ಜೀವನ ಕೌಶಲ್ಯ ತರಬೇತಿಗೆ ಅಧ್ಯಾಪಕರನ್ನು ನಿಯೋಜಿಸುವ ಕುರಿತು.
2018-18 ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಕೋಶ ಹಾಗೂ ನಿಮ್ಹಾನ್ಸ್ ಸಹಯೋಗದೊಂದಿಗೆ ಎನ್.ಎಸ್.ಎಸ್. ಯೋಜನಾಧಿಕಾರಿಗಳ ಮೂಲಕ "ಜೀವನ ಕೌಶಲ್ಯ" ತರಬೇತಿಯನ್ನು ದಿನಾಂಕ:16-07-2018 ರಿಂದ 21-07-2018 ರ ವರೆಗೆ ಲೆಕ್ಚರ್ ಹಾಲ್-01 ಎಪಿಡೀಮಿಯಾಲಜಿ ವಿಭಾಗ,ಜನ ಆರೋಗ್ಯ ಕೇಂದ್ರ ನಿಮ್ಹಾನ್ಸ್, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
No comments:
Post a Comment