ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆ, ಸಂಸ್ಥೆಗಳು ನೇಮಕಾತಿ ಅಧಿಸೂಚನೆಯನ್ನು ಒಮ್ಮೆಲೆ ಪ್ರಕಟಿಸಿವೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆ, ಸಂಸ್ಥೆಗಳು ನೇಮಕಾತಿ ಅಧಿಸೂಚನೆಯನ್ನು ಒಮ್ಮೆಲೆ ಪ್ರಕಟಿಸಿವೆ. ಇದರಿಂದಾಗಿ ಸರಿಸುಮಾರು
1.6 ಲಕ್ಷ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಇನ್ನೆರೆಡು ದಿನಗಳಲ್ಲಿ ಇನ್ನಷ್ಟು ಅಧಿಸೂಚನೆಗಳು ಹೊರಬೀಳುವ ಸಾಧ್ಯತೆಗಳಿವೆ. ಈಗ ನಡೆಯುತ್ತಿರುವ ನೇಮಕಾತಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹುದ್ದೆಗಳ ಸಂಖ್ಯೆ: 986
*ಐಎಎಸ್/ಐಎಫ್ಎಸ್ ಹುದ್ದೆ
*ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 18, 2019
ಎಫ್ಎಸ್ಎಸ್ಎಐ
ಹುದ್ದೆಗಳ ಸಂಖ್ಯೆ: 275
ಅಸಿಸ್ಟೆಂಟ್, ಟೆಕ್ನಿಕಲ್ ಆಫೀಸರ್ ಇತ್ಯಾದಿ
ಅರ್ಜಿ ಸಲ್ಲಿಕೆ ಆರಂಭ: ಮಾರ್ಚ್ 15, 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 14, 2019 ಬಿಎಸ್ಎನ್ಎಲ್
ಹುದ್ದೆಗಳ ಸಂಖ್ಯೆ: 208
ಜೂನಿಯರ್ ಟೆಲಿಕಾಂ ಆಫೀಸರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 12, 2019
ಕೇಂದ್ರ ಉಗ್ರಾಣ ನಿಗಮ ಎಂಜಿನಿಯರ್ ಮತ್ತಿತರ
ಹುದ್ದೆಗಳ ಸಂಖ್ಯೆ: 571
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16, 2019 ಎಸ್ಎಸ್ಸಿ ಕೇಂದ್ರದ ವಿವಿಧ ಹುದ್ದೆ
ಹುದ್ದೆಗಳ ಸಂಖ್ಯೆ: 3000+
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 5, 2019
ಇಎಸ್ಐಸಿ ಕ್ಲಕ್ ಮತ್ತು ಸ್ಟೆನೋಗ್ರಾಫರ್
ಹುದ್ದೆಗಳ ಸಂಖ್ಯೆ: 1,934
ಅರ್ಜಿ ಸಲ್ಲಿಕೆ ಆರಂಭ: ಮಾರ್ಚ್ 16, 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 15, 2019 ಸಿಟಿಇಟಿ ಶಿಕ್ಷಕರ ಹುದ್ದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 12, 2019
ಪರೀಕ್ಷೆ ನಡೆಯುವ ದಿನಾಂಕ: ಜುಲೈ 7, 2019
ಈ ನೇಮಕ ಪ್ರಕ್ರಿಯೆಗಳ ಸಂಪೂರ್ಣ ಮಾಹಿತಿಗಾಗಿ ಪ್ರತಿನಿದ್ಯ ಓದಿ ವಿಜಯ ಕರ್ನಾಟಕ-ಮಿನಿ
*ಈ ಎಲ್ಲ ಹುದ್ದೆಗಳಿಗೆ ಸಂಬಂಧಿಸಿದಂತೆ ರೈಲ್ವೆಯು ಸದ್ಯವೇ ಇನ್ನೆರೆಡು ಅಧಿಸೂಚನೆಗಳನ್ನು ಪ್ರಕಟಿಸಲಿದೆ.
*1 ಎಫ್ಡಿಎ/ಎಸ್ಡಿಎಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
*2 ಗುತ್ತಿಗೆ ಆಧಾರಿತ ನೇಮಕಾತಿಯಾಗಿದೆ.