ಸಿಂಡಿಕೇಟ್ ಬ್ಯಾಂಕ್ 2019ನೇ ಸಾಲಿನ ನೇಮಕಾತಿಗಾಗಿ ತನ್ನ ಅಧಿಕೃತ
ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 129 ವಿವಿಧ ಮ್ಯಾನೇಜರ್ ಸೇರಿದಂತೆ 129 ವಿವಿಧ ಹುದ್ದೆಗಳಿಗೆ
ಅರ್ಜಿ ಆಹ್ವಾನಿಸಿದ್ದು, ಅರ್ಹ, ಅಸಕ್ತ ಅಭ್ಯರ್ಥಿಗಳು ಏಪ್ರಿಲ್ 18, 2019 ರೊಳಗೆ ಅರ್ಜಿ ಸಲ್ಲಿಸಬಹುದು
ಸಂಸ್ಥೆ ಹೆಸರು : ಸಿಂಡಿಕೇಟ್ ಬ್ಯಾಂಕ್ ಹುದ್ದೆ ಹೆಸರು: ಹಿರಿಯ ಮ್ಯಾನೇಜರ್, ಸೆಕ್ಯುರಿಟಿ ಆಫೀಸರ್, ಮ್ಯಾನೇಜರ್ ಒಟ್ಟು ಹುದ್ದೆ : 129 ಉದ್ಯೋಗ ಸ್ಥಳ : ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18.04.2019
ವಿದ್ಯಾರ್ಹತೆ :
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ/ಸಿಎ/ ಐಸಿಡಬ್ಲೂಎ
ವಯೋಮಿತಿ:
ಕನಿಷ್ಠ ವಯಸ್ಸು :
25 ವರ್ಷ ಗರಿಷ್ಠ ವಯಸ್ಸು : 35 ವರ್ಷ ಸಂಬಳ ನಿರೀಕ್ಷೆ : 31,705 ರು
ಅರ್ಜಿ ಶುಲ್ಕ :
ಸಾಮಾನ್ಯ/ಒಬಿಸಿ ಅಭ್ಯರ್ಥಿ: 600 ರು ಎಸ್ ಸಿ/ ಎಸ್ಟಿ/ ಮಾಜಿ ಯೋಧ/ಮಹಿಳೆ : 100 ರು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 29.03.2019 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18.04.2019

No comments:
Post a Comment