ್ಮ ಹೆಸರು, ಛಾಯಾಚಿತ್ರ, ಜನ್ಮ ದಿನಾಂಕ, ಲಿಂಗ, ಸಂಬಂಧಿಗಳ ಹೆಸರನ್ನು ಸರಿಪಡಿಸಬಹುದು / ಬದಲಾಯಿಸಬಹುದು.

No comments:

Post a Comment