Tuesday, July 10, 2018

RBI Grade B Officers Online Form 2018ಭಾರತೀಯ ರಿಸರ್ವ ಬ್ಯಾಂಕ್ (ಆರ್’ಬಿಐ) ಕಾಮನ್ ಸಿನಿಯಾರಿಟಿ ಗ್ರೂಪ್ (ಸಿಎಸ್’ಜಿ) ಸ್ಟ್ರೀಮ್’ನ ವಿವಿಧ ವರ್ಗದ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ.
ಹುದ್ದೆಗಳ ಸಂಖ್ಯೆ – 166
ಹುದ್ದೆಗಳ ವಿವರ
ಬಿ ದರ್ಜೆಯ ಹುದ್ದೆಗಳು

1.ಸಾಮಾನ್ಯ ಅಧಿಕಾರಿ – 127
2.ಡಿಇಪಿಆರ್ ಅಧಿಕಾರಿ – 22
3.ಡಿಎಸ್’ಐಎಂ ಅಧಿಕಾರಿ – 17

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಪದವಿ, ಕ್ರ.ಸಂ 2 ಮತ್ತು 3ರ ಹುದ್ದೆಗೆ ಅರ್ಥಶಾಸ್ತ್ರ ಅಥವಾ ಇದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಎಂ.ಫಿಲ್ ಮತ್ತು ಪಿಹೆಚ್’ಡಿ ಪದವಿ ಹೊಂದಿರುವವರಿಗೆ ಕ್ರಮವಾಗಿ 32 ಮತ್ತು 34 ವರ್ಷದವರೆಗೆ ವಿಸ್ತರಿಸಲಾಗಿದೆ. ಪ.ಜಾ, ಪ.ಪಂ ದವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದವರಿಗೆ 850 ರೂ, ಪ.ಜಾ, ಪ.ಪಂ ದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದ್ದು, ಸಿಬ್ಬಂದಿ ವರ್ಗದವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-07-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.rbi.org.in  ಗೆ ಭೇಟಿ ನೀಡಿ.

No comments:

Post a Comment